Udayavni Special

ಅಭಿವೃದ್ಧಿಕಾಮಗಾರಿ ಚಾಲನೆಗೆ ಅಧಿಕಾರಿಗಳ ಗೈರು: ಆಕ್ರೋಶ


Team Udayavani, Mar 10, 2021, 4:58 PM IST

ಅಭಿವೃದ್ಧಿಕಾಮಗಾರಿ ಚಾಲನೆಗೆ ಅಧಿಕಾರಿಗಳ ಗೈರು: ಆಕ್ರೋಶ

ಕುಣಿಗಲ್‌: ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ಕಾರ್ಯಕ್ರಮಗಳಿಗೆ ಗೈರು ಹಾಜರಾಗುವ ಮೂ ಲಕ ಸರಿಯಾದ ಮಾಹಿತಿ ನೀಡದೆ ಬೇಜ ವಾಬ್ದಾರಿ ತನದಿಂದ ವರ್ತಿಸಿದ ತಾಲೂಕಿನ ಲೋಕೋ ಪಯೋಗಿ ಇಲಾಖೆ ಅಧಿಕಾರಿಗಳಿಗೆ ಶಾಸಕ ಡಾ.ರಂಗ ನಾಥ್‌ ಇಇ ಅವರಿಗೆ ದೂರವಾಣಿ ಮೂಲಕ ತರಾಟೆ ತೆಗೆದುಕೊಂಡರು.

ತಾಲೂಕಿನ ರಾಜಗೆರೆ ಗ್ರಾಮದಿಂದ ಕೆಂಪನಹಳ್ಳಿ ಮುಖ್ಯ ರಸ್ತೆ ವರೆಗಿನ 1.8ಕೋಟಿ ರೂ. ವೆಚ್ಚದಲ್ಲಿ ರಸ್ತೆಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಶಾಸಕ ಡಾ. ರಂಗನಾಥ್‌ ಕಾಮಗಾರಿಯ ಕ್ರಿಯಾ ಯೋಜನೆ ತೋರಿಸುವಂತೆ ಲೋಕೋಪ ಯೋಗಿ ಇಲಾಖೆಯ ಎಂಜಿಯರ್‌ ರಾಜಣ್ಣ ಅವರನ್ನು ಪ್ರಶ್ನೆ ಮಾಡಿದರು.

ಸಾರ್‌ ಕ್ರಿಯಾಯೋಜನೆ ತಂದಿಲ್ಲ ಇದು ನನ್ನವ್ಯಾಪ್ತಿಗೆ ಬರುವುದಿಲ್ಲ ಎಂಜಿಯರ್‌ ಗಿರಿಗೌಡ ಅವರ ವ್ಯಾಪ್ತಿಗೆ ಸೇರಿರುತ್ತದೆ. ಅವರು ಬಂದಿಲ್ಲ ಎಂದು ಉತ್ತರಿಸಿದರು ಇದಕ್ಕೆ ಕೆಂಡ ಮಂಡಲರಾದ ಶಾಸಕರುಕಳೆದ ನಾಲ್ಕು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೂ ಇದೇರೀತಿ ನಿಮ್ಮ ಎಇಇ ಮೋಹನ್‌ ಕುಮಾರ್‌ ಹಾಗೂಎಂಜಿನಿಯರ್‌ ಗಿರಿಗೌಡ ಗೈರು ಹಾಜರಾಗುತ್ತಿದ್ದಾರೆ. ಏಕೆ ಶಾಸಕರ ಕಾರ್ಯಕ್ರಮಗಳಿಗೆ ಹಾಜ ರಾಗು ತ್ತಿಲ್ಲ ಸರಿಯಾದ ಮಾಹಿತಿಯನ್ನು ನೀಡದೇ ಬೇಜವಾಬ್ದಾರಿ ತನದಿಂದ ನಡೆದುಕೊಳ್ಳುತ್ತಿದ್ದಾರೆ. ಕೂಡಲೇ ಇವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿ ಪತ್ರ ಬರೆಯುವುದಾಗಿ ಎಚ್ಚರಿಸಿದರು.

ಜೊತೆಗೆ ಸ್ಥಳದಲ್ಲೇ ತುಮಕೂರು ಲೋಕೋ ಪಯೋಗಿ ಇಲಾಖೆಯ ಇಇ ಸಂಜೀವ್‌ ರಾಜ್‌ಅವರಿಗೆ ದೂರುವಾಣಿ ಕರೆ ಮಾಡಿ ನಿಮ್ಮ ಅಧಿಕಾರಿ ಗಳನಡವಳಿಕೆ ನಮಗೆ ಸರಿ ಕಾಣುತ್ತಿಲ್ಲ. ಕೂಡಲೇ ಅವರ ವಿರುದ್ಧ ಕ್ರಮಕೈಗೊಳ್ಳದಿದ್ದರೇ ನಾನು ಏನೂಮಾಡಬೇಕೆಂದು ಗೊತ್ತಿದೆ ಎಂದು ತರಾಟೆ ತೆಗೆದುಕೊಂಡರು.

ನನ್ನ ಊರಿನವನೂ ಎಂದು ಎಂಜಿನಿಯರ್‌ಗಿರಿಗೌಡ ಇಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾನೆ. ನನ್ನ ಮೃದು ಧೋರಣೆಯನ್ನು ದುರುಪಯೋಗ ಮಾಡಿಕೊಂಡರೇ ನಾನು ಸುಮ್ಮನಿ ಇರುವುದಿಲ್ಲ. ಅಧಿಕಾರಿ ಗಳನ್ನು ಕಟ್ಟಿ ಹಾಕುವುದು ಹೇಗೆ ಅಂತ ನನಗೂ ಗೊತ್ತಿದೆ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಹುತ್ರಿದುರ್ಗ ಹೋಬಳಿಯಲ್ಲಿ ಸುಮಾರು 40ವರ್ಷಗಳಿಂದ ರಸ್ತೆ ಅಭಿವೃದ್ಧಿ ಮಾಡದೇ ಎಲ್ಲಾ ರಸ್ತೆಗಳುಸಂಪೂರ್ಣವಾಗಿ ಹದಗೆಟ್ಟಿವೆ. ಸಮಿಶ್ರ ಸರಕಾರದಅವಧಿಯಲ್ಲಿ ತಂದಿದ್ದ ಅನುದಾನದ ಪೈಕಿ ಕೆಲವುರಸ್ತೆಗಳನ್ನು ಈಗ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಿನಬಿಜೆಪಿ ಸರಕಾರ ತಾಲೂಕಿಗೆ ತಂದಿದ್ದ 800 ಕೋಟಿ ಅನುದಾನವನ್ನು ತಡೆಹಿಡಿದಿದೆ. ಈ ಬಗ್ಗೆ ಸಂಸದ ಡಿ.ಕೆ. ಸುರೇಶ್‌ ಹಾಗೂ ನಾನು ಸರಕಾರದ ಮುಂದೆ ಹೋರಾಟ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿಅನುಧಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ.ತಾಲೂಕಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲುಬಿಡಲು ಸಾಧ್ಯವೇ ಇಲ್ಲ ಹೋರಾಟ ಮಾಡಿಯಾದರೂತಾಲೂಕಿನ ಅಭಿವೃದ್ಧಿ ಮಾಡಿಯೇ ತೀರುತ್ತೇನೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ರಂಗಮ್ಮ, ಉಪಾಧ್ಯಕ್ಷ ಉಮೇಶ್‌,ಹುತ್ರಿ ವಿಎಸ್‌ಎಸ್‌ಎನ್‌ ಅಧ್ಯಕ್ಷ ಬೋರೇಗೌಡ,ಕಾಂಗ್ರೆಸ್‌ ಮುಖಂಡರಾದ ಕೆಂಪಿರೇಗೌಡ, ರಾಮಣ್ಣ, ಅಮೀದ್‌, ಗ್ರಾಪಂ ಸದಸ್ಯರಾದ ರಮೇಶ್‌, ಅಹುಚ್ಚೇಗೌಡ, ಕುಮಾರ ಇತರರು ಇದ್ದರು.

ಟಾಪ್ ನ್ಯೂಸ್

dyreyre

18 ವಯಸ್ಸು ದಾಟಿದ ಎಲ್ಲರಿಗೂ ಉಚಿತ ಲಸಿಕೆ : ಕೇರಳ ಸಿಎಂ ಪಿಣರಾಯಿ ವಿಜಯನ್ ಘೋಷಣೆ

ONGCಗೆ ಸೇರಿದ ಮೂವರು ಉದ್ಯೋಗಿಗಳ ಅಪಹರಣ : ಉಗ್ರರು ಅಪಹರಿಸಿರುವ ಶಂಕೆ

ONGCಗೆ ಸೇರಿದ ಮೂವರು ಉದ್ಯೋಗಿಗಳ ಅಪಹರಣ : ಉಗ್ರರು ಅಪಹರಿಸಿರುವ ಶಂಕೆ

ನಗರಸಭೆ ಅಧಿಕಾರಿಗಳ ಧಿಡೀರ್ ಕಾರ್ಯಾಚರಣೆ: ಮಾಸ್ಕ್ ಧರಿಸದವರಿಂದ 18,900 ಸಾವಿರ ದಂಡ ವಸೂಲಿ

ನಗರಸಭೆ ಅಧಿಕಾರಿಗಳ ಧಿಡೀರ್ ಕಾರ್ಯಾಚರಣೆ: ಮಾಸ್ಕ್ ಧರಿಸದವರಿಂದ 18,900 ಸಾವಿರ ದಂಡ ವಸೂಲಿ

ಪದ್ಮಭೂಷಣ ಪುರಸ್ಕೃತ, ಬಂಗಾಳದ ಖ್ಯಾತ ಕವಿ ಶಂಖಾ ಘೋಷ್‌ ನಿಧನ

ಪದ್ಮಭೂಷಣ ಪುರಸ್ಕೃತ, ಬಂಗಾಳದ ಖ್ಯಾತ ಕವಿ ಶಂಖಾ ಘೋಷ್‌ ನಿಧನ

ಶೇ.50ರಷ್ಟು ಬೆಡ್ ನೀಡಲು ಒಪ್ಪದ 66 ಖಾಸಗಿ ಆಸ್ಪತ್ರೆೆಗಳಿಗೆ ಬಿಬಿಎಂಪಿ ತುರ್ತು ನೋಟಿಸ್

ಶೇ.50ರಷ್ಟು ಬೆಡ್ ನೀಡಲು ಒಪ್ಪದ 66 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ತುರ್ತು ನೋಟಿಸ್

ಚಾರ್‌ಧಾಮ್‌ ಯಾತ್ರೆಗೆ ಕಠಿಣ ಕ್ರಮ ಕೈಗೊಳ್ಳಿ : ಉತ್ತರಾಖಂಡ ಸರ್ಕಾರಕ್ಕೆ ಹೈ ಕೋರ್ಟ್ ಆದೇಶ

ಚಾರ್‌ಧಾಮ್‌ ಯಾತ್ರೆಗೆ ಕಠಿಣ ಕ್ರಮ ಕೈಗೊಳ್ಳಿ : ಉತ್ತರಾಖಂಡ ಸರ್ಕಾರಕ್ಕೆ ಹೈ ಕೋರ್ಟ್ ಆದೇಶ

Untitled-3

ಕೆಕೆಆರ್ Vs ಚೆನ್ನೈ ಫೈಟ್ : ಟಾಸ್ ಗೆದ್ದ ಮಾರ್ಗನ್ ಪಡೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aim to make the Kannada organization literary

ಕನ್ನಡ ಸಂಘಟನೆಗೆ ಸಾಹಿತ್ಯಾಸಕ್ತಿ ಮೂಡಿಸುವ ಗುರಿ

ಪ್ರಾಣಿ-ಪಕ್ಷಿಗಳಿಗೆ ನೀರು, ಆಹಾರದ ಕೊರತೆ

ಪ್ರಾಣಿ-ಪಕ್ಷಿಗಳಿಗೆ ನೀರು, ಆಹಾರದ ಕೊರತೆ

Awareness Campaign by MLA

ಕೋವಿಡ್: ಶಾಸಕರಿಂದ ಜಾಗೃತಿ ಅಭಿಯಾನ

Kannada Sahitya Council

ಕಸಾಪ ಕೆಲವರ ಸತ್ವಲ್ತ , ಬಹುಜನರ ಸ್ವತ್ತು: ರಾಮೇಗೌಡ

Fire to the trees

ಸಂತೆ ಮೈದಾನದಲ್ಲಿನ ಮರಗಳಿಗೆ ಬೆಂಕಿ

MUST WATCH

udayavani youtube

ಗಮನಿಸಿ: ವೀಕೆಂಡ್ ಕರ್ಫ್ಯೂ ಸಮಯದಲ್ಲಿ ಮದುವೆಯಾಗುವುದಾದರೆ ಈ ನಿಯಮಗಳನ್ನು ಪಾಲಿಸಲೇಬೇಕು!

udayavani youtube

ಬೀದರ್: ಬೆಡ್ ಕೊರತೆ. ಫುಟ್ ಪಾತ್ ನಲ್ಲೇ ನರಳಾಡಿದ ರೋಗಿಗಳು

udayavani youtube

ತಮಿಳುನಾಡಿನ ಅಪ್ಪಟ ರೇಷ್ಮೆ, ಕೃಷ್ಣ ನೂರಿನ ಜಯಲಕ್ಷ್ಮಿಯಲ್ಲಿ

udayavani youtube

ರಾಮನವಮಿ ವಿಶೇಷ | ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರೊಂದಿಗೆ ಸಂದರ್ಶನ

udayavani youtube

ಮಾದರಿ ಕೋವಿಡ್ ಠಾಣೆಯಾಗಿ ಮಂಗಳೂರಿನ ಉರ್ವ ಪೊಲೀಸ್ ಠಾಣೆ

ಹೊಸ ಸೇರ್ಪಡೆ

dyreyre

18 ವಯಸ್ಸು ದಾಟಿದ ಎಲ್ಲರಿಗೂ ಉಚಿತ ಲಸಿಕೆ : ಕೇರಳ ಸಿಎಂ ಪಿಣರಾಯಿ ವಿಜಯನ್ ಘೋಷಣೆ

ಕಜಹಗ್ದಸದ್ದಗ

ವೈದ್ಯಕೀಯ ಲೋಪವಾಗದಂತೆ ಕ್ರಮ ವಹಿಸಲು ಕರೆ

The accused was sentenced to 10 years in prison

ಲೈಂಗಿಕ ದೌರ್ಜನ್ಯ: ಆರೋಪಿಗೆ 10 ವರ್ಷ ಜೈಲು

ONGCಗೆ ಸೇರಿದ ಮೂವರು ಉದ್ಯೋಗಿಗಳ ಅಪಹರಣ : ಉಗ್ರರು ಅಪಹರಿಸಿರುವ ಶಂಕೆ

ONGCಗೆ ಸೇರಿದ ಮೂವರು ಉದ್ಯೋಗಿಗಳ ಅಪಹರಣ : ಉಗ್ರರು ಅಪಹರಿಸಿರುವ ಶಂಕೆ

್ರ45ತಯಗಹವ್ರತಗ

ಕಾಂಗ್ರೆಸ್‌ ನಿಂದ ಮಾತ್ರ ಅಭಿವೃದ್ಧಿ : ತಾಂಬೋಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.