ಆಗುಂಬೆ ಘಾಟಿಯಲ್ಲಿ ಬಸ್‌ ಸಂಚಾರ

Team Udayavani, May 17, 2019, 11:46 AM IST

ಸಾಂದರ್ಭಿಕ ಚಿತ್ರ

ಹೆಬ್ರಿ: ಕಳೆದ 45 ದಿನಗಳಿಂದ ಬಂದ್‌ ಆಗಿದ್ದ ರಾಷ್ಟ್ರೀಯ ಹೆದ್ದಾರಿ 169-ಎ ಆಗುಂಬೆ ಘಾಟಿ ರಸ್ತೆ ಮೇ 16ರಿಂದ ಲಘು ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ.

ಸದ್ಯಕ್ಕೆ ಮಿನಿ ಬಸ್‌, ಜೀಪು, ವ್ಯಾನ್‌, ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು ಕಾಮಗಾರಿ ಸಂಪೂರ್ಣಗೊಂಡ ಬಳಿಕ ಜೂ. 1ರಿಂದ ಘನ ಸರಕು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಅಲ್ಲಿಯವರೆಗೆ ಬದಲಿ ಮಾರ್ಗಗಳನ್ನೇ ಬಳಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ