ಜನಾಕರ್ಷಿಸುತ್ತಿದೆ ದಸರಾ ಗೊಂಬೆ ಪ್ರದರ್ಶನ

Team Udayavani, Oct 23, 2020, 8:14 PM IST

sm-tdy-1

ಭದ್ರಾವತಿ: ಕೋವಿಡ್‌ ಕಾರಣದಿಂದ ನವರಾತ್ರಿ ವೈಭವಕ್ಕೆ ಮಂಕು ಹಿಡಿದಂತಾಗಿದೆಯಾದರೂ ಕಲವು ಮನೆಗಳಲ್ಲಿ, ಧಾರ್ಮಿಕ ಕೇಂದ್ರಗಳಲ್ಲಿ ಮಾತ್ರ ದಸರ ಬೊಂಬೆ ಪ್ರದರ್ಶನ ಹಾಗೂ ದೇವಾಲಯಗಳಲ್ಲಿ ದೇವತೆಗಳಿಗೆ ಪ್ರತಿದಿನ ಒಂದೊಂದು ವಿಶೇಷ ಅಲಂಕಾರ ಮಾಡಲಾಗುತ್ತಿದ್ದು ಗೊಂಬೆ ಪ್ರದರ್ಶನವನ್ನೂ ಜನ ವೀಕ್ಷಿಸುತ್ತಿದ್ದಾರೆ.

ನ್ಯೂಕಾಲೋನಿಯಲ್ಲಿ ಹೆಲ್ತ್‌ಕೇರ್‌ ಉದ್ಯೋಗಿ ಉಮೇಶ್‌ ಹಾಗೂನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುವ ಅವರ ಪತ್ನಿ ಕುಸುಮ ದಂಪತಿ ಮನೆಯ ಹಿರಿಯರಾದ ನಾಗರತ್ನಮ್ಮ ಅವರ ಒತ್ತಾಸೆಯ ಪ್ರೋತ್ಸಾಹದೊಂದಿಗೆ ಕಳೆದ 15 ವರ್ಷಗಳಿಂದದಸರಾಬೊಂಬೆಗಳನ್ನು ಮನೆಯಲ್ಲಿ ಇಡುತ್ತಾ ಬಂದಿದ್ದು, ಈ ಬಾರಿ ಸಹ ದಸರ ಗೊಂಬೆ ಪ್ರದರ್ಶಿಸುತ್ತಿದ್ದಾರೆ.

ಪ್ರದರ್ಶನಕ್ಕಿಟ್ಟಿರುವ ಗೊಂಬೆಗಳಲ್ಲಿ ವೈವಿಧ್ಯತೆಯಿದ್ದು ಪ್ರಧಾನವಾಗಿ ಪಟ್ಟದ ಬೊಂಬೆಗಳ ಅಡಿಯಲ್ಲಿ ಪುರಾಣ ಕಾಲದ ಐತಿಹ್ಯವನ್ನು ಸಾರುವ ವಿಷ್ಣುವಿನ ದಶಾವತಾರದ ಬೊಂಬೆಗಳು, ರಾಮಾಯಣದ ರಾವಣ ಆತ್ಮಲಿಂಗವನ್ನು ಪಡೆಯುತ್ತಿರುವ ದೃಶ್ಯಸಾರುವ ಬೊಂಬೆಗಳು, ರಾಮಾಯಣ- ಮಹಾಭಾರತದ ಕಥೆಗಳನ್ನು ನೆನಪಿಸುವ ಬೊಂಬೆಗಳು, ಅಷ್ಠಲಕ್ಷ್ಮೀಯರ ಬೊಂಬೆಗಳು, ಅಯೋಧ್ಯೆಯ ಶ್ರೀರಾಮ, ಇಡಗುಂಜಿ ಗಣಪತಿ, ಶ್ರೀ ಧರ್ಮಸ್ಥಳ ಮಂಜುನಾಥಸ್ವಾಮಿ, ಮುತ್ತು,ರತ್ನವನ್ನು ಬೀದಿಗಳಲ್ಲಿ ಮಾರುತ್ತಿದ್ದ ವಿಜಯನಗರದ ವೈಭವವನ್ನು ತಿಳಿಸುವ ದೃಶ್ಯದ ಬೊಂಬೆಗಳು, ಹಿಂದಿನ ಕಾಲದಲ್ಲಿ ಅಜ್ಜಿಯಂದಿರು ಮನೆಗಳಲ್ಲಿ ಅಡುಗೆ ಮಾಡಲು ಬಳಸುತಯ್ತದ್ದ ಪಾತ್ರೆ ಪಗಡಗಳ ಮಾದರಿ, ಶಿವಮೊಗ್ಗದ ಸಕ್ರೈಬೈಲು ಆನೆಬಿಡಾರ, ಆರೋಗ್ಯಧಾಮ, ಹುಲಿ-ಸಿಂಹಧಾಮ, ಬುದ್ಧನ ಗೋಲ್ಡನ್‌ ಟೆಂಪಲ್‌, ಶಿರಡಿ ಸಾಯಿಬಾಬ, ಗುಡವಿ ಪಕ್ಷಿಧಾಮ, ಭಾರತದ ವೀರಯೋಧರ ನೆನಪಿನ ಬೊಂಬೆಗಳು, ಹಳ್ಳಿಮನೆಯ ವಾತಾವರಣ ತಿಳಿಸುವ ಪರಿಸರದ ಗೊಂಬೆಗಳು, ಹಳ್ಳಿಯಲ್ಲಿ ಆಡುತ್ತಿದ್ದ ಆಟಗಳು, ಮತ್ಸ್ಯ ಪ್ರದರ್ಶನ, ಆಧುನಿಕ ಅಡುಗೆಮನೆ ದೃಶ್ಯ ಸಾರುವ ಆಟಿಕೆ ಬೊಂಬೆಗಳು, ದೇಶಕ್ಕೆ ಅನ್ನ ನೀಡುವ ರೈತನ ವಿಶೇಷತೆ ಸಾರುವ ಬೊಂಬೆಗಳು, ಸೇರಿದಂತೆ ಹಂತ-ಹಂತವಾಗಿ ಜೋಡಿಸಿಟ್ಟಿರುವ ವೈವಿಧ್ಯಮಯವಾದ ಬೊಂಬೆಗಳ ಪ್ರದರ್ಶನವನ್ನು ನವರಾತ್ರಿ ಪಾಡ್ಯದಿಂದ ವಿಜಯದಶಮಿಯವರೆಗೆ ಪ್ರದರ್ಶನಕ್ಕೆ ಇಡಲಾಗಿದೆ. ಸಂಜೆ ವರ್ಣಮಯವಾದ ವಿದ್ಯುತ್‌ ದೀಪಗಳ ಅಲಂಕಾರದ ನಡುವೆ ಕಂಗೊಂಳಿಸುವ ಬೊಂಬೆ ವೀಕ್ಷಿಸಲು ಪ್ರತಿನಿತ್ಯ ಅನೇಕ ಜನರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

ಕೆ.ಎಸ್‌.ಸುಧೀಂದ್ರ

ಟಾಪ್ ನ್ಯೂಸ್

ಇಂಡೋ-ಅಮೆರಿಕನ್‌ ಸಿನಿಮಾಕ್ಕೆ ಬಾಲಿವುಡ್‌ ನಟಿ ಐಶ್ವರ್ಯ ನಾಯಕಿ

ಇಂಡೋ-ಅಮೆರಿಕನ್‌ ಸಿನಿಮಾಕ್ಕೆ ಬಾಲಿವುಡ್‌ ನಟಿ ಐಶ್ವರ್ಯ ನಾಯಕಿ

ಎಟಿಎಂ ದರೋಡೆ ಪ್ರಕರಣ: ಅರ್ಧದಷ್ಟು ಕೇಸ್‌ ಬಾಕಿ

ಎಟಿಎಂ ದರೋಡೆ ಪ್ರಕರಣ: ಅರ್ಧದಷ್ಟು ಕೇಸ್‌ ಬಾಕಿ

ಪಕ್ಷದ ನೂತನ ಕಚೇರಿ ತೆರೆದ ಅಮರೀಂದರ್‌ ಸಿಂಗ್‌

ಪಕ್ಷದ ನೂತನ ಕಚೇರಿ ತೆರೆದ ಅಮರೀಂದರ್‌ ಸಿಂಗ್‌

ಚಂದ್ರನ ಮೇಲೆ ಮನೆ ಕಟ್ಟಿದವರಾರು? ಚೀನಾದ ರೋವರ್‌ ಕಣ್ಣಿಗೆ ಬಿತ್ತು “ನಿಗೂಢ ಘನಾಕೃತಿ’

ಚಂದ್ರನ ಮೇಲೆ ಮನೆ ಕಟ್ಟಿದವರಾರು? ಚೀನಾದ ರೋವರ್‌ ಕಣ್ಣಿಗೆ ಬಿತ್ತು “ನಿಗೂಢ ಘನಾಕೃತಿ’

ಸಂಸತ್‌ ಟಿವಿಯಿಂದ ಹೊರಬಂದ ಶಶಿ ತರೂರ್‌

ಸಂಸತ್‌ ಟಿವಿಯಿಂದ ಹೊರಬಂದ ಶಶಿ ತರೂರ್‌

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

ಹಾವುಗಳ ಹಾವಳಿ ತಡೆಯದೆ ಮನೆಗೇ ಬೆಂಕಿಯಿಟ್ಟ!

ಹಾವುಗಳ ಹಾವಳಿ ತಡೆಯದೆ ಮನೆಗೇ ಬೆಂಕಿಯಿಟ್ಟ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

shivamogga news

ಶಿವಮೊಗ್ಗದಲ್ಲೆ ಇನ್ನುಉಣುಗು ಪರೀಕ್ಷೆ

1-sdfdf

ವೈದ್ಯರ ನಾಯಿ ಕಳವು : ಶಿವಮೊಗ್ಗ ಪೊಲೀಸರಿಂದ ಕೆಲವೇ ಗಂಟೆಗಳೊಳಗೆ ಪತ್ತೆ

ಮಧು ಬಂಗಾರಪ್ಪ

ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಅಗತ್ಯವಿದೆ: ಮಧು ಬಂಗಾರಪ್ಪ

ಮುಂದಿನ ಚುನಾವಣೆವರೆಗೂ ಬಸವರಾಜ ಬೊಮ್ಮಾಯಿಯವರೇ ಸಿಎಂ: ಸಚಿವ ಈಶ್ವರಪ್ಪ

ಮುಂದಿನ ಚುನಾವಣೆವರೆಗೂ ಬಸವರಾಜ ಬೊಮ್ಮಾಯಿಯವರೇ ಸಿಎಂ: ಸಚಿವ ಈಶ್ವರಪ್ಪ

ಸಿದ್ದರಾಮಯ್ಯಗೆ ನಿನ್ನ ನೋಡೋಕೆ ಬಂದಿದ್ದೀನಿ ಎಂದ ಪುಟಾಣಿ: ವಿಡಿಯೋ ವೈರಲ್

ಸಿದ್ದರಾಮಯ್ಯಗೆ ನಿನ್ನ ನೋಡೋಕೆ ಬಂದಿದ್ದೀನಿ ಎಂದ ಪುಟಾಣಿ: ವಿಡಿಯೋ ವೈರಲ್

MUST WATCH

udayavani youtube

‘ಮರದ ಅರಶಿನ’ದ ವಿಶೇಷತೆ !

udayavani youtube

ತಾಯಿ, ಮಗ ಆರಂಭಿಸಿದ ತಿಂಡಿ ತಯಾರಿ ಘಟಕ ಇಂದು 65 ಮಂದಿಗೆ ಉದ್ಯೋಗ !

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

udayavani youtube

ಮೃತ ಗೋವುಗಳನ್ನು ವಾಹನಕ್ಕೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದ ಸಿಬ್ಬಂದಿ : ಆಕ್ರೋಶ

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

ಹೊಸ ಸೇರ್ಪಡೆ

ಇಂಡೋ-ಅಮೆರಿಕನ್‌ ಸಿನಿಮಾಕ್ಕೆ ಬಾಲಿವುಡ್‌ ನಟಿ ಐಶ್ವರ್ಯ ನಾಯಕಿ

ಇಂಡೋ-ಅಮೆರಿಕನ್‌ ಸಿನಿಮಾಕ್ಕೆ ಬಾಲಿವುಡ್‌ ನಟಿ ಐಶ್ವರ್ಯ ನಾಯಕಿ

ಎಟಿಎಂ ದರೋಡೆ ಪ್ರಕರಣ: ಅರ್ಧದಷ್ಟು ಕೇಸ್‌ ಬಾಕಿ

ಎಟಿಎಂ ದರೋಡೆ ಪ್ರಕರಣ: ಅರ್ಧದಷ್ಟು ಕೇಸ್‌ ಬಾಕಿ

ಪಕ್ಷದ ನೂತನ ಕಚೇರಿ ತೆರೆದ ಅಮರೀಂದರ್‌ ಸಿಂಗ್‌

ಪಕ್ಷದ ನೂತನ ಕಚೇರಿ ತೆರೆದ ಅಮರೀಂದರ್‌ ಸಿಂಗ್‌

ಚಂದ್ರನ ಮೇಲೆ ಮನೆ ಕಟ್ಟಿದವರಾರು? ಚೀನಾದ ರೋವರ್‌ ಕಣ್ಣಿಗೆ ಬಿತ್ತು “ನಿಗೂಢ ಘನಾಕೃತಿ’

ಚಂದ್ರನ ಮೇಲೆ ಮನೆ ಕಟ್ಟಿದವರಾರು? ಚೀನಾದ ರೋವರ್‌ ಕಣ್ಣಿಗೆ ಬಿತ್ತು “ನಿಗೂಢ ಘನಾಕೃತಿ’

ಸಂಸತ್‌ ಟಿವಿಯಿಂದ ಹೊರಬಂದ ಶಶಿ ತರೂರ್‌

ಸಂಸತ್‌ ಟಿವಿಯಿಂದ ಹೊರಬಂದ ಶಶಿ ತರೂರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.