ಗೋಡೆಬರಹ ಬರೆಯುವಂತವರು ಹೇಡಿಗಳು: ಪಿಎಫ್ಐ ವಿರುದ್ಧ ಈಶ್ವರಪ್ಪ ಕಿಡಿ


Team Udayavani, Dec 4, 2022, 2:31 PM IST

eshwarappa

ಶಿವಮೊಗ್ಗ: ಗೋಡೆಬರಹ ಬರೆಯುವಂತವರು ಹೇಡಿಗಳು. ಪಿಎಫ್ಐನವರು ಎಂದೂ ಮುಂದೆ ಬಂದು ಏನೂ ಮಾಡಲ್ಲ. ರಾತ್ರಿ ಬಂದು ಚಾಕು ಹಾಕುವುದು, ಬಾಂಬ್ ಹಾಕುವುದು ಮಾಡುತ್ತಿದ್ದಾರೆ. ದೇಶದಲ್ಲಿ ಗಲಭೆ ಎಬ್ಬಿಸುವ ಕೆಲಸವನ್ನು ಮಾಡುತಿದ್ದಾರೆ. ಆರಂಭದಿಂದಲೂ ಹೇಡಿ ಕೆಲಸವನ್ನು ಪಿಎಫ್ಐ ಮಾಡುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಗೋಡೆಬರಹ ಬರೆಯುವಂತವರು ಹೇಡಿಗಳು. ಪಿಎಫ್ಐನವರು ಎಂದೂ ಮುಂದೆ ಬಂದು ಏನು ಮಾಡಲ್ಲ. ರಾತ್ರಿ ಬಂದು ಚಾಕು ಹಾಕುವುದು, ಬಾಂಬ್ ಹಾಕುವುದು ಮಾಡುತ್ತಿದ್ದಾರೆ. ದೇಶದಲ್ಲಿ ಗಲಭೆ ಎಬ್ಬಿಸುವ ಕೆಲಸವನ್ನು ಮಾಡುತಿದ್ದಾರೆ. ಆರಂಭದಿಂದಲೂ ಹೇಡಿ ಕೆಲಸವನ್ನು ಪಿಎಫ್ ಐ ಮಾಡುತ್ತಿದೆ ಎಂದರು.

ಹಿಂದಿನಿಂದ ದೇಶದಲ್ಲಿ ಪಿಎಫ್ಐ ಅನ್ನು ಪೋಷಿಸಿಕೊಂಡು ಕಾಂಗ್ರೆಸ್ ಬರುತ್ತಿತ್ತು. ದೇಶದ ಬಗ್ಗೆ ಪಿಎಫ್ಐಗೆ ಕಲ್ಪನೆಯೇ ಇಲ್ಲ. ಅಭಿವೃದ್ಧಿ ಬಗ್ಗೆ ಕಲ್ಪನೆಯೇ ಇಲ್ಲ. ಪ್ರಪಂಚದಲ್ಲಿ ಭಾರತದ ಹಿಂದುತ್ವ ಅಳಿಸಬೇಕು ಎಂದು ಪಿಎಫ್ ಐ ದೇಶದ್ರೋಹಿ ಕೆಲಸ ಮಾಡುತ್ತಿದೆ. ಪಿಎಫ್ ಐ ದೇಶದ್ರೋಹಿ ಕೆಲಸ ಬೆಂಬಲಿಸುತ್ತಾ ಬರುತ್ತಿದ್ದರು ಎಂದರು.

ನರೇಂದ್ರ‌ ಮೋದಿ, ಅಮಿತ್ ಶಾ ಅಂತಹ ಹುಲಿಗಳು ಇಲಿಗಳ ರೂಪದಲ್ಲಿರುವ ಪಿಎಫ್ಐ ಅನ್ನು ಹೊಸಕಿ ಹಾಕಿದೆ. ಸ್ವಾತಂತ್ರ ಬಂದ ಬಳಿಕ ಕಾಂಗ್ರೆಸ್ ನವರು ಪಿಎಫ್ಐ ಅನ್ನು ಸಾಕುತ್ತಾ ಬಂದರು. ಪಿಎಫ್ಐ ನವರು ಗೋಹತ್ಯೆ, ಗೋ ಕಳ್ಳತನ ಮಾಡುತ್ತಿದ್ದರು. ಅತ್ಯಾಚಾರ ನಡೆಸುತ್ತಿದ್ದರು. ಇದನ್ನೇ ಮುಂದುವರಿಸುತ್ತಿದ್ದೇವೆ ಎಂದು ತೋರಿಸಲು ಅಲ್ಲೊಂದು ಇಲ್ಲೊಂದು ಹೇಡಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರ‌ ಹಾಗೂ ರಾಜ್ಯ ಸರ್ಕಾರ ಇಂಥ ಚಟುವಟಿಕೆಗಳನ್ನು ಮಟ್ಟ ಹಾಕುತ್ತದೆ ಎಂದು ಈಶ್ವರಪ್ಪ ಹೇಳಿದರು.

ಟಾಪ್ ನ್ಯೂಸ್

ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ: ಆರೋಪಿ ಸೆರೆ

ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ: ಆರೋಪಿ ಸೆರೆ

ಕಾರ್ಕಳ:  ಮಹಿಳೆ ನೇಣುಬಿಗಿದು ಆತ್ಮಹತ್ಯೆ

ಕಾರ್ಕಳ:  ಮಹಿಳೆ ನೇಣುಬಿಗಿದು ಆತ್ಮಹತ್ಯೆ

ಅದಾನಿ ಸಮೂಹದ ಕಂಪನಿಗಳ ಷೇರು ದರ ಚೇತರಿಕೆ

ಅದಾನಿ ಸಮೂಹದ ಕಂಪನಿಗಳ ಷೇರು ದರ ಚೇತರಿಕೆ

ಏರ್‌ಪೋರ್ಟ್‌ನಲ್ಲಿ ಕೆಲಸ ಹೆಸರಲ್ಲಿ ವಂಚನೆ: ದೂರು

ಏರ್‌ಪೋರ್ಟ್‌ನಲ್ಲಿ ಕೆಲಸ ಹೆಸರಲ್ಲಿ ವಂಚನೆ: ದೂರು

ಮಂಗಳೂರು: “ಸಂದೇಶ ಪ್ರಶಸ್ತಿ’ ಪ್ರದಾನ

ಮಂಗಳೂರು: “ಸಂದೇಶ ಪ್ರಶಸ್ತಿ’ ಪ್ರದಾನ

ಕಾಂಗ್ರೆಸ್‌ ಇನ್ನೊಂದು ಹೆಸರೇ ಭಯೋತ್ಪಾದನೆ: ನಳಿನ್‌ ಕುಮಾರ್‌ ಕಟೀಲು

ಕಾಂಗ್ರೆಸ್‌ ಇನ್ನೊಂದು ಹೆಸರೇ ಭಯೋತ್ಪಾದನೆ: ನಳಿನ್‌ ಕುಮಾರ್‌ ಕಟೀಲು

ಆಗ ಕಲ್ಲಲ್ಲಿ ದಾಳಿ ಮಾಡಿದರು; ಈಗ ಬಾಯಲ್ಲಿ ಹೇಳಿದ್ದಾರೆ

ಆಗ ಕಲ್ಲಲ್ಲಿ ದಾಳಿ ಮಾಡಿದರು; ಈಗ ಬಾಯಲ್ಲಿ ಹೇಳಿದ್ದಾರೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಏರ್‌ಪೋರ್ಟ್‌ನಲ್ಲಿ ಕೆಲಸ ಹೆಸರಲ್ಲಿ ವಂಚನೆ: ದೂರು

ಏರ್‌ಪೋರ್ಟ್‌ನಲ್ಲಿ ಕೆಲಸ ಹೆಸರಲ್ಲಿ ವಂಚನೆ: ದೂರು

ಈಶ್ವರಪ್ಪಗೆ ದಣಿವಾಗಿದೆ, ಇನ್ನು ನಾನು ಕಾರು ಡ್ರೈವ್‌ ಮಾಡುತ್ತೇನೆ

ಈಶ್ವರಪ್ಪಗೆ ದಣಿವಾಗಿದೆ, ಇನ್ನು ನಾನು ಕಾರು ಡ್ರೈವ್‌ ಮಾಡುತ್ತೇನೆ

ಸಾಗರ ಮಾರಿಕಾಂಬಾ ಜಾತ್ರೆ; ತಾಯಿಯ ಕೃಪೆಗಾಗಿ ಭಕ್ತರ ಆರಾಧನೆ

ಸಾಗರ ಮಾರಿಕಾಂಬಾ ಜಾತ್ರೆ; ತಾಯಿಯ ಕೃಪೆಗಾಗಿ ಭಕ್ತರ ಆರಾಧನೆ

sagara

ಇಂದಿನಿಂದ ಸಾಗರ ಮಾರಿಕಾಂಬಾ ಜಾತ್ರೆ

CT RAVI 2

ಹಿಂದೂ-ಹಿಂದುತ್ವ ಒಂದೇ ನಾಣ್ಯದ ಎರಡು ಮುಖ : ವಿಪಕ್ಷಗಳ ವಿರುದ್ಧ ಸಿ.ಟಿ.ರವಿ ಕಿಡಿ

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ: ಆರೋಪಿ ಸೆರೆ

ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ: ಆರೋಪಿ ಸೆರೆ

ಕಾರ್ಕಳ:  ಮಹಿಳೆ ನೇಣುಬಿಗಿದು ಆತ್ಮಹತ್ಯೆ

ಕಾರ್ಕಳ:  ಮಹಿಳೆ ನೇಣುಬಿಗಿದು ಆತ್ಮಹತ್ಯೆ

ಕಳವು ಸಾಬೀತು: ಆರೋಪಿಗೆ ಶಿಕ್ಷೆ

ಕಳವು ಸಾಬೀತು: ಆರೋಪಿಗೆ ಶಿಕ್ಷೆ

ಅದಾನಿ ಸಮೂಹದ ಕಂಪನಿಗಳ ಷೇರು ದರ ಚೇತರಿಕೆ

ಅದಾನಿ ಸಮೂಹದ ಕಂಪನಿಗಳ ಷೇರು ದರ ಚೇತರಿಕೆ

ಏರ್‌ಪೋರ್ಟ್‌ನಲ್ಲಿ ಕೆಲಸ ಹೆಸರಲ್ಲಿ ವಂಚನೆ: ದೂರು

ಏರ್‌ಪೋರ್ಟ್‌ನಲ್ಲಿ ಕೆಲಸ ಹೆಸರಲ್ಲಿ ವಂಚನೆ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.