Udayavni Special

ಬಸ್ರೂರು ದೇವಳದಲ್ಲಿ ಮುಖವಾಡ ಕಳವು


Team Udayavani, Jul 30, 2018, 10:13 AM IST

basruru.png

ಕುಂದಾಪುರ: ತಾಲೂಕಿನ ಬಸ್ರೂರಿನ ಮಹಲಿಂಗೇಶ್ವರ ದೇವಸ್ಥಾನದಲ್ಲಿ ರವಿವಾರ ತಡರಾತ್ರಿ ಕಳ್ಳರು ಕೈಚಳಕ ತೋರಿದ್ದಾರೆ. ಸುಮಾರು 2 ಲಕ್ಷ ಮೌಲ್ಯದ ದುರ್ಗಾಪರಮೇಶ್ವರಿ ದೇವಿಯ ಬೆಳ್ಳಿಯ ಮುಖವಾಡ ಮತ್ತು ಗಣಪತಿ ಮುಖವಾಡಗಳನ್ನು ಕಳ್ಳತನ ಮಾಡಲಾಗಿದೆ. 

ತಡರಾತ್ರಿ ಸುಮಾರು 12 ರಿಂದ1 ಗಂಟೆಯ ಸುಮಾರಿಗೆ ಕಳ್ಳತನ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ರಾತ್ರಿ 3 ಗಂಟೆ ಸುಮಾರಿಗೆ ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಠಾಣಾಧಿಕಾರಿ ಶ್ರಿಧರ್ ನಾಯಕ್ ಭೆಟಿ ನೀಡಿ ಪರಿಶೀಲಿಸಿದರು. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ನರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕುಂದಾಪುರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಟಾಪ್ ನ್ಯೂಸ್

ಮಂದಿರ ನಿರ್ಮಾಣಕ್ಕೆ 115 ದೇಶಗಳ ನೀರು!

ಮಂದಿರ ನಿರ್ಮಾಣಕ್ಕೆ 115 ದೇಶಗಳ ನೀರು!

 ಅರಬ್ಬರ ನಾಡಲ್ಲಿ ಐಪಿಎಲ್‌ ಅಬ್ಬರ

 ಅರಬ್ಬರ ನಾಡಲ್ಲಿ ಐಪಿಎಲ್‌ ಅಬ್ಬರ

Untitled-1

ಒಬ್ಬರು ಜತೆಗಿದ್ರೆ ರಿಸ್ಕ್ ತಗೊಳ್ಳಲು ಧೈರ್ಯ ಬರುತ್ತೆ…

ಆಧಾರ್‌-ಪ್ಯಾನ್‌ ಲಿಂಕ್‌ ಮಾ.  31ರ ವರೆಗೆ ಕಾಲಾವಕಾಶ

ಆಧಾರ್‌-ಪ್ಯಾನ್‌ ಲಿಂಕ್‌ ಮಾ.  31ರ ವರೆಗೆ ಕಾಲಾವಕಾಶ

ಗ್ರಾಮೀಣ ಪ್ರದೇಶಗಳ ಜನರಿಗೂ ಬೇಕಿದೆ ಯೋಗದ ಅರಿವು

ಗ್ರಾಮೀಣ ಪ್ರದೇಶಗಳ ಜನರಿಗೂ ಬೇಕಿದೆ ಯೋಗದ ಅರಿವು

ಅನಂತ ಫ‌ಲದಾಯಕ ಅನಂತ ಚತುರ್ದಶಿ ವ್ರತ

ಅನಂತ ಫ‌ಲದಾಯಕ ಅನಂತ ಚತುರ್ದಶಿ ವ್ರತ

ಅಂತರಂಗ ಪರಿಶುದ್ಧವಾಗಿರಲಿ

ಅಂತರಂಗ ಪರಿಶುದ್ಧವಾಗಿರಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅದ್ಯರ್ಪಣದಲ್ಲಿದ್ದ ವಾಹನ ಓಡಿಸಿದರೆ ದಂಡ: ಗಂಗಾಧರ್‌

ಅದ್ಯರ್ಪಣದಲ್ಲಿದ್ದ ವಾಹನ ಓಡಿಸಿದರೆ ದಂಡ: ಗಂಗಾಧರ್‌

ನಾಡಿನ ವಿವಿಧೆಡೆ ಇಂದು ಅನಂತನ ಚತುರ್ದಶಿ ವ್ರತ

ನಾಡಿನ ವಿವಿಧೆಡೆ ಇಂದು ಅನಂತನ ಚತುರ್ದಶಿ ವ್ರತ

ಸಂಪರ್ಕ ರಸ್ತೆಯಿಲ್ಲದೆ ಬಳ‌ಕೆಯಾಗದ ಸೇತುವೆ

ಸಂಪರ್ಕ ರಸ್ತೆಯಿಲ್ಲದೆ ಬಳ‌ಕೆಯಾಗದ ಸೇತುವೆ

ಪಾರಂಪರಿಕ ತಾಣ ಕಾಪು ಲೈಟ್‌ಹೌಸ್‌ಗೆ 120 ವರ್ಷ

ಪಾರಂಪರಿಕ ತಾಣ ಕಾಪು ಲೈಟ್‌ಹೌಸ್‌ಗೆ 120 ವರ್ಷ

ಕೃಷಿ ಯಂತ್ರಗಳಾದ ನಿರುಪಯುಕ್ತ ವಸ್ತುಗಳು

ಕೃಷಿ ಯಂತ್ರಗಳಾದ ನಿರುಪಯುಕ್ತ ವಸ್ತುಗಳು

MUST WATCH

udayavani youtube

ರೆಡ್ ಸಿಗ್ನಲ್ ಬೀಳುತ್ತಿದ್ದಂತೆ ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ಮಾಡೆಲ್

udayavani youtube

ಕ್ಯಾಪ್ಟನ್ ಅಭಿಮನ್ಯು ಮೊಮ್ಮಗನ ಜೊತೆಗೆ ಸಿಹಿ ತಿನಿಸಿ ಶುಭ ಹಾರೈಸಿದ ಮೋದದೇವಿ ಒಡೆಯರ್

udayavani youtube

ಕಾಲ ಅಂದ್ರೇನು?

udayavani youtube

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ

udayavani youtube

ಸರ್ವೇ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ರೈತನ ಏಕಾಂಗಿ ಪ್ರತಿಭಟನೆ

ಹೊಸ ಸೇರ್ಪಡೆ

ಮಂದಿರ ನಿರ್ಮಾಣಕ್ಕೆ 115 ದೇಶಗಳ ನೀರು!

ಮಂದಿರ ನಿರ್ಮಾಣಕ್ಕೆ 115 ದೇಶಗಳ ನೀರು!

 ಅರಬ್ಬರ ನಾಡಲ್ಲಿ ಐಪಿಎಲ್‌ ಅಬ್ಬರ

 ಅರಬ್ಬರ ನಾಡಲ್ಲಿ ಐಪಿಎಲ್‌ ಅಬ್ಬರ

Untitled-1

ಕನ್ನಡದ “ಸರಹಪಾದ’ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ

ಕೌನ್ಸೆಲಿಂಗ್‌ ಮೂಲಕವೇ  ವರ್ಗಾವಣೆ: ಕೋಟ

ಕೌನ್ಸೆಲಿಂಗ್‌ ಮೂಲಕವೇ  ವರ್ಗಾವಣೆ: ಕೋಟ

Untitled-1

ಒಬ್ಬರು ಜತೆಗಿದ್ರೆ ರಿಸ್ಕ್ ತಗೊಳ್ಳಲು ಧೈರ್ಯ ಬರುತ್ತೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.