ಸಕಲ ಜೀವರಾಶಿ ಬದುಕಬೇಕಾದರೆ ಪರಿಸರ ರಕ್ಷಣೆ ಅತ್ಯಗತ್ಯ

Team Udayavani, Jun 8, 2019, 5:39 PM IST

ಸಿರುಗುಪ್ಪ: ಮಲ್ಲಯ್ಯನಗುಡ್ಡ ಸರ್ಕಾರಿ ಶಾಲೆಯ ಆವರಣದಲ್ಲಿ ನ್ಯಾಯಾಧೀಶ ಸಿ.ಎನ್‌.ಲೋಕೇಶ್‌ ಸಸಿ ನೆಟ್ಟರು. Article List Page List ಪ್ರಕೃತಿ ಬೆಳೆಸಿದಾಗ ನೆಮ್ಮದಿ ಸಾಧ್ಯ | ಹೂವಿನಹಡಗಲಿ: ತಾಲೂಕಿನ ಮಾಗಳ ಗ್ರಾಮದ ಪ್ರಾಥಮಿಕ... ಸಕಲ ಜೀವರಾಶಿ ಬದುಕಬೇಕಾದರೆ ಪರಿಸರ ರಕ್ಷಣೆ ಅತ್ಯಗತ್ಯ | ಸಿರುಗುಪ್ಪ: ಪ್ರತಿಯೊಬ್ಬರೂ ಗಿಡಮರಗಳನ್ನು ಉಳಿಸ... ಪ್ರಯಾಣಕ್ಕಿಲ್ಲಿ ಡಕೋಟಾ ಬಸ್ಸೇ ಗತಿ! | ಕುರುಗೋಡು: ಡಿಪೋ ಉದ್ಘಾಟನೆಯಾಗಿ ವರ್ಷವಾದರೂ ಡಕ... ಕಾಲುವೆ ಆಧುನೀಕರಣ ಬಗ್ಗೆ ಚರ್ಚಿಸಿಲ್ಲ | ಸಿರುಗುಪ್ಪ: ತುಂಗಭದ್ರಾ ಜಲಾಶಯದ ವ್ಯಾಪ್ತಿಯಲ್ಲ... ಜನರಿಲ್ಲದೆ ನಡೀತು ಜನಸ್ಪಂದನಾ ಸಭೆ

ಸಿರುಗುಪ್ಪ: ಪ್ರತಿಯೊಬ್ಬರೂ ಗಿಡಮರಗಳನ್ನು ಉಳಿಸಿ ಬೆಳೆಸುವುದರೊಂದಿಗೆ ಮಕ್ಕಳಲ್ಲಿಯೂ ಪರಿಸರವನ್ನು ಉಳಿಸುವ ಬಗ್ಗೆ ತಿಳಿಸಿ ಹೇಳಬೇಕು ಎಂದು ನಗರದ ಸಿವಿಲ್ ನ್ಯಾಯಾಲಯದ ನ್ಯಾಯಾಧಿಧೀಶ ಸಿ.ಎನ್‌.ಲೋಕೇಶ್‌ ತಿಳಿಸಿದರು.

ತಾಲೂಕಿನ ಕೆಂಚನಗುಡ್ಡ ಗ್ರಾಮದ ಮಲ್ಲಯ್ಯನಗುಡ್ಡದಲ್ಲಿರುವ ಸ.ಕಿ.ಪ್ರಾಥಮಿಕ ಶಾಲೆಯಲ್ಲಿ ವಕೀಲರ ಸಂಘ ಹಾಗೂ ನ್ಯಾಯಾಂಗ ಇಲಾಖೆಯಿಂದ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ವಿಶ್ವವೇ ತಾಪಮಾನದಿಂದ ಕಂಗೆಟ್ಟು ಹೋಗಿದ್ದು, ಸಕಲ ಜೀವಿಗಳು ಬದುಕಬೇಕಾದರೆ ಪ್ರತಿಯೊಬ್ಬರೂ ಪರಿಸರ ಸಂರಕ್ಷಿಸಬೇಕು. ಆಧುನೀಕರಣ ನೆಪದಲ್ಲಿ ಗಿಡಗಳನ್ನು ನಾಶಮಾಡುತ್ತಾರೆಯೇ ಹೊರತು ಅದರ ಬದಲಿಗೆ ಗಿಡಗಳನ್ನು ಬೆಳಸಲು ಮುಂದಾಗುತ್ತಿಲ್ಲ.

ಅನಿವಾರ್ಯವಾಗಿ ಒಂದು ಗಿಡ ನಾಶಮಾಡಿದರೆ ಹತ್ತು ಗಿಡ ನೆಡಬೇಕು. ಆಗಿದ್ದಾಗ ಮಾತ್ರ ಪರಿಸರ ಸಮತೋಲನದಲ್ಲಿದ್ದು, ಸಕಲ ಜೀವಿಗಳೂ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಿಪಿಐ ಮೌನೇಶ ಮಾಲಿಪಾಟೀಲ, ವಕೀಲರ ಸಂಘದ ತಾ.ಅಧ್ಯಕ್ಷ ಶ್ರೀನಿವಾಸ, ಕಾರ್ಯದರ್ಶಿ ಎಸ್‌.ಮಂಜುನಾಥಗೌಡ, ಹಿರಿಯ ವಕೀಲರಾದ ಎ.ಶಿವರುದ್ರಗೌಡ, ಕೆ.ವೀರೇಶಗೌಡ ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ