ಅವಳಿ ಕರುಗಳಿಗೆ ಜನ್ಮ ನೀಡಿದ ಹಸು!
Team Udayavani, Aug 6, 2019, 5:56 AM IST
ಬೆಳ್ಮಣ್: ಕಾರ್ಕಳ ತಾಲೂಕಿನ ಪಳ್ಳಿ ಅಡಪಾಡಿ ಸಮೀಪದ ದಾದಬೆಟ್ಟು ನಿವಾಸಿ ಲಕ್ಷ್ಮಣ ನಾಯಕ್ ಅವರ ಹಟ್ಟಿಯಲ್ಲಿ ಹಸುವೊಂದು ಅವಳಿ ಕರುಗಳಿಗೆ ಜನ್ಮ ನೀಡಿದೆ. ಒಂದು ಗಂಡು, ಒಂದು ಹೆಣ್ಣು ಕರು ಸಹಿತ ಹಸು ಆರೋಗ್ಯವಾಗಿದೆ.