ಶಿವಮೊಗ್ಗದಲ್ಲೆ ಇನ್ನುಉಣುಗು ಪರೀಕ್ಷೆ


Team Udayavani, Dec 6, 2021, 1:44 PM IST

shivamogga news

ಶಿವಮೊಗ್ಗ: ಕೆಎಫ್‌ಡಿ ಸಾಂಕ್ರಾಮಿಕ ರೋಗನಿಯಂತ್ರಣದಲ್ಲಿ ಶಿವಮೊಗ್ಗದ ವಿಡಿಎಲ್‌ ಲ್ಯಾಬ್‌ಮಹತ್ವದ ಯಶಸ್ಸು ಸಾ ಧಿಸಿದೆ. ಇಷ್ಟು ದಿನಉಣುಗು ಪರೀಕ್ಷೆಗೆ ಪುಣೆ, ಬೆಂಗಳೂರು ಲ್ಯಾಬ್‌ಅವಲಂಬಿಸಿದ್ದ ಇಲಾಖೆ ಈಗ ಶಿವಮೊಗ್ಗದಲ್ಲಿಪರೀಕ್ಷೆಗೆ ಸಜ್ಜಾಗಿದೆ. ಕೆಎಫ್‌ಡಿ ಬಾಧಿ ತ 11 ಜಿಲ್ಲೆಗಳಿಗೆಇದು ವರದಾನವಾಗಲಿದೆ.

ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌) ವೈರಸ್‌ಆ ಪ್ರದೇಶದಲ್ಲಿ ಇದೆಯೇ ಇಲ್ಲವೇ ಎಂಬುದನ್ನುಪತ್ತೆ ಹಚ್ಚಲು ಇಲಾಖೆ ಮಾನವ ರಕ್ತ ಮಾದರಿ,ಉಣುಗುಗಳ ಪರೀಕ್ಷೆ, ಸತ್ತ ಮಂಗಗಳ ಪರೀಕ್ಷೆನಡೆಸುತ್ತದೆ. ಇದರ ಮೂಲಕ ಕೆಎಫ್‌ಡಿ ಬಾ ಧಿತವೇಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

ಸಾಮಾನ್ಯವಾಗಿಕೆಎಫ್‌ಡಿ ವೈರಸ್‌ ಉಣುಗುಗಳ ಮೂಲಕದನಕರುಗಳಿಗೆ ಸಂಪರ್ಕಿಸಿ ನಂತರ ಮಾನವನಿಗೆಬರುತ್ತದೆ. ಹಾಗಾಗಿ ಪ್ರತಿವರ್ಷ ಕೆಎಫ್‌ಡಿ ಬಾಧಿ ತಪ್ರದೇಶಗಳಲ್ಲಿ ಉಣುಗುಗಳ ಮಾದರಿ ಸಂಗ್ರಹಿಸಿಲ್ಯಾಬ್‌ ಪರೀಕ್ಷೆಗೆ ಒಳಪಡಿಸಲಾಗುತ್ತದೆ.ಉಣುಗುಗಳಲ್ಲಿ ವೈರಸ್‌ ಪತ್ತೆಯಾದರೆ ಆ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನುಕೈಗೊಳ್ಳಲಾಗುತ್ತಿದೆ.

ಆದರೆ ಈ ಪರೀಕ್ಷೆಗೆಪುಣೆ ಅಥವಾ ಬೆಂಗಳೂರು ಲ್ಯಾಬ್‌ಗಳನ್ನುಅವಲಂಬಿಸಬೇಕಾಗುತ್ತದೆ. ಫಲಿತಾಂಶ ಸಿಗಲು ಕನಿಷ್ಟ10ರಿಂದ 15 ದಿನಗಳ ಕಾಲಾವಕಾಶ ಬೇಕು. 15ದಿನದಲ್ಲಿ ವೈರಸ್‌ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿರುವಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಇದರಿಂದ ತುರ್ತುಕ್ರಮಗಳನ್ನು ಕೈಗೊಳ್ಳಲು ವಿಳಂಬವಾಗುತ್ತಿತ್ತು.ಇನ್ಮುಂದೆ ಶಿವಮೊಗ್ಗದ ವಿಡಿಎಲ್‌ ಲ್ಯಾಬ್‌ನಲ್ಲೇ ಈಪರೀಕ್ಷೆ ನಡೆಯಲಿದೆ.

ಒಂದೇ ದಿನದಲ್ಲಿ ರಿಸಲ್ಟ್: ಉಪಕರಣಗಳು ಇದ್ದರೂಪರೀಕ್ಷೆಗೆ ಬೇಕಾದ ನುರಿತ ತಜ್ಞರು ಇರಲಿಲ್ಲ.ಈಗ ವಿಡಿಎಲ್‌ ಲ್ಯಾಬ್‌ ಸಿಬ್ಬಂದಿಯೊಬ್ಬರಿಗೆಉಣುಗು ಪರೀಕ್ಷೆ ತರಬೇತಿ ನೀಡಲಾಗಿದೆ. ಕೆಲವೇದಿನಗಳಲ್ಲಿ ಉಣುಗು ಪರೀಕ್ಷೆ ಆರಂಭಗೊಳ್ಳಲಿದೆ.ಆಗ ಒಂದೇ ದಿನದಲ್ಲಿ ಫಲಿತಾಂಶ ಸಿಗಲಿದೆ.

ಪ್ರತಿವರ್ಷ 1500ಕ್ಕೂ ಹೆಚ್ಚು ಉಣುಗುಗಳನ್ನು ಪರೀಕ್ಷೆಗೆಒಳಪಡಿಸಲಾಗುತ್ತಿದೆ. ಕೆಎಫ್‌ಡಿ ತನ್ನ ವ್ಯಾಪ್ತಿ ವಿಸ್ತಾರಮಾಡಿಕೊಂಡಿರುವುದರಿಂದ ಒಂದೇ ದಿನದಲ್ಲಿರಿಸಲ್ಟ್ ಸಿಕ್ಕರೆ ಅಂತಹ ಪ್ರದೇಶಗಳಲ್ಲಿ ವ್ಯಾಕ್ಸಿನೇಷನ್‌,ಫಾಗಿಂಗ್‌ ಮಾಡಲು ಅನುಕೂಲವಾಗುತ್ತದೆಎಂಬುದು ತಜ್ಞರ ಅಭಿಮತ.

ಶರತ್‌ ಭದ್ರಾವತಿ

ಟಾಪ್ ನ್ಯೂಸ್

ಭಾರತಕ್ಕೆ ಬವುಮ-ಡುಸೆನ್‌ ಶತಕದ ಏಟು

ಭಾರತಕ್ಕೆ ಬವುಮ-ಡುಸೆನ್‌ ಶತಕದ ಏಟು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌ಗೆ ಮೊದಲ ಗೆಲುವು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌ಗೆ ಮೊದಲ ಗೆಲುವು

ಐಸಿಸಿ ವರ್ಷದ ಟಿ20 ತಂಡ: ಮಂಧನಾ ಭಾರತದ ಏಕೈಕ ಕ್ರಿಕೆಟರ್‌

ಐಸಿಸಿ ವರ್ಷದ ಟಿ20 ತಂಡ: ಮಂಧನಾ ಭಾರತದ ಏಕೈಕ ಕ್ರಿಕೆಟರ್‌

ಪಿಜಿಇಟಿ ವೈದ್ಯಕೀಯ ಕೋರ್ಸು: ಜ.21ರ ವರೆಗೆ ದಾಖಲೆ ಪರಿಶೀಲನೆ

ಪಿಜಿಇಟಿ ವೈದ್ಯಕೀಯ ಕೋರ್ಸು: ಜ.21ರ ವರೆಗೆ ದಾಖಲೆ ಪರಿಶೀಲನೆ

ಮನೆ ಬಾಗಿಲಿಗೆ ಪಿಂಚಣಿ ಕಾರ್ಯಕ್ರಮ ಮುಂದೂಡಿಕೆ

ಮನೆ ಬಾಗಿಲಿಗೆ ಪಿಂಚಣಿ ಕಾರ್ಯಕ್ರಮ ಮುಂದೂಡಿಕೆ

ಸ್ಪೆಕ್ಟ್ರಂ ಬಾಕಿ 30,791 ಕೋಟಿ ಕೊಟ್ಟ ರಿಲಯನ್ಸ್‌ ಜಿಯೋ

ಸ್ಪೆಕ್ಟ್ರಂ ಬಾಕಿ 30,791 ಕೋಟಿ ಕೊಟ್ಟ ರಿಲಯನ್ಸ್‌ ಜಿಯೋ

ಹೆಚ್ಚಿನ ಅವಧಿಗೆ ಶಾಸಕರ ಅಮಾನತು ಅಸಾಂವಿಧಾನಿಕ: ಸುಪ್ರೀಂಕೋರ್ಟ್‌

ಹೆಚ್ಚಿನ ಅವಧಿಗೆ ಶಾಸಕರ ಅಮಾನತು ಅಸಾಂವಿಧಾನಿಕ: ಸುಪ್ರೀಂಕೋರ್ಟ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

shivamogga news

473 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ

hosanagara news

22 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್‌

ಮಹಿಳೆ ಹೊಟ್ಟೆಯಲ್ಲಿ 10 ಕೆಜಿ ತೂಕದ ಗಡ್ಡೆ!

ಮಹಿಳೆ ಹೊಟ್ಟೆಯಲ್ಲಿ 10 ಕೆಜಿ ತೂಕದ ಗಡ್ಡೆ!

shivamogga news

ಅಂತರ್ಜಲ ರಕ್ಷಣೆಯಲ್ಲಿ ಕೆರೆಗಳ ಪಾತ್ರ ಪ್ರಮುಖ: ಈಶ್ವರಪ್ಪ

ಕೆಎಫ್‌ಡಿ ಆತಂಕಕ್ಕೆ ಮತ್ತೆ ಮುನ್ನುಡಿ; ಉಣುಗುಗಳಲ್ಲಿ ವೈರಾಣು ಪತ್ತೆ

ಕೆಎಫ್‌ಡಿ ಆತಂಕಕ್ಕೆ ಮತ್ತೆ ಮುನ್ನುಡಿ; ಉಣುಗುಗಳಲ್ಲಿ ವೈರಾಣು ಪತ್ತೆ

MUST WATCH

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

ಹೊಸ ಸೇರ್ಪಡೆ

ಭಾರತಕ್ಕೆ ಬವುಮ-ಡುಸೆನ್‌ ಶತಕದ ಏಟು

ಭಾರತಕ್ಕೆ ಬವುಮ-ಡುಸೆನ್‌ ಶತಕದ ಏಟು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌ಗೆ ಮೊದಲ ಗೆಲುವು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌ಗೆ ಮೊದಲ ಗೆಲುವು

ಐಸಿಸಿ ವರ್ಷದ ಟಿ20 ತಂಡ: ಮಂಧನಾ ಭಾರತದ ಏಕೈಕ ಕ್ರಿಕೆಟರ್‌

ಐಸಿಸಿ ವರ್ಷದ ಟಿ20 ತಂಡ: ಮಂಧನಾ ಭಾರತದ ಏಕೈಕ ಕ್ರಿಕೆಟರ್‌

ಪಿಜಿಇಟಿ ವೈದ್ಯಕೀಯ ಕೋರ್ಸು: ಜ.21ರ ವರೆಗೆ ದಾಖಲೆ ಪರಿಶೀಲನೆ

ಪಿಜಿಇಟಿ ವೈದ್ಯಕೀಯ ಕೋರ್ಸು: ಜ.21ರ ವರೆಗೆ ದಾಖಲೆ ಪರಿಶೀಲನೆ

ಮನೆ ಬಾಗಿಲಿಗೆ ಪಿಂಚಣಿ ಕಾರ್ಯಕ್ರಮ ಮುಂದೂಡಿಕೆ

ಮನೆ ಬಾಗಿಲಿಗೆ ಪಿಂಚಣಿ ಕಾರ್ಯಕ್ರಮ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.