Udayavni Special

ನೈತಿಕ ಶಿಕ್ಷಣ ಯುವ ಸಮುದಾಯಕ್ಕೆ ಅಗತ್ಯ: ಪೂಜಾರಿ

Team Udayavani, Oct 4, 2019, 5:00 PM IST

4-October-23

ಸುರಪುರ: ಪ್ರಸ್ತುತ ದಿನಮಾನಗಳಲ್ಲಿ ಯುವ ಸಮುದಾಯದಲ್ಲಿ ನೈತಿಕ ಶಿಕ್ಷಣ, ಸಂಸ್ಕಾರ ಬಿತ್ತುವುದು ಅಗತ್ಯವಾಗಿದೆ ಎಂದು ಮಾನ್ವಿ ಕಾಲೇಜಿನ ಉಪನ್ಯಾಸಕ ಗಿರಿಧರ ಪೂಜಾರಿ ಹೇಳಿದರು.

ರಂಗಂಪೇಟೆ ರಾಮಣ್ಣ ಬೋಡಾ ಸ್ಮಾರಕ ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ ನಡೆದ 77ನೇ ನಾಡಹಬ್ಬ ಉತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಶಿಕ್ಷಣ ಮತ್ತು ಸಂಸ್ಕಾರ ಕುರಿತು ಅವರು ಉಪನ್ಯಾಸ ನೀಡಿದರು.

ಗುರು ಹಿರಿಯರು, ತಂದೆ-ತಾಯಿಂದಿರನ್ನು ಗೌರವದಿಂದ ಕಾಣದಿರುವ ಪ್ರವೃತ್ತಿ ಸಮಾಜದಲ್ಲಿ ಕಂಡು ಬರುತ್ತಿದೆ. ತಂದೆ-ತಾಯಿಂದಿರನ್ನು ಗೌರವಯುತವಾಗಿ ನೋಡಿಕೊಳ್ಳದೇ ವೃದ್ಧಾಶ್ರಮಕ್ಕೆ ತಳ್ಳುವ ಕೆಟ್ಟ ಸಂಸ್ಕೃತಿ ಬೆಳೆಯುತ್ತಿರುವುದು ವಿಷಾದದ ಸಂಗತಿ ಎಂದು ಹೇಳಿದರು.

ಯುವ ಜನಾಂಗ ಮತ್ತು ವಿದ್ಯಾರ್ಥಿ ಸಮುದಾಯದ ಪ್ರತಿಯೊಬ್ಬರ ಜೀವನದಲ್ಲಿ ತಂದೆ, ತಾಯಿ, ಗುರು, ರೈತ, ಯೋಧರು ಪ್ರಮುಖರಾಗುತ್ತಾರೆ. ಅವರನ್ನು ಗೌರವದಿಂದ ಕಾಣುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಅವರಿಂದ ಪಡೆಯುವ ಜನ್ಮ, ಮಾರ್ಗದರ್ಶನ, ಪ್ರೀತಿ, ವಾತ್ಸಾಲ್ಯ, ಕರುಣೆ ಇವುಗಳಲ್ಲಿ ಒಂದಾದರೂ ವಾಪಸ್‌ ಅವರಿಗೆ ಕೊಡಲೇ ಬೇಕು ಎಂದು ಹೇಳಿದರು.

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯಿಂದಲೇ ಪುರುಷನಿಗೆ ಆದರದ ಗೌರವವಿದೆ. ಸ್ತ್ರೀ ಇಲ್ಲದ ಪುರುಷನಿಗೆ ಗೌರವವಿಲ್ಲ. ಮಹಿಳೆಯರಲ್ಲಿ ತಾಳ್ಮೆ, ಸಹನಾ ಶಕ್ತಿ ಅಧಿಕವಾಗಿರುತ್ತದೆ. ಗಂಡನಿಲ್ಲದಿದ್ದರೂ ಮಹಿಳೆ ಜೀವಸಬಲ್ಲಳು. ಆದರೆ, ಪತ್ನಿ ಕಳೆದುಕೊಂಡ ಪತಿ ಹೆಚ್ಚು ದಿನ ಬದುಕಲಾರ. ಆದ್ದರಿಂದ ಮಹಿಳೆಯರನ್ನು ಸಮಾನ ಭಾವದಿಂದ ಕಾಣಬೇಕು. ದಬ್ಟಾಳಿಕೆ, ದೌರ್ಜನ್ಯ, ದೈಹಿಕ-ಮಾನಸಿಕ ಹಿಂಸೆಗಳತಂಹ ಕೃತ್ಯಗಳಿಂದ ಪುರುಷ ಪ್ರಧಾನ ಸಮಾಜದಿಂದ ಹೊರಬರಬೇಕು. ಸೌಜನ್ಯ-ಸಹಬಾಳ್ವೆ ಜೀವನ ನಡೆಸಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಶಿಕ್ಷಣ ಎಂದರೆ ಅಕ್ಷರ ಕಲಿಕೆ ಮಾತ್ರವಲ್ಲ. ಸೂಪ್ತವಾಗಿ ಅಡಗಿರುವ ಪ್ರತಿಭೆ ಹೆಕ್ಕಿ ತೆಗೆಯುವುದೇ ನಿಜವಾದ ಶಿಕ್ಷಣ. ಪ್ರಶಸ್ತಿ, ಪದವಿ ಪಡೆದು ಪದವೀಧರನಾದರೇ ಸಾಲದು. ಮನುಷ್ಯನ ಕಷ್ಟಕ್ಕೆ ಸ್ಪಂದಿಸುವ ಮಾನವೀಯತೆಯುಳ್ಳ ಒಬ್ಬ ಅಶಿಕ್ಷಿತ ಸುಶಿಕ್ಷಿತನಿಗಿಂತಲೂ ಸರ್ವಶ್ರೇಷ್ಠ. ಈ
ಕಾರಣದಿಂದಾಗಿ ಪ್ರತಿಯೊಬ್ಬರೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಪ್ರಥಮ ದರ್ಜೆ ಗುತ್ತಿಗೆದಾರ ಪ್ರಕಾಶ ಸಜ್ಜನ ಮಾತನಾಡಿ, 77 ವರ್ಷದಿಂದ ನಡೆದುಕೊಂಡು ಬಂದಿರುವ ಸಂಘಕ್ಕೆ ಐತಿಹಾಸವಿದೆ. ಈ ಪರಂಪರೆಯನ್ನು ಈ ಭಾಗದ ಸಾಹಿತ್ಯ ಪ್ರೇಮಿಗಳು ಮುಂದುವರಿಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು. ಖ್ಯಾತ ಉದ್ಯಮಿ ಸುಭಾಷ್‌ ಬೋಡಾ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಈ ಮಗುವಿಗೆ ಎರಡು ಬಾಯಿ; 1900 ಇಸವಿ ಬಳಿಕ ಹೀಗಿದ್ದದ್ದು 35 ಮಂದಿಗೆ ಮಾತ್ರ!

ಈ ಮಗುವಿಗೆ ಎರಡು ಬಾಯಿ; 1900 ಇಸವಿ ಬಳಿಕ ಹೀಗಿದ್ದದ್ದು 35 ಮಂದಿಗೆ ಮಾತ್ರ!

ರಾಕೆಟ್ ವೇಗದಲ್ಲಿ ಏರುತ್ತಿದೆ ಸೋಂಕಿತರ ಸಂಖ್ಯೆ: ರಾಜ್ಯದಲ್ಲಿಂದು ಮತ್ತೆ ಜನರಿಗೆ ಸೋಂಕು ದೃಢ

ರಾಕೆಟ್ ವೇಗದಲ್ಲಿ ಏರುತ್ತಿದೆ ಸೋಂಕಿತರ ಸಂಖ್ಯೆ: ರಾಜ್ಯದಲ್ಲಿಂದು 388 ಜನರಿಗೆ ಸೋಂಕು ದೃಢ

17 ವರ್ಷ ಜೈಲು ಶಿಕ್ಷೆ ಬಳಿಕ ಜೆಸ್ಸಿಕಾ ಲಾಲ್ ಹಂತಕ ಮನು ಶರ್ಮಾ ಬಿಡುಗಡೆ

17 ವರ್ಷ ಜೈಲು ಶಿಕ್ಷೆ ಬಳಿಕ ಜೆಸ್ಸಿಕಾ ಲಾಲ್ ಹಂತಕ ಮನು ಶರ್ಮಾ ಬಿಡುಗಡೆ

ಜುಲೈ ತಿಂಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ತರಗತಿ ಆರಂಭ

ಜುಲೈ ತಿಂಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ತರಗತಿ ಆರಂಭ

remove

2 ವಾರಗಳಲ್ಲಿ 5 ಮಿಲಿಯನ್ ಡೌನ್ ಲೋಡ್ ಕಂಡ ರಿಮೂವ್ ಚೀನಾ ಆ್ಯಪ್: ಏನಿದರ ವಿಶೇಷತೇ ?

ದಿಲ್ಲಿ ಕೋವಿಡ್‌ ರೋಗಿಗಳ ಶುಶ್ರೂಷೆಗೆ ಐಸೋಲೇಷನ್‌ ಕೋಚ್‌ ನಿಯೋಜನೆ

ದಿಲ್ಲಿ ಕೋವಿಡ್‌ ರೋಗಿಗಳ ಶುಶ್ರೂಷೆಗೆ ಐಸೋಲೇಷನ್‌ ಕೋಚ್‌ ನಿಯೋಜನೆ

ಕೃಷ್ಣನೂರು ಉಡುಪಿಯಲ್ಲಿ ಕೋವಿಡ್-19 ಸೋಂಕಿನ ಕಾಟ ಮತ್ತಷ್ಟು ಏರಿಕೆ

ಕೃಷ್ಣನೂರಿನಲ್ಲಿ ಅಂಕೆಗೆ ಸಿಗುತ್ತಿಲ್ಲ ಸೋಂಕು: 150 ಜನರ ದೇಹಕ್ಕಂಟಿದ ಸೋಂಕು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜುಲೈ ತಿಂಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ತರಗತಿ ಆರಂಭ

ಜುಲೈ ತಿಂಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ತರಗತಿ ಆರಂಭ

ಕೃಷ್ಣನೂರು ಉಡುಪಿಯಲ್ಲಿ ಕೋವಿಡ್-19 ಸೋಂಕಿನ ಕಾಟ ಮತ್ತಷ್ಟು ಏರಿಕೆ

ಕೃಷ್ಣನೂರಿನಲ್ಲಿ ಅಂಕೆಗೆ ಸಿಗುತ್ತಿಲ್ಲ ಸೋಂಕು: 150 ಜನರ ದೇಹಕ್ಕಂಟಿದ ಸೋಂಕು

ಹಾವೇರಿ: ಕ್ವಾರಂಟೈನ್ ನಲ್ಲಿದ್ದ ಯುವತಿಗೆ ಕೋವಿಡ್ ಸೋಂಕು ದೃಢ

ಹಾವೇರಿ: ಕ್ವಾರಂಟೈನ್ ನಲ್ಲಿದ್ದ ಯುವತಿಗೆ ಕೋವಿಡ್ ಸೋಂಕು ದೃಢ

ರಾಜ್ಯದಲ್ಲಿ ಕ್ವಾರಂಟೈನ್ ವಿಧಾನ ಬದಲು ಮಾಡಲಾಗುತ್ತಿದೆ: ಡಾ.ಸುಧಾಕರ್

ರಾಜ್ಯದಲ್ಲಿ ಕ್ವಾರಂಟೈನ್ ವಿಧಾನ ಬದಲು ಮಾಡಲಾಗುತ್ತಿದೆ: ಡಾ.ಸುಧಾಕರ್

ರೋಗ ತಡೆಗೆ ಜನರ ಸಹಭಾಗಿತ್ವ ಅಗತ್ಯ

ರೋಗ ತಡೆಗೆ ಜನರ ಸಹಭಾಗಿತ್ವ ಅಗತ್ಯ

MUST WATCH

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

ಹೊಸ ಸೇರ್ಪಡೆ

ಈ ಮಗುವಿಗೆ ಎರಡು ಬಾಯಿ; 1900 ಇಸವಿ ಬಳಿಕ ಹೀಗಿದ್ದದ್ದು 35 ಮಂದಿಗೆ ಮಾತ್ರ!

ಈ ಮಗುವಿಗೆ ಎರಡು ಬಾಯಿ; 1900 ಇಸವಿ ಬಳಿಕ ಹೀಗಿದ್ದದ್ದು 35 ಮಂದಿಗೆ ಮಾತ್ರ!

ರಾಕೆಟ್ ವೇಗದಲ್ಲಿ ಏರುತ್ತಿದೆ ಸೋಂಕಿತರ ಸಂಖ್ಯೆ: ರಾಜ್ಯದಲ್ಲಿಂದು ಮತ್ತೆ ಜನರಿಗೆ ಸೋಂಕು ದೃಢ

ರಾಕೆಟ್ ವೇಗದಲ್ಲಿ ಏರುತ್ತಿದೆ ಸೋಂಕಿತರ ಸಂಖ್ಯೆ: ರಾಜ್ಯದಲ್ಲಿಂದು 388 ಜನರಿಗೆ ಸೋಂಕು ದೃಢ

17 ವರ್ಷ ಜೈಲು ಶಿಕ್ಷೆ ಬಳಿಕ ಜೆಸ್ಸಿಕಾ ಲಾಲ್ ಹಂತಕ ಮನು ಶರ್ಮಾ ಬಿಡುಗಡೆ

17 ವರ್ಷ ಜೈಲು ಶಿಕ್ಷೆ ಬಳಿಕ ಜೆಸ್ಸಿಕಾ ಲಾಲ್ ಹಂತಕ ಮನು ಶರ್ಮಾ ಬಿಡುಗಡೆ

ಜುಲೈ ತಿಂಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ತರಗತಿ ಆರಂಭ

ಜುಲೈ ತಿಂಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ತರಗತಿ ಆರಂಭ

remove

2 ವಾರಗಳಲ್ಲಿ 5 ಮಿಲಿಯನ್ ಡೌನ್ ಲೋಡ್ ಕಂಡ ರಿಮೂವ್ ಚೀನಾ ಆ್ಯಪ್: ಏನಿದರ ವಿಶೇಷತೇ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.