Udayavni Special

ಮನೆ ಬಾಗಿಲಿಗೆ ಹೃದಯ ವೈದ್ಯರು ಯೋಜನೆ: ಗ್ರಾಮಪಂಚಾಯತ್ ಅಂಗನವಾಡಿಯಲ್ಲಿ ಇಸಿಜಿ ಉಪಕರಣ

ಉಳಿದ ಗ್ರಾಮಗಳಿಗೆ ಮುಂದಿನ ಹಂತದಲ್ಲಿ ಇಸಿಜಿ ಯಂತ್ರವನ್ನು ಪೂರೈಸಲಾಗುದು ಎಂದು ತಿಳಿಸಿದ್ದಾರೆ.

Team Udayavani, Jun 12, 2021, 12:13 PM IST

ಮನೆ ಬಾಗಿಲಿಗೆ ಹೃದಯ ವೈದ್ಯರು ಯೋಜನೆ: ಗ್ರಾಮಪಂಚಾಯತ್ ಅಂಗನವಾಡಿಯಲ್ಲಿ ಇಸಿಜಿ ಉಪಕರಣ

ಮಣಿಪಾಲ: ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಹೃದಯ ವಿಭಾಗದ ಮುಖ್ಯಸ್ಥರಾಗಿರುವ ಡಾ| ಪದ್ಮನಾಭ ಕಾಮತ್‌ ಅವರ ಮನೆಬಾಗಿಲಿಗೆ ಹೃದಯ ವೈದ್ಯರು (ಕಾರ್ಡಿಯೋಲಜಿಸ್ಟ್‌ ಎಟ್‌ ಡೋರ್‌ ಸ್ಟೆಪ್‌) ಯೋಜನೆಯ ಮತ್ತೊಂದು ಭಾಗವಾದ ಗ್ರಾಮ ಪಂಚಾಯತ್ ಅಂಗನವಾಡಿ ಯೋಜನೆಯಲ್ಲಿ ಇದೀಗ ಅಂಗನವಾಡಿ ಅಥವಾ ಗ್ರಾಮ ಪಂಚಾಯತ್ ಗೆ ಇಸಿಜಿ ಉಪಕರಣ ನೀಡಲಾಗುತ್ತಿದೆ.

ದೇಶದಲ್ಲೇ ಇದು ಮೊದಲ ಬಾರಿಗೆ ಗ್ರಾಮ ಪಂಚಾಯತ್ ಗಳು ಇಸಿಜಿ ಉಪಕರಣ ಹೊಂದಲಿದೆ. ಈ ವರ್ಷ 50 ಗ್ರಾಮಗಳಿಗೆ ಇಸಿಜಿ ಉಪಕರಣ ನೀಡಲು ಇವರು ಮುಂದಾಗಿದ್ದು, ಇದರ ಪ್ರಥಮ ಹಂತದ ಫಲಾನುಭವಿ ಗ್ರಾಮಗಳ ಪಟ್ಟಿ ಮಾಡಲಾಗಿದೆ.

ಜನಸಂಖ್ಯಾ ಆಧಾರದಲ್ಲಿ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಉಳಿದ ಗ್ರಾಮಗಳಿಗೆ ಮುಂದಿನ ಹಂತದಲ್ಲಿ ಇಸಿಜಿ ಯಂತ್ರವನ್ನು ಪೂರೈಸಲಾಗುದು ಎಂದು ತಿಳಿಸಿದ್ದಾರೆ.

ಪ್ರಥಮ ಹಂತದ ಫಲಾನುಭವಿ ಗ್ರಾಮಗಳು

1 ಮೆನ್ನಬೆಟ್ಟು ಗ್ರಾಮ – ಕಿನ್ನಿಗೋಳಿ ಪಟ್ಟಣ ಪಂಚಾಯತ್, ಮುಲ್ಕಿ ತಾಲೂಕು, ದ. ಕನ್ನಡ ಜಿಲ್ಲೆ ಇಸಿಜಿ ಉಸ್ತುವಾರಿ – ದಾಮೋದರ ಶೆಟ್ಟಿ.

2 ಸಾಣೂರು ಗ್ರಾಮ  ಸಾಣೂರು ಗ್ರಾಮ ಪಂಚಾಯತ್, ಕಾರ್ಕಳ ತಾಲೂಕು, ದ.ಕ. ಇಸಿಜಿ ಉಸ್ತುವಾರಿ – ನರಸಿಂಹ ಕಾಮತ್ ಸಾಣೂರು.

3 ಮಿಯಾರು ಗ್ರಾಮ-  ಮಿಯಾರು ಪಂಚಾಯತ್, ಕಾರ್ಕಳ ತಾಲೂಕು, ಉಡುಪಿ. ಇಸಿಜಿ ಉಸ್ತುವಾರಿ -ಬ್ರಿಯಾನ್ ಮತ್ತು ಡೇನಿಯಲ್.

4 ಪಡುಮಾರ್ನಾಡ್ –  ಬೆಳ್ವಾಯಿ ಪಂಚಾಯತ್, ಮೂಡಬಿದ್ರಿ ತಾಲೂಕು, ದ. ಕ. ಇಸಿಜಿ ಉಸ್ತುವಾರಿ -ಅಭಿನಂದನ್ ಬಲ್ಲಾಳ್ ಮತ್ತು ಸತೀಶ್ ಚೌಟ.

5 ಪುತ್ತಿಗೆ ಗ್ರಾಮ –  ಪುತ್ತಿಗೆ ಪಂಚಾಯತ್, ಮೂಡಬಿದ್ರಿ ತಾಲೂಕು, ದ. ಕ. ಇಸಿಜಿ ಉಸ್ತುವಾರಿ – ಗಾಯತ್ರಿ ಎಸ್. ಆಚಾರ್.

6 ಬಾಳೆಪುಣಿ ಗ್ರಾಮ – ಬಾಳೆಪುಣಿ ಪಂಚಾಯತ್, ಬಂಟ್ವಾಳ ತಾಲೂಕು, ದ. ಕ. ಇಸಿಜಿ ಉಸ್ತುವಾರಿ – ಯಾಕೂಬ್ ಮದಂಗಾರು.

7 ಸಾಲ್ಕೆರಿ ಮೊಗರು ಗ್ರಾಮ- ಅಳದಂಗಡಿ ಪಂಚಾಯತ್, ಬೆಳ್ತಂಗಡಿ ತಾಲೂಕು, ದ. ಕ. ಇಸಿಜಿ ಉಸ್ತುವಾರಿ -ಡಾ. ಚಿತ್ರ.

8 ಕೊಡಿಂಬಾಡಿ ಗ್ರಾಮ – ಕೊಡಿಂಬಾಡಿ ಪಂಚಾಯತ್ , ಪುತ್ತೂರು ತಾಲೂಕು,ದ. ಕ. ಇಸಿಜಿ ಉಸ್ತುವಾರಿ – ರಾಮಚಂದ್ರ.

9 ಸಜೀಪಮುನ್ನೂರು ಗ್ರಾಮ – ಸಜೀಪಮುನ್ನೂರು ಪಂಚಾಯತ್, ಬಂಟ್ವಾಳ ತಾಲೂಕು, ದ. ಕ. ಇಸಿಜಿ ಉಸ್ತುವಾರಿ – ಸುಮನ ಕ್ರಾಸ್ತ.

10 ನೂಜಿಬಾಳ್ತಿಲ ಗ್ರಾಮ- ನೂಜಿಬಾಳ್ತಿಲ – ಕಡಬ ತಾಲೂಕು, ದ. ಕ. ಇಸಿಜಿ ಉಸ್ತುವಾರಿ – ಚಂದ್ರಶೇಖರ/ ಗಂಗಮ್ಮ.

11 ಮುಚ್ಚೂರು ಗ್ರಾಮ- ಮುಚ್ಚೂರು ಪಂಚಾಯತ್,ಮಂಗಳೂರು ತಾಲೂಕು, ದ. ಕ. ಇಸಿಜಿ ಉಸ್ತುವಾರಿ – ಜನಾರ್ಧನ ಗೌಡ.

ಟಾಪ್ ನ್ಯೂಸ್

ಮತ್ತೆ ಹುಟ್ಟಿ ಬನ್ನಿ: ಭಾರತದ ಬ್ಯಾಡ್ಮಿಂಟನ್ ದಂತಕಥೆ ನಂದು ನಾಟೇಕರ್ ವಿಧಿವಶ

ಮತ್ತೆ ಹುಟ್ಟಿ ಬನ್ನಿ: ಭಾರತದ ಬ್ಯಾಡ್ಮಿಂಟನ್ ದಂತಕಥೆ ನಂದು ನಾಟೇಕರ್ ವಿಧಿವಶ

fsgfguhjggf

ಯಡಿಯೂರಪ್ಪ ಕಣ್ಣೀರಿನ ಬಗ್ಗೆ ಬಹಿರಂಗಪಡಿಸಲಿ : ಡಿ.ಕೆ ಶಿವಕುಮಾರ್

dgfhgfhgffs

ಕರ್ನಾಟಕವು ಮಹದಾಯಿ ನದಿ ನೀರನ್ನು ತಿರುಗಿಸಿಕೊಂಡಿರುವುದು ಸತ್ಯ : ಫಿಲಿಪ್ ನೇರಿ

fghfhfvcxx

ರಾಜ್ಯಕ್ಕೆ ನ್ಯಾಯ ಒದಗಿಸುವ ಕೆಲಸ ನಿಮ್ಮ ಆದ್ಯತೆಯಾಗಲಿ : ಬೊಮ್ಮಾಯಿಗೆ ಸಿದ್ದರಾಮಯ್ಯ ಸಲಹೆ

uiyui7uyta

ನೂತನ ಸಿಎಂ ಮೊದಲ ಸಂಪುಟ ಸಭೆ : ಬಂಪರ್ ಆಫರ್ ಘೋಷಿಸಿದ ಬೊಮ್ಮಾಯಿ..!

bidar-news-3

ಜಮೀನಿನ ಮ್ಯುಟೇಶನ್ ಮಾಡಲು 15 ಲಕ್ಷ ರೂ.‌ ಲಂಚ : ಗ್ರೇಡ್ 1 ತಹಸೀಲ್ದಾರ್ ಎಸಿಬಿ ಬಲೆಗೆ..!

ಬುಡಮೇಲಾದ ವಿರೋಧಿ ಬಣದ ಲೆಕ್ಕಾಚಾರ….ರಾಜೀನಾಮೆ ಕೊಟ್ಟು ಗೆದ್ದ ಬಿಎಸ್ ವೈ!

ಬುಡಮೇಲಾದ ವಿರೋಧಿ ಬಣದ ಲೆಕ್ಕಾಚಾರ….ರಾಜೀನಾಮೆ ಕೊಟ್ಟು ಗೆದ್ದ ಬಿಎಸ್ ವೈ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sdfghdyhdgthdgh

ಕಾಪು : ಜಾತ್ರೆಯಿಲ್ಲದೇ ಸಾಂಪ್ರದಾಯಿಕ ಪೂಜೆ, ಹರಕೆ ಸಮರ್ಪಣೆಗೆ ಸೀಮಿತಗೊಂಡ ಆಟಿ ಮಾರಿಪೂಜೆ

ಬಯಲು ಶೌಚ ಮುಕ್ತ ಉಡುಪಿಯಲ್ಲಿ ಬಹಿರ್ದೆಸೆಗೆ ಪರದಾಟ!

ಬಯಲು ಶೌಚ ಮುಕ್ತ ಉಡುಪಿಯಲ್ಲಿ ಬಹಿರ್ದೆಸೆಗೆ ಪರದಾಟ!

ತೆಕ್ಕಟ್ಟೆ ಗ್ರಾಮಕರಣಿಕರ ಕಚೇರಿಗೆ ಜಿಲ್ಲಾಧಿಕಾರಿ ಜಗದೀಶ್‌ ದಿಢೀರ್‌ ಭೇಟಿ

ತೆಕ್ಕಟ್ಟೆ ಗ್ರಾಮಕರಣಿಕರ ಕಚೇರಿಗೆ ಜಿಲ್ಲಾಧಿಕಾರಿ ಜಗದೀಶ್‌ ದಿಢೀರ್‌ ಭೇಟಿ

ಲಾಕ್‌ಡೌನ್‌ ಬಳಿಕ ವಾಹನ ನೋಂದಣಿ ಚೇತರಿಕೆ

ಲಾಕ್‌ಡೌನ್‌ ಬಳಿಕ ವಾಹನ ನೋಂದಣಿ ಚೇತರಿಕೆ

ಮಹಿಳೆ, ಮಕ್ಕಳ ಕಾಣೆ ಪ್ರಕರಣ ಶೀಘ್ರ ಪತ್ತೆ ಹಚ್ಚಿ: ಡಿಸಿ

ಮಹಿಳೆ, ಮಕ್ಕಳ ಕಾಣೆ ಪ್ರಕರಣ ಶೀಘ್ರ ಪತ್ತೆ ಹಚ್ಚಿ: ಡಿಸಿ

MUST WATCH

udayavani youtube

ಸಿಎಂ ಪಟ್ಟ ಅಲಂಕರಿಸಿದ ಬೊಮ್ಮಾಯಿ: ಕುಟುಂಬ ಸದಸ್ಯರಿಂದ ಸಂಭ್ರಮ

udayavani youtube

ಧೈರ್ಯದಿಂದ ಕೋವಿಡ್ ಲಸಿಕೆ ಪಡೆಯಿರಿ : ಗರ್ಭಿಣಿಯರಿಗೆ ನಟಿ ಚೈತ್ರಾ ರೈ ಸಲಹೆ

udayavani youtube

ನೆಲನೆಲ್ಲಿ ಗಿಡದ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಸಂಪೂರ್ಣ ಮಾಹಿತಿ

udayavani youtube

ರಾಜ್ ಕುಂದ್ರಾನಿಗೆ 14 ದಿನ ನ್ಯಾಯಾಂಗ ಬಂಧನ

udayavani youtube

ಕೊರೊನ ಅಂತ ನನ್ನ ಬಾಯಲ್ಲಿ ಹೇಳಲಿಕ್ಕೆ ಇಷ್ಟ ಇಲ್ಲ !

ಹೊಸ ಸೇರ್ಪಡೆ

ಮತ್ತೆ ಹುಟ್ಟಿ ಬನ್ನಿ: ಭಾರತದ ಬ್ಯಾಡ್ಮಿಂಟನ್ ದಂತಕಥೆ ನಂದು ನಾಟೇಕರ್ ವಿಧಿವಶ

ಮತ್ತೆ ಹುಟ್ಟಿ ಬನ್ನಿ: ಭಾರತದ ಬ್ಯಾಡ್ಮಿಂಟನ್ ದಂತಕಥೆ ನಂದು ನಾಟೇಕರ್ ವಿಧಿವಶ

sdfghdyhdgthdgh

ಕಾಪು : ಜಾತ್ರೆಯಿಲ್ಲದೇ ಸಾಂಪ್ರದಾಯಿಕ ಪೂಜೆ, ಹರಕೆ ಸಮರ್ಪಣೆಗೆ ಸೀಮಿತಗೊಂಡ ಆಟಿ ಮಾರಿಪೂಜೆ

ಖಾಲಿ ಹೊಟ್ಟೆಗೆ ಇವುಗಳನ್ನು ಸೇವಿಸಬೇಡಿ

ಆರೋಗ್ಯದ ಮೇಲೆ ಪರಿಣಾಮ…ಖಾಲಿ ಹೊಟ್ಟೆಗೆ ಇವುಗಳನ್ನು ಸೇವಿಸಬೇಡಿ

fsgfguhjggf

ಯಡಿಯೂರಪ್ಪ ಕಣ್ಣೀರಿನ ಬಗ್ಗೆ ಬಹಿರಂಗಪಡಿಸಲಿ : ಡಿ.ಕೆ ಶಿವಕುಮಾರ್

dgfhgfhgffs

ಕರ್ನಾಟಕವು ಮಹದಾಯಿ ನದಿ ನೀರನ್ನು ತಿರುಗಿಸಿಕೊಂಡಿರುವುದು ಸತ್ಯ : ಫಿಲಿಪ್ ನೇರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.