ಕುಣಿಗಲ್: ಬೈಕ್‌ ಸಮೇತ ನೀರಿನಲ್ಲಿ ಕೊಚ್ಚಿ ಹೋದ ಯುವಕ; ಮರವೇರಿ ಪ್ರಾಣ ರಕ್ಷಣೆ

Team Udayavani, Aug 4, 2022, 12:01 PM IST

1

ಸಾಂದರ್ಭಿಕ ಚಿತ್ರ

ಕುಣಿಗಲ್: ನೀರಿನಲ್ಲಿ ಹೋಗುತ್ತಿದ್ದ ಯುವಕನೋರ್ವ ಮರವೇರಿ ತನ್ನ ಪ್ರಾಣವನ್ನು ತಾನೇ ರಕ್ಷಣೆ ಮಾಡಿಕೊಂಡ ಘಟನೆ ತಾಲೂಕಿನ ಎಡಿಯೂರು  ಹೋಬಳಿ ದೊಂಬರಹಟ್ಟಿ  ಉರ್ಕೇಹಳ್ಳಿ  ಸೇತುವೆ ಬಳಿ ಗುರುವಾರ(ಆ.4)  ಸಂಭವಿಸಿದೆ.

ಅಮೃತೂರು ಹೋಬಳಿ ಹಾಲಗೆರೆ ಎಸ್. ಅರುಣ್ (26) ಮರ ಏರಿ ಪ್ರಾಣ ರಕ್ಷಿಸಿಕೊಂಡ ಯುವಕ.

ಘಟನೆ ವಿವರ: ಕೆಲಸದ ನಿಮಿತ್ತ ಕುಣಿಗಲ್ ಗೆ ಬಂದಿದ್ದ ಯುವಕ ಬಳಿಕ ತನ್ನ ಸ್ವಗ್ರಾಮ ಹಾಲಗೆರೆ ಗ್ರಾಮಕ್ಕೆ ವಾಪಸ್ ಹೋಗುವ ಸಂದರ್ಭದಲ್ಲಿ ದೊಂಬರಹಟ್ಟಿ ಹಾಗೂ ಉರ್ಕೇಹಳ್ಳಿ ಸೇತುವೆ ಕೆಳ ಭಾಗದ ರಸ್ತೆಯಲ್ಲಿ ಮೂರು ಅಡಿಗೂ ಅಧಿಕ ನೀರು ಹರಿಯುತ್ತಿತ್ತು. ಈ ವೇಳೆ ಆತ ಬೈಕ್ ನಲ್ಲಿ ಹೋಗುತ್ತಿದ್ದಾಗ ನೀರಿನ ರಭಸಕ್ಕೆ ದ್ವಿಚಕ್ರ ವಾಹನದೊಂದಿಗೆ ನೀರಿನಲ್ಲಿ ಕೊಚ್ಚಿ ಹೋಗಲಿದ್ದ. ಆದರೆ ಆ ಮಾರ್ಗದಲ್ಲಿ ಮರ ಸಿಕ್ಕ ಕಾರಣ ಯುವಕ ಮರ ಏರಿ ಕುಳಿತಿದ್ದು, ದ್ವಿಚಕ್ರ ವಾಹನ ನೀರಿನಲ್ಲಿ ಕೋಚ್ಚಿ ಹೋಗಿದೆ.

ಯುವಕನ ಕಿರುಚಾಟ ಕೇಳಿ ಸ್ಥಳಿಯರು ಕುಣಿಗಲ್ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದು, ತಕ್ಷಣ ಅಗ್ನಿಶಾಮಕ ದಳ ಘಟನೆ ಸ್ಥಳಕ್ಕೆ ಆಗಮಿಸಿ, ಯುವಕನ್ನು ರಕ್ಷಿಸಿದ್ದಾರೆ.

ಟಾಪ್ ನ್ಯೂಸ್

1-saddsad

ಕೊನೆಯಲ್ಲಿ ರೋಹಿತ್ ಶರ್ಮಾ ಹೋರಾಟ ವ್ಯರ್ಥ; ಏಕದಿನ ಸರಣಿ ಬಾಂಗ್ಲಾದೇಶಕ್ಕೆ

ಲ್ಯೂಟೆನ್‌ ಗುರುದ್ವಾರಕ್ಕೆ ಬ್ರಿಟನ್‌ನ ದೊರೆ ಮೂರನೇ ಚಾರ್ಲ್ಸ್‌ ಭೇಟಿ

ಲ್ಯೂಟೆನ್‌ ಗುರುದ್ವಾರಕ್ಕೆ ಬ್ರಿಟನ್‌ನ ದೊರೆ ಮೂರನೇ ಚಾರ್ಲ್ಸ್‌ ಭೇಟಿ

1 wrrwerew

ಸ್ವರ ಸಾಮ್ರಾಟ್ ಪಂಡಿತ್ ವೆಂಕಟೇಶ್ ಕುಮಾರ್; ಇವರಿಗೆ ಖ್ಯಾತಿ ಸುಮ್ಮನೆ ಬಂದಿಲ್ಲ

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

1dsadsdsa

ಬಿಜೆಪಿ ರಾಜ್ಯದಲ್ಲಿ ಸುನಾಮಿ ರೀತಿ ಮತ್ತೆ ಅಧಿಕಾರಕ್ಕೆ : ಸಿಎಂ ಬೊಮ್ಮಾಯಿ

1-wadasdsad

ಕೊಯಮತ್ತೂರು ಕಾರ್ ಬಾಂಬ್ ಸ್ಫೋಟ: ಮೂವರು ಆರೋಪಿಗಳನ್ನು ಬಂಧಿಸಿದ ಎನ್‌ಐಎ

ರಾಜ್ಯದಲ್ಲಿ ಟಿಕೆಟ್ ಹಂಚಿಕೆಗೆ ಗುಜರಾತ್ ಮಾದರಿ: ಯತ್ನಾಳ

ಗುಜರಾತ್ ಮಾದರಿಯಲ್ಲೇ ಕರ್ನಾಟಕ ವಿಧಾನಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ: ಯತ್ನಾಳಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1dsadsdsa

ಬಿಜೆಪಿ ರಾಜ್ಯದಲ್ಲಿ ಸುನಾಮಿ ರೀತಿ ಮತ್ತೆ ಅಧಿಕಾರಕ್ಕೆ : ಸಿಎಂ ಬೊಮ್ಮಾಯಿ

ಕೊರಟಗೆರೆಯಲ್ಲಿ ಶಕ್ತಿ ಪದರ್ಶನಕ್ಕೆ ಸಜ್ಜಾದ ಬಿಜೆಪಿ: ಜನಸಂಕಲ್ಪ ಯಾತ್ರೆ, ಬೃಹತ್ ಸಮಾವೇಶ

ಕೊರಟಗೆರೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಬಿಜೆಪಿ: ಜನಸಂಕಲ್ಪ ಯಾತ್ರೆ, ಬೃಹತ್ ಸಮಾವೇಶ

1-wdadasdasd

ಜೆಡಿಎಸ್-ಬಿಜೆಪಿ ವಾಕ್ ಸಮರ: ಸುರೇಶ್ ಗೌಡ ವಿರುದ್ದ ಅರುಣ್ ಕುಮಾರ್  ಕಿಡಿ

1-asadsdsadsad

ಕೊರಟಗೆರೆ: ಸಂಘಟನಾ ಕಾರ್ಯದರ್ಶಿಗಳ ವಿರುದ್ದ ಬಿಜೆಪಿ ಕಾರ್ಯಕರ್ತರ ತೀವ್ರ ಅಸಮಾಧಾನ

1-D-ASDSAD

ಕೊರಟಗೆರೆ: ಅದ್ದೂರಿಯಿಂದ ಹನುಮ ಜಯಂತಿ ಆಚರಣೆ 

MUST WATCH

udayavani youtube

ಚಲಿಸುವ ಗೂಡ್ಸ್ ರೈಲಿನಿಂದ ತೈಲ ಕದ್ದ ಬಿಹಾರದ ಕಳ್ಳರು!

udayavani youtube

ಬೆಳಗಾವಿಯಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದು ಆಕ್ರೋಶ

udayavani youtube

ರಿಷಬ್ ಶೆಟ್ಟಿ ದಂಪತಿ ಆನೆಗುಡ್ಡೆ ಭೇಟಿ | ಕಾಂತಾರ ಯಶಸ್ಸು

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

ಹೊಸ ಸೇರ್ಪಡೆ

1-saddsad

ಕೊನೆಯಲ್ಲಿ ರೋಹಿತ್ ಶರ್ಮಾ ಹೋರಾಟ ವ್ಯರ್ಥ; ಏಕದಿನ ಸರಣಿ ಬಾಂಗ್ಲಾದೇಶಕ್ಕೆ

ಲ್ಯೂಟೆನ್‌ ಗುರುದ್ವಾರಕ್ಕೆ ಬ್ರಿಟನ್‌ನ ದೊರೆ ಮೂರನೇ ಚಾರ್ಲ್ಸ್‌ ಭೇಟಿ

ಲ್ಯೂಟೆನ್‌ ಗುರುದ್ವಾರಕ್ಕೆ ಬ್ರಿಟನ್‌ನ ದೊರೆ ಮೂರನೇ ಚಾರ್ಲ್ಸ್‌ ಭೇಟಿ

1 wrrwerew

ಸ್ವರ ಸಾಮ್ರಾಟ್ ಪಂಡಿತ್ ವೆಂಕಟೇಶ್ ಕುಮಾರ್; ಇವರಿಗೆ ಖ್ಯಾತಿ ಸುಮ್ಮನೆ ಬಂದಿಲ್ಲ

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

1dsadsdsa

ಬಿಜೆಪಿ ರಾಜ್ಯದಲ್ಲಿ ಸುನಾಮಿ ರೀತಿ ಮತ್ತೆ ಅಧಿಕಾರಕ್ಕೆ : ಸಿಎಂ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.