ಕೊರಟಗೆರೆ: 2 ಕೆಜಿ ನಕಲಿ ಚಿನ್ನ ಕೊಟ್ಟು ವಂಚನೆ ; ಓರ್ವ ಸೆರೆ

ಟೆಸ್ಟಿಂಗ್ ವೇಳೆ ನಿಜವಾದ ಚಿನ್ನ ಕೊಟ್ಟು ಬಳಿಕ ಭಾರಿ ವಂಚನೆ

Team Udayavani, Jul 24, 2022, 3:34 PM IST

gold 2

ಕೊರಟಗೆರೆ: ಆಂಧ್ರ ಮೂಲದ ವ್ಯಕ್ತಿಗೆ 10 ಲಕ್ಷ ರೂಗೆ‌ 2 ಕೆಜಿ ಚಿನ್ನ ಕೊಡುವುದಾಗಿ ನಂಬಿಸಿ ನಕಲಿ ಚಿನ್ನ ಕೊಟ್ಟು ಯಾಮಾರಿಸಿದ್ದ ಮೂವರು ಖತರ್ನಾಕ್ ಆರೋಪಿಗಳ ಪೈಕಿ ಒಬ್ಬನನ್ನು ಸೆರೆ ಹಿಡಿಯುವಲ್ಲಿ ಕೊರಟಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊರಟಗೆರೆ ತಾಲೂಕಿನ ಹಕ್ಕಿಪಿಕ್ಕಿ ಕಾಲೋನಿಯ ಮೂರು ಜನ ಆರೋಪಿಗಳು 2 ಕೆ ಜಿ ನಕಲಿ ಚಿನ್ನದ ಗುಂಡುಗಳನ್ನುಆಂಧ್ರ ಮೂಲದ ವ್ಯಕ್ತಿಗೆ ನೀಡಿ 10 ಲಕ್ಷ ರೂ ಪೀಕಿದ್ದಾರೆ ಎನ್ನಲಾಗಿದೆ.

ಕೊರಟಗೆರೆ ತಾಲೂಕಿನ ಹಕ್ಕಿ ಪಕ್ಕಿ ಕಾಲೋನಿಯ ಮುನಿರಾಜು (22) ಬಂಧಿತ ಆರೋಪಿಯಾಗಿದ್ದು, ಈತ ಸೇರಿದಂತೆ ಈತನ ಮೂರು ಜನ ಸ್ನೇಹಿತರು ಆಂಧ್ರ ತೆಲಂಗಾಣದ ರಾಜ್ಯದ ಖಮ್ಮಂ ಜಿಲ್ಲೆಯ ತಲ್ಲಡ ಗ್ರಾಮದ ಶಿಕ್ಷಕ ಶ್ರೀನಿವಾಸ್ ರಾವ್(35) ಎಂಬುವವರಿಗೆ ದೂರವಾಣಿ ಕರೆಯ ಮೂಲಕ ಯಾಮಾರಿಸಿ 10 ಲಕ್ಷ ರೂಗೆ 1ಕೋಟಿ ರೂ ಬೆಲೆ ಬಾಳುವ ಚಿನ್ನವನ್ನು ನೀಡುವುದಾಗಿ ಮೋಸದ ಬಲೆಯೊಳಗೆ ಬೀಳಿಸಿದ್ದಾರೆ.

ಆರೋಪಿ ಮುನಿರಾಜು(22) ಸೇರಿದಂತೆ ಮೂರು ಜನ ಸ್ನೇಹಿತರು ನಿಧಿ ಸಿಕ್ಕಿದೆ 10 ಲಕ್ಷ ರೂಗಳಿಗೆ ಒಂದು ಕೋಟಿ ಬೆಳೆಬಾಳುವ 2 ಕೆಜಿ ಚಿನ್ನವನ್ನು ನೀಡುವುದಾಗಿ ಕರೆಸಿ ಟೆಸ್ಟಿಂಗ್ ಗಾಗಿ ನಿಜವಾದ 2 ಚಿನ್ನದ ಗುಂಡುಗಳನ್ನು ನೀಡಿ ಟೆಸ್ಟಿಂಗ್ ಪಾಸಾದ ನಂತರ ಇದೇ ಮಾದರಿಯಲ್ಲಿ 2 ಕೆ.ಜಿ ಗುಂಡುಗಳಿವೆ ಎಂದು ಹೇಳಿ ತರಾತುರಿಯಲ್ಲಿ ಪೊಲೀಸರಿಗೆ ಮಾಹಿತಿ ಇದೆ. ಜರೂರಾಗಿ ಜಾಗ ಖಾಲಿ ಮಾಡಿ ಎಂದು ಕೊಂಡುಕೊಳ್ಳಲು ಬಂದ ವ್ಯಕ್ತಿಗಳಿಗೆ ಯಾಮಾರಿಸಿ ಕಳುಹಿಸಿದ್ದರು ಎನ್ನಲಾಗಿದೆ.

ಆಂಧ್ರ ತೆಲಂಗಾಣ ಮೂಲದ ಶ್ರೀನಿವಾಸ್ ರಾವ್ ಮನೆಗೆ ಹೋಗಿ ನೋಡಿದಾಗ ಹಾಗೂ ಅಲ್ಲಿನ ಒಂದಷ್ಟು ಯಾಮಾರಿಸಿದ ಬಂಗಾರವನ್ನು ಟೆಸ್ಟ್ ಗೆಂದು ನೀಡಿದಾಗ ನಕಲಿ ಎಂದು ತಿಳಿದು ಮೋಸ ಮಾಡಿದ ಆರೋಪಿಗಳ ಮನೆಗೆ ಹುಡುಕಿಕೊಂಡು ಬಂದಾಗ ಆರೋಪಿ ಯುವಕರೇ ಮೋಸ ಹೋದ ಗಿರಾಕಿಗೆ ಹೊಡೆದು ಬಡಿದು ಕಳಿಸಿದ್ದು, ಆತ ಕಳೆದ 2 ತಿಂಗಳಗಳ ಹಿಂದೆ ನೀಡಲಾದ ದೂರಿನ ಅನ್ವಯ ಆರೋಪಿಗಳು ತಲೆಮರಸಿಕೊಂಡಿದ್ದ ಕಾರಣ ಒಬ್ಬನು ಸಿಕ್ಕಿದ್ದು ಮತ್ತಿಬ್ಬರು ಅರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಈ ಸಂಬಂಧ ಆರೋಪಿಗಳ ಜಾಡು ಹಿಡಿದ ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ , ಪಿಎಸ್ಐ ನಾಗರಾಜು ಸೇರಿದಂತೆ ಸಿಬ್ಬಂದಿ ವರ್ಗ ಹೆಚ್ಚು ಶ್ರಮವಹಿಸಿ ಆರೋಪಿಯನ್ನು ಪತ್ತೆ ಹಚ್ಚಿ ಸೆರೆಹಿಡಿದಿದ್ದು, ಉಳಿದ ಇಬ್ಬರ ‌ ಸೆರೆಗೆ ಬಲೆ ಬೀಸಿದ್ದಾರೆ ಎನ್ನಲಾಗಿದೆ.

ಟಾಪ್ ನ್ಯೂಸ್

ವಿರಾಟ್ ಕೊಹ್ಲಿಯ ಟಿ20 ದಾಖಲೆ ಸರಿಗಟ್ಟಿದ ಬಾಬರ್ ಅಜಂ

ವಿರಾಟ್ ಕೊಹ್ಲಿಯ ಟಿ20 ದಾಖಲೆ ಸರಿಗಟ್ಟಿದ ಬಾಬರ್ ಅಜಂ

Y category security to 5 RSS leaders of Kerala

ದಾಳಿ ಸಾಧ್ಯತೆ; ಕೇರಳದ ಐವರು ಆರ್ ಎಸ್ಎಸ್ ನಾಯಕರಿಗೆ ‘ವೈ’ ಕೆಟಗರಿ ಭದ್ರತೆ

sm-krishna

ಚೇತರಿಸಿಕೊಳ್ಳುತ್ತಿರುವ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ

apologises to Rajasthan rally

ರ‍್ಯಾಲಿಗೆ ತೆರಳಿಯೂ ಭಾಷಣ ಮಾಡದ ಪ್ರಧಾನಿ ಮೋದಿ; ಜನರ ಬಳಿ ಕ್ಷಮೆ ಕೇಳಿದ್ದೇಕೆ?

kantara cienma review

ಚಿತ್ರ ವಿಮರ್ಶೆ: ‘ಕಾಂತಾರ’ ಹಂದರ ಬಲು ಸುಂದರ

news highcourt

ಶರಾವತಿ ಕೂಲ್ ಡ್ರಿಂಕ್ಸ್ ಎದುರು ನಡೆದ ಕೊಲೆ ಪ್ರಕರಣ; ಜೀವಾವಧಿ ಶಿಕ್ಷೆ

news cricket bangladesh

ವನಿತಾ ಏಷ್ಯಾ ಕಪ್‌ ಕ್ರಿಕೆಟ್‌; ಭಾರತವೇ ಫೇವರಿಟ್‌; ರೌಂಡ್‌ ರಾಬಿನ್‌ ಲೀಗ್‌ ಮಾದರಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sdasdasd

ಕೊರಟಗೆರೆಯಲ್ಲಿ ಮುನಿಯಪ್ಪ ಬಿಟ್ಟು ಬೇರೆಯವರಿಗೆ ಟಿಕೆಟ್ ಬೇಡ: ಗೋವಿಂದ ರೆಡ್ಡಿ

7

ಮೈಸೂರು ದಸರಾ; ತುಮಕೂರು ಜಿಲ್ಲೆಯ ಸ್ತಬ್ಧಚಿತ್ರ

crime

ವಕೀಲರಿಂದ ಚಿನ್ನಾಭರಣ ದೋಚಿದ್ದ ತೃತೀಯ ಲಿಂಗಿಗಳು ಸೇರಿ ಐವರ ಬಂಧನ  

crime (2)

ಕೊರಟಗೆರೆ: ಮಣ್ಣು ತುಂಬುವ ವಿಚಾರದಲ್ಲಿ ಜಗಳ ; ಟ್ರ್ಯಾಕ್ಟರ್ ಡ್ರೈವರ್ ಹತ್ಯೆ

arrested

ಮನೆ ಕಳ್ಳತನ : ಇಬ್ಬರು ಆರೋಪಿಗಳ ಬಂಧನ, ಚಿನ್ನಾಭರಣ ನಗದು ವಶ

MUST WATCH

udayavani youtube

ದಿನ6| ಕಾತ್ಯಾಯಿನಿ ದೇವಿ|ಕಾತ್ಯಾಯಿನಿ ದೇವಿ ಪೂಜೆಯ ಪ್ರಯೋಜನವೇನು ಗೊತ್ತೇ. | Udayavani

udayavani youtube

ದಿನ 5| ಸ್ಕಂದ ಮಾತೆ | ಸ್ಕಂದ ಮಾತೆ ಪ್ರತಿಯೊಬ್ಬ ತಾಯಿಯ ಪ್ರತಿರೂಪ ಹೇಗೆ ? | Udayavani

udayavani youtube

ಸಿದ್ದರಾಮಯ್ಯ RSS ಬ್ಯಾನ್ ಮಾತಿಗೆ ಮುಖ್ಯಮಂತ್ರಿ ಖಂಡನೆ

udayavani youtube

ಈ ಮಾದರಿಯಲ್ಲಿ ಹೈನುಗಾರಿಕೆ ಮಾಡಿದ್ದಾರೆ ಉತ್ತಮ ಲಾಭ ಆಗುತ್ತದೆ

udayavani youtube

ನವರಾತ್ರಿ ವಿಶೇಷ : 50 ವರ್ಷಗಳಿಂದ ಗೊಂಬೆಯ ಆರಾಧನೆ ಮಾಡುತ್ತಿರುವ ಕುಟುಂಬ

ಹೊಸ ಸೇರ್ಪಡೆ

ಭಾರತ್ ಜೋಡೋ: ತೊಂಡವಾಡಿ ಗೇಟ್ ನಿಂದ 2ನೇ‌ ದಿನದ ಪಾದಯಾತ್ರೆ ಆರಂಭ

ಭಾರತ್ ಜೋಡೋ: ತೊಂಡವಾಡಿ ಗೇಟ್ ನಿಂದ 2ನೇ‌ ದಿನದ ಪಾದಯಾತ್ರೆ ಆರಂಭ

ವಿರಾಟ್ ಕೊಹ್ಲಿಯ ಟಿ20 ದಾಖಲೆ ಸರಿಗಟ್ಟಿದ ಬಾಬರ್ ಅಜಂ

ವಿರಾಟ್ ಕೊಹ್ಲಿಯ ಟಿ20 ದಾಖಲೆ ಸರಿಗಟ್ಟಿದ ಬಾಬರ್ ಅಜಂ

Y category security to 5 RSS leaders of Kerala

ದಾಳಿ ಸಾಧ್ಯತೆ; ಕೇರಳದ ಐವರು ಆರ್ ಎಸ್ಎಸ್ ನಾಯಕರಿಗೆ ‘ವೈ’ ಕೆಟಗರಿ ಭದ್ರತೆ

sm-krishna

ಚೇತರಿಸಿಕೊಳ್ಳುತ್ತಿರುವ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ

apologises to Rajasthan rally

ರ‍್ಯಾಲಿಗೆ ತೆರಳಿಯೂ ಭಾಷಣ ಮಾಡದ ಪ್ರಧಾನಿ ಮೋದಿ; ಜನರ ಬಳಿ ಕ್ಷಮೆ ಕೇಳಿದ್ದೇಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.