ಚಿತ್ರಮಂದಿರದಲ್ಲಿ ಯುವತಿಗೆ ಕಿರಿಕ್ ;ಯೋಧನಿಗೆ ಗೂಸಾ!
Team Udayavani, Nov 20, 2017, 1:20 PM IST
ಶಿವಮೊಗ್ಗ: ಚಿತ್ರಮಂದಿರಲ್ಲಿ ಚಿತ್ರಪ್ರದರ್ಶನದ ವೇಳೆ ಪಕ್ಕದ ಸೀಟಿನಲ್ಲಿದ್ದ ಯುವತಿಗೆ ಕಿರುಕುಳ ನೀಡಿದ ಸಿಆರ್ಪಿಎಫ್ ಯೋಧನೊಬ್ಬನಿಗೆ ಪ್ರೇಕ್ಷಕರು ಥಳಿಸಿದ ಘಟನೆ ನಡೆದಿದೆ.
ಮಲ್ಲಿಕಾರ್ಜುನ ಥಿಯೇಟರ್ನಲ್ಲಿ ಭರ್ಜರಿ ಚಿತ್ರಪ್ರದರ್ಶನದ ವೇಳೆ ಘಟನೆ ನಡೆದಿದ್ದು, ರವಿ ಬಿ. ಎಂಬ ಯೋಧ ಯುವತಿಯ ಪಕ್ಕದ ಸೀಟಿ ನಲ್ಲಿ ಕುಳಿತು ಪದೇ ಪದೇ ತೊಂದರೆ ಕೊಡುತ್ತಿದ್ದ. ಈ ವೇಳೆ ರೊಚ್ಚಿ ಗೆದ್ದ ಯುವತಿ ಮತ್ತು ಇತರ ಪ್ರೇಕ್ಷಕರು ಚೆನ್ನಾಗಿ ಥಳಿಸಿದ್ದಾರೆ.
ಥಳಿತಕ್ಕೊಳಗಾದ ಬಳಿಕ ಯೋಧ ಕಿರುಕುಳ ನೀಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
BS ಯಡಿಯೂರಪ್ಪನೇ ನನ್ನನ್ನು ವಾಪಸ್ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ
K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್ ಕೊಡಿಸಲಿ: ಮಧು
K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ
Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್ವೈ