ಕ್ಷೇತ್ರದ ಅಭಿವೃದ್ಧಿ ಜತೆಗೆ ಜನತೆ ಋಣ ತೀರಿಸುತ್ತೇನೆ


Team Udayavani, Mar 29, 2021, 3:28 PM IST

ಕ್ಷೇತ್ರದ ಅಭಿವೃದ್ಧಿ ಜತೆಗೆ ಜನತೆ ಋಣ ತೀರಿಸುತ್ತೇನೆ

ಶಿರಾ: ಸರ್ಕಾರಿ ಬಸ್‌ನಲ್ಲಿ ಸಾಮಾನ್ಯಪ್ರಯಾಣಿಕರಂತೆ ಇತರೆ ಸ್ನೇಹಿತರೊಂದಿಗೆಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಚಿನ್ನೇನಹಳ್ಳಿ ಗ್ರಾಪಂ ವ್ಯಾಪ್ತಿಯನೆಲ್ಲದಿಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯಕ್ಕೆ ಬಂದ ಶಾಸಕರಿಗೆ ಗ್ರಾಮಸ್ಥರು ಭವ್ಯ ಸ್ವಾಗತ ಕೋರಿದರು.

ಶಾಲೆಯ ಬಿಸಿಯೂಟದವರು ಸಿದ್ಧಪಡಿಸಿದ ಅನ್ನ ಮತ್ತು ಸೊಪ್ಪಿನ ಸಾರು ಸೇವನೆಮಾಡಿದ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡನಂತರ ನೆಲ್ಲದಿಮ್ಮಹಳ್ಳಿ ದಲಿತ ಕಾಲೋನಿಗೆತೆರಳಿದರು. ಕಳೆದ 20 ವರ್ಷಗಳಿಂದ ಈಕಾಲೋನಿಯಲ್ಲಿ ಗುಡಿಸಲು ಹಾಕಿಕೊಂಡುವಾಸ ಮಾಡುತ್ತಿದ್ದೇವೆ. ಸರ್ಕಾರ ನಿವೇಶನಹಕ್ಕು ಪತ್ರ ನೀಡಿಲ್ಲ ಎಂದರು.

ಈ ವೇಳೆಶಾಸಕರು ತಕ್ಷಣ ತಹಶೀಲ್ದಾರ್‌ರಿಗೆ ಕರೆಮಾಡಿ ನಿವೇಶನ ಹಕ್ಕು ಪತ್ರ ವಿತರಿಸುವಂತೆ ಸೂಚಿಸಿದರು. ಕಾಲೋನಿ ಪ್ರದಕ್ಷಿಣೆ ಹಾಕುವವೇಳೆ ಅಂಧ ವೃದ್ಧೆಯನ್ನು ಗಮನಿಸಿದ ಶಾಸ ಕರು, ಅಮ್ಮನಿಮಗೆ ಪಿಂಚಣಿ ಬರುತ್ತಿದೆಯಾ ಎಂದು ಪ್ರಶ್ನೆ ಮಾಡಿದರು. ಇಲ್ಲ ಎಂದಾಗ,ತಕ್ಷಣ ದಾಖಲಾತಿ ಪತ್ರ ಪಡೆದು 2-3ದಿನಗಳಲ್ಲಿ ಪಿಂಚಣಿ ಮಂಜೂರು ಪತ್ರ ನೀಡುವ ಭರವಸೆ ನೀಡಿದರು.

ಬೈಕ್‌ನಲ್ಲಿ ಎಂಎಲ್‌ಸಂಚಾರ: ಗ್ರಾಮಸ್ಥರ ಮನವಿಗೆ, ಶಾಸಕ ರಾಜೇಶ್‌ಗೌಡಸ್ನೇಹಿತರೊಂದಿಗೆ ಬೈಕ್‌ನಲ್ಲಿ ಚಿನ್ನೇನಹಳ್ಳಿಸೇರಿದಂತೆ ಸುತ್ತಮುತ್ತಲ ರೈತರ ಜಮೀನುವೀಕ್ಷಣೆ ಮಾಡಿ, ಸಣ್ಣ ನೀರಾವರಿ ಇಲಾಖೆಅಧಿಕಾರಿಗಳೊಂದಿಗೆ ಚರ್ಚಿಸಿ ಅವಶ್ಯಕತೆಇರುವ ಕಡೇ ಚೆಕ್‌ ಡ್ಯಾಂ ಮಂಜೂರುಮಾಡಿಸಿ ಕೊಡುವುದಾಗಿ ಹೇಳಿದರು.

ಸಮಸ್ಯೆ ಕೇಳಿದ ಶಾಸಕ: ನೆಲ್ಲದಿಮ್ಮನಹಳ್ಳಿಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯಮಾಡಿದ್ದ ಶಾಸಕರು ಸಂಜೆ ನೆಲ್ಲದಿಮ್ಮನಹಳ್ಳಿ,ಚಿನ್ನೇನಹಳ್ಳಿ, ರಂಗನಹಳ್ಳಿ ಗ್ರಾಮಗಳ ಪ್ರದಕ್ಷಣೆವೇಳೆ ನೂರಾರು ಜನ ಗ್ರಾಮದ ಅಭಿವೃದ್ಧಿ,ರಸ್ತೆ, ಕುಡಿವ ನೀರು, ಬಸ್‌ ಸೌಲಭ್ಯ ಸೇರಿದಂತೆಇತರೆ ಸಮಸ್ಯೆಗಳ ಬಗ್ಗೆ ಆಲಿಸಿದರು. ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯಮಾಡಿದ್ದ ಶಾಸಕ ರಾಜೇಶ್‌ಗೌಡ ಸಾಮಾನ್ಯವ್ಯಕ್ತಿಯಂತೆ ಶಾಲಾ ಕೊಠಡಿಯಲ್ಲಿ ಮಲಗಿನಿದ್ರಿಸಿದರು.

ಮುಂಜಾನೆ ವಾಯು ವಿಹಾರಕ್ಕೆ ತೆರಳಿ ಮತ್ತೆ ಜನರೊಡನೆ ಬೆರತು ಸಮಸ್ಯೆಆಲಿಸಿದರು. ತದ ನಂತರ ತಿಂಡಿ ಸೇವನೆಮಾಡಿ ಗ್ರಾಮ ವಾಸ್ತವ್ಯ ಮುಗಿಸಿ ಹೊರಡುವ ವೇಳೆ ಶಾಲೆ ಆವರಣ ಸ್ವಚ್ಛತೆಗೆ ಇಳಿದರು. ರಾತ್ರಿ-ಬೆಳಗ್ಗೆ ಊಟ ಮಾಡಿ ಎಸೆದಿದ್ದ ಎಲೆ ಮತ್ತು ಟೀ ಲೋಟ ಸ್ವಚ್ಛಗೊಳಿಸಿ ಜನರ ಮೆಚ್ಚುಗೆಗೆ ಪಾತ್ರವಾಯಿತು.

ಹಳ್ಳಿಗಾಡಿನ ಬಡವರ ಸಮಸ್ಯೆಗಳ ಬಗ್ಗೆ ಹತ್ತಿರದಿಂದ ತಿಳಿದು ಕೊಳ್ಳಲು ಗ್ರಾಮ ವಾಸ್ತವ್ಯ ಸಹಕಾರಿಯಾಯಿತು. ಮನೆ ಮಗನಂತೆ ಕಾಣುವ ಜನರ ಪ್ರೀತಿಬೆಲೆ ಕಟ್ಟಲು ಸಾಧ್ಯವಿಲ್ಲ. ಶಿರಾಕ್ಷೇತ್ರ ಆಭಿವೃದ್ಧಿ ಜತೆಗೆ ಜನ ಸೇವೆ ಮಾಡುವ ಮೂಲಕ ಋಣ ತೀರಿಸುತ್ತೇನೆ. ಡಾ.ಸಿ.ಎಂ.ರಾಜೇಶ್‌ಗೌಡ,ಶಾಸಕ

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.