Udayavni Special

ಆಸ್ಪತ್ರೆಯಲ್ಲಿ ಆಕ್ಸಿಜನ್‌ ಬೆಡ್‌ ಹೆಚ್ಚಿಸಲು ಒತ್ತಾಯ


Team Udayavani, May 6, 2021, 6:20 PM IST

Insistence on increasing oxygen bed in hospital

ತಿಪಟೂರು: ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿಆಕ್ಸಿಜನ್‌ ಬೆಡ್‌ ಸಂಖ್ಯೆ 35 ಮಾತ್ರ ಇದ್ದು, ಕೂಡಲೇಜಿಲ್ಲಾಡಳಿತ ವಿಶೇಷ ಗಮನ ಹರಿಸಿ ಆಮ್ಲಜನಕ ಸಹಿ ತಬೆಡ್‌ ಸಂಖ್ಯೆ ಕನಿಷ್ಟ 75ಕ್ಕಾದರೂ ಹೆಚ್ಚಿಸ ಬೇಕೆಂದುಬಿಜೆಪಿ ಮುಖಂಡ ಲೋಕೇಶ್ವರ ಒತ್ತಾಯಿಸಿದರು.

ನಗರದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ಆವ ರಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ತಿಪಟೂರು ಬೆಂಗಳೂರು ಕಂದಾಯ ವಿಭಾಗದಲ್ಲೇ ದೊಡ್ಡ ತಾಲೂಕಾಗಿದ್ದು, ಜನಸಂಖ್ಯೆಯೂ ಹೆಚ್ಚಿದೆ.ಇಲ್ಲಿ ಕೇವಲ 50 ಬೆಡ್‌ಗಳ ಕೋವಿಡ್‌ ಆಸ್ಪತ್ರೆ ಇದ್ದು,ಇದು ಏನಕ್ಕೂ ಸಾಲದಾಗಿದೆ.

ಕೋವಿಡ್‌ 2ನೆ ಅಲೆಯಲ್ಲಿಸೋಂಕಿತರ ಹಾಗೂ ಸಾವು-ನೋವಿನ ಸಂಖ್ಯೆ ದಿನೇ ದಿನೆದುಪ್ಪ ಟ್ಟಾಗುತ್ತಿದ್ದು, ಆಮ್ಲಜನಕ ಸಹಿತ ಬೆಡ್‌ಗಳ ಸಂಖ್ಯೆತೀರಾ ಕಡಿಮೆ ಇದೆ. ಜೀವ ಕಳೆದುಕೊಳ್ಳುತ್ತಿ ರುವಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ ಎಂದರು.ನಗರದ ಹಳೆಪಾಳ್ಯ ಬಡಾವಣೆ ಒಂದರಲ್ಲೇ 8ಸೋಂಕಿತರು ಜೀವ ಕಳೆದುಕೊಂಡಿದ್ದಾರೆ. ತಾಲೂಕಾದ್ಯಂತನಿತ್ಯ ಸಾವು ಸಂಖ್ಯೆ ಹೆಚ್ಚುತ್ತಿದ್ದು, ಅವರ ಕುಟುಂಬ ಅನಾಥವಾಗುತ್ತಿವೆ. ಆಮ್ಲಜನಕ ಬೆಡ್‌ ಈಗಾಗಲೇ ಭರ್ತಿ ಯಾಗಿದ್ದು, ಹೊಸ ಸೋಂಕಿತರಿಗೆ ಆಮ್ಲಜನಕ ಬೆಡ್‌ಗಳದ್ದೇತೀವ್ರ ತೊಂದರೆಯಾಗಿದೆ ಎಂದರು.

ಸ್ವತ್ಛತೆ ಆದ್ಯತೆ: ನಗರಸಭೆ ‌ ವಿಶೇಷವಾಗಿ ನಗರವನ್ನುನಿತ್ಯವೂ ಸ್ವತ್ಛತೆ ಹಾಗೂ ಸ್ಯಾನಿಟೈಸ್‌ ಮಾಡಬೇಕು.ಸರ್ಕಾರಿ ಹಾಗೂ ನಗರದಲ್ಲಿನ ಬಹುತೇಕ ಖಾಸಗಿಆಸ್ಪತ್ರೆಗಳಲ್ಲೂ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದು,ಆಸ್ಪತ್ರೆಗಳ ಸುತ್ತಮುತ್ತ ಬಳಸಿ ಬಿಸಾಡುವ ತ್ಯಾಜ್ಯಬಹುದೊಡ್ಡದಿದ್ದು, ಆಸ್ಪತ್ರೆಗಳ ಸುತ್ತಮುತ್ತಲಿನನಿವಾಸಿಗಳಿಗೆ ಹಾಗೂ ಸಾರ್ವಜನಿಕರಿಗೆ ಕರಿಕಿರಿಯಾಗುತ್ತಿದೆ. ನಿತ್ಯವೂ ಇಂತಹ ಕಡೆಗಳಲ್ಲಿ ಸ್ವತ್ಛತೆ ಹಾಗೂ ನಿತ್ಯಸ್ಯಾನಿಟೈಸ್‌ ಮಾಡಬೇಕೆಂದು ತಿಳಿಸಿದರು.

ಸೌಲಭ್ಯ ಕೊರತೆ: ನಗರದ ಕೆಲವೆಡೆ ಕೋವಿಡ್‌ ಕೇರ್‌ಸೆಂಟರ್‌ಗಳನ್ನು ತಾಲೂಕು ಆಡಳಿತ ತೆರೆದಿದ್ದು, ಅಲ್ಲಿಮೂಲಭೂತ ಸೌಲಭ್ಯಗಳ ಜತೆ ವೈದ್ಯರ, ನರ್ಸ್‌ಗಳಕೊರತೆ ಇದೆ. ಇಲ್ಲೂ ಆಮ್ಲಜನಕ ಬೆಡ್‌ಗಳ ವ್ಯವಸ್ಥೆಮಾಡಬೇಕಾಗಿದ್ದು, ಆರೋಗ್ಯ ಇಲಾಖೆ ಹಾಗೂತಾಲೂಕು ಆಡಳಿತ ಗಮನ ಹರಿಸಬೇಕು ಎಂದರು.

ಕೆಲ ಆ್ಯಂಬುಲೆನ್ಸ್‌ ಶವ ಸಾಗಿಸಲು 10 ಸಾವಿರ ರೂ.ಬೇಡಿಕೆ ಇಡುತ್ತಿದ್ದು, ಅದನ್ನು ತಾಲೂಕು ಆಡಳಿತಮಾತುಕತೆ ನಡೆಸಿ 4 ಸಾವಿರಕ್ಕಾದರೂ ಇಳಿಸಬೇಕುಎಂದರು. ನಗರಸಭೆ ಅಧ್ಯಕ್ಷ ರಾಮ್‌ಮೋಹನ್‌,ಉಪಾಧ್ಯಕ್ಷ ಸೊಪ್ಪುಗಣೇಶ್‌, ಪಿಎಂಸಿ ನಿರ್ದೇಶಕಬಸವರಾಜು(ಕೌಟು), ಬಿಜೆಪಿ ಮುಖಂಡ ದತ್ತಪ್ರಸಾದ್‌, ನಗರಸಭಾ ಸದಸ್ಯೆ ಯಮುನಾ, ಭಾರತಿಹಾಗೂ ಇತರರು ಇದ್ದರು.

ಟಾಪ್ ನ್ಯೂಸ್

leopard

ಭೀಮಾ ತೀರದಲ್ಲಿ ಚಿರತೆ ಹಾವಳಿ: ರೈತರು ಹೊಲದಲ್ಲಿ ಕಟ್ಟಿದ್ದ ಆಕಳು ಕೊಂದು ಭಕ್ಷಣೆ

arun-singh

‘ಅಜ್ಜಿಗೆ ಅರಿವೆ ಚಿಂತೆ,ಮೊಮ್ಮಗಳಿಗೆ ಡಾಬಿನ ಚಿಂತೆ’:ಅರುಣ್ ಸಿಂಗ್ ಭೇಟಿಗೆ ಕಾಂಗ್ರೆಸ್ ಲೇವಡಿ

ವಿಶಾಖಪಟ್ಟಣಂ: ಪೊಲೀಸ್ ಎನ್ ಕೌಂಟರ್ ಗೆ ಆರು ಮಂದಿ ನಕ್ಸಲೀಯರು ಸಾವು, ಶಸ್ತ್ರಾಸ್ತ್ರ ವಶಕ್ಕೆ

ವಿಶಾಖಪಟ್ಟಣಂ: ಪೊಲೀಸ್ ಎನ್ ಕೌಂಟರ್ ಗೆ ಆರು ಮಂದಿ ನಕ್ಸಲೀಯರು ಸಾವು, ಶಸ್ತ್ರಾಸ್ತ್ರ ವಶಕ್ಕೆ

England Women won the toss against India Women

ಮಹಿಳಾ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್; ಮಿಥಾಲಿ ರಾಜ್ ಪಡೆಯಲ್ಲಿ ಐವರು ಪದಾರ್ಪಣೆ

ಅಯೋಧ್ಯೆ ಭೂ ಖರೀದಿ ಭ್ರಷ್ಟಾಚಾರ ಆರೋಪ ಸುಪ್ರೀಂ ನೇತೃತ್ವದಲ್ಲಿ ತನಿಖೆ ನಡೆಯಲಿ: ಪ್ರಿಯಾಂಕಾ

ಅಯೋಧ್ಯೆ ಭೂ ಖರೀದಿ ಭ್ರಷ್ಟಾಚಾರ ಆರೋಪ ಸುಪ್ರೀಂ ನೇತೃತ್ವದಲ್ಲಿ ತನಿಖೆ ನಡೆಯಲಿ: ಪ್ರಿಯಾಂಕಾ

ಪಕ್ಷದ ಒಟ್ಟಾರೆ ವ್ಯವಸ್ಥೆ ಸರಿಪಡಿಸಲು ಅರುಣ್ ಸಿಂಗ್ ಬರುತ್ತಿದ್ದಾರೆ: ಸಚಿವ ಕೋಟ

ಪಕ್ಷದ ಒಟ್ಟಾರೆ ವ್ಯವಸ್ಥೆ ಸರಿಪಡಿಸಲು ಅರುಣ್ ಸಿಂಗ್ ಬರುತ್ತಿದ್ದಾರೆ: ಸಚಿವ ಕೋಟ

ಬನ್ನೂರು : ಬೈಕ್ – ಓಮ್ನಿ ಢಿಕ್ಕಿ; ಬೈಕ್ ಸವಾರ ಗಂಭೀರ

ಬನ್ನೂರು : ಬೈಕ್ – ಓಮ್ನಿ ಢಿಕ್ಕಿ; ಬೈಕ್ ಸವಾರ ಗಂಭೀರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delivery of chocolate and millet

ಮಕ್ಕಳಲ್ಲಿ  ಪೌಷ್ಟಿಕಾಂಶ ಹೆಚ್ಚಲು ಚಾಕ್ಲೆಟ್‌, ಮಿಲ್ಲೆಟ್‌ ವಿತರಣೆ

covid lockdown

ಲಾಕ್‌ಡೌನ್‌ ಸಡಿಲಿಕೆ: ರಸ್ತೆಗಳಲ್ಲಿ ಜನವೋ ಜನ

The media ignored agriculture

ಮಾಧ್ಯಮಗಳು ಕೃಷಿಯನ್ನು ನಿರ್ಲಕ್ಷಿಸಿವೆ: ಡಾ. ಸುರೇಶ್‌

Trouble for traders

ಅಭಿವೃದ್ಧಿ ಕಾಮಗಾರಿ ಆರಂಭ: ವ್ಯಾಪಾರಿಗಳಿಗೆ ತೊಂದರೆ

Road works

ರಸ್ತೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ

MUST WATCH

udayavani youtube

ಹೈನುಗಾರಿಕೆಯಲ್ಲಿ ಖುಷಿ ಕಂಡ ರಾಜಕಾರಣಿ

udayavani youtube

ಮಾವಿನ ಬೆಳೆಯಲ್ಲಿ ಸಿಹಿಕಂಡ ನಿವೃತ ಅಧ್ಯಾಪಕ

udayavani youtube

ಮಲೆನಾಡಲ್ಲಿ ಮುಂದುವರೆದ ಮಳೆಯ ಅಬ್ಬರ, ಜನಜೀವನ ಅಸ್ತವ್ಯಸ್ತ

udayavani youtube

ಕಷಾಯ ಸೇವಿಸುವ ಸರಿಯಾದ ವಿಧಾನ ನಿಮಗೆ ಗೊತ್ತಿತ್ತಾ?

udayavani youtube

ಕೇರ್ ಸೆಂಟರ್ ಗೆ ಕಳುಹಿಸಿದರೆ ವಿಷ ಕುಡಿಯುವುದಾಗಿ ಬೆದರಿಸಿದ ಕೋವಿಡ್ ಸೋಂಕಿತ

ಹೊಸ ಸೇರ್ಪಡೆ

ಕಾಪು ಬಿಲ್ಲವರ ಸಹಾಯಕ ಸಂಘದ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ ಅವರಿಂದ ಪಡಿತರ ಕಿಟ್ ವಿತರಣೆ

ಕಾಪು ಬಿಲ್ಲವರ ಸಹಾಯಕ ಸಂಘದ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ ಅವರಿಂದ ಪಡಿತರ ಕಿಟ್ ವಿತರಣೆ

leopard

ಭೀಮಾ ತೀರದಲ್ಲಿ ಚಿರತೆ ಹಾವಳಿ: ರೈತರು ಹೊಲದಲ್ಲಿ ಕಟ್ಟಿದ್ದ ಆಕಳು ಕೊಂದು ಭಕ್ಷಣೆ

ದ್ಗಹಜಹಗ್ದ್ಗಹಜ

ಲಸಿಕೆಯೊಂದಿಗೆ ಹಳ್ಳಿ ಗೆ ಸಾರಿಗೆ ಬಸ್‌

arun-singh

‘ಅಜ್ಜಿಗೆ ಅರಿವೆ ಚಿಂತೆ,ಮೊಮ್ಮಗಳಿಗೆ ಡಾಬಿನ ಚಿಂತೆ’:ಅರುಣ್ ಸಿಂಗ್ ಭೇಟಿಗೆ ಕಾಂಗ್ರೆಸ್ ಲೇವಡಿ

ಸದ್ಗಹಜಹಗ್ದರತಯು

ಮೂಗಿನಿಂದ ಮೆದುಳಿಗೆ ಹೊಕ್ಕಿದ್ದ ಗಡ್ಡೆ ಹೊರಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.