ಜಾಹೀರಾತಿನಲ್ಲಿ ಒಂದಕ್ಕೊಂದು ಉಚಿತ ಸಿಕ್ಕಿದ್ದು ಒಂದು ಕಳಪೆ ಮೊಬೈಲ್‌ !

Team Udayavani, Apr 15, 2018, 6:00 AM IST

ಕುಂದಾಪುರ: ಪತ್ರಿಕೆ ಯೊಂದರಲ್ಲಿ ಬಂದ ಜಾಹೀರಾತು ನೋಡಿ ಒಂದು ಮೊಬೈಲ್‌ ಖರೀದಿ ಸಿದರೆ  ಮತ್ತೂಂದು ಉಚಿತವಾಗಿ ಸಿಗುತ್ತದೆ ಎಂದು  ನಂಬಿ  2,199 ರೂ. ಪಾವತಿಸಿ ಬುಕ್‌ ಮಾಡಿದ ವ್ಯಕ್ತಿಗೆ  ಕೇವಲ ಒಂದು ಕಳಪೆ ಮೊಬೈಲ್‌  ಕಳುಹಿಸಿಕೊಟ್ಟು ವಂಚಿಸಿದ ಪ್ರಕರಣ  ಹೆಮ್ಮಾಡಿಯಲ್ಲಿ ಬೆಳಕಿಗೆ ಬಂದಿದೆ. 

2,199 ರೂ. ಗಳ ಒಂದು ಗ್ಯಾಲಕ್ಸಿ ಮೊಬೈಲ್‌ ಕೊಂಡರೆ ಇನ್ನೊಂದು  ಉಚಿತ ಎಂದು  ಜಾಹೀರಾತು ನೀಡಲಾಗಿತ್ತು.  ಈಗ  ಆಕರ್ಷಕ ವಲ್ಲದ ಕಡಿಮೆ ಮೌಲ್ಯದ ಮತ್ತು  ಬಳಸಲು ಅಸಾಧ್ಯವಾದ “ವಿಂಗ್‌’ ಹೆಸರಿನ ಚಿಕ್ಕ ಮೊಬೈಲ್‌  ಕಳುಹಿಸಲಾಗಿದೆ ಗ್ರಾಹಕರು ಆರೋಪಿಸಿದ್ದಾರೆ. 

ಕರೆಗೆ ನಿರುತ್ತರ
 ತಾನು ಕೂಡಲೇ ಆ ಕಂಪೆನಿಯ ನಂಬರ್‌ಗೆ ಕರೆ ಮಾಡಿದರೆ ಅವರಿಂದ ಸಮರ್ಪಕ ಉತ್ತರವೇ ಸಿಕ್ಕಿಲ್ಲ. ಇನ್ನೊಂದು ನಂಬರ್‌ ಕೊಡುತ್ತೇವೆ ಅಲ್ಲಿ ಕೇಳಿ ಎಂದರು. ಆ ನಂಬರ್‌ಗೆ ಕರೆ ಮಾಡಿದರೆ ಕರೆ ಹೋಗಲೇ ಇಲ್ಲ ಎಂದು ವಂಚನೆಗೊಳಗಾದವರು ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ