ಹೊಳೆ ಮೀನುಗಳಿಗೆ ಮೀನು ಪ್ರಿಯರ ಗಾಳ!

ಮಾರುಕಟ್ಟೆಯಲ್ಲಿ ತಾಜಾ ಮೀನುಗಳ ಬೆಲೆ ಬಲು ದುಬಾರಿ

Team Udayavani, Jul 10, 2019, 5:57 AM IST

gala

ಕಟಪಾಡಿ : ಮಾರುಕಟ್ಟೆಗೆ ಮೀನು ಬರುವುದು ಕಡಿಮೆಯಾಗುತ್ತಿದ್ದಂತೆ, ಇತ್ತ ಮೀನು ಪ್ರಿಯರು ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯುವ ಖುಷಿಯಲ್ಲಿದ್ದಾರೆ.

ಮಣಿಪುರ, ಉದ್ಯಾವರ, ಕಟಪಾಡಿ, ಕೆಮ್ತೂರು, ದುರ್ಗಾ ನಗರ, ನಾಯ್ಕ ತೋಟ, ಮಟ್ಟು, ಕುರ್ಕಾಲು, ರೈಲ್ವೇ ಮೇಲ್ಸೇತುವೆ, ಹೊಳೆಯ ಮೇಲ್ಸೇತುವೆಯ ತಪ್ಪಲುಗಳಲ್ಲಿ ಗಾಳ ಹಾಕಿ ಸಿಹಿನೀರಿನ ಮೀನಿಗಾಗಿ ಹಲವಾರು ಮಂದಿ ಜಾಲಾಡುತ್ತಿದ್ದಾರೆ.

ಸಮುದ್ರದಲ್ಲಿ ಯಾಂತ್ರಿಕ ಮೀನುಗಾರಿಕೆಗೆ ನಿಷೇಧವಿರುವುದರಿಂದ ಸಮುದ್ರದ ಮೀನುಗಳು ದೊರಕುತ್ತಿಲ್ಲ. ತಾಜಾ ಮೀನಿಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಮಾಂಸಾಹಾರಿಗಳು ಕೆರೆ ಅಥವಾ ಹೊಳೆ ಮೀನುಗಳನ್ನೇ ಅವಲಂಬಿಸಬೇಕಾಗಿದೆ. ಆದ್ದರಿಂದ ಸಿಹಿನೀರಿನ ಮೀನುಗಾರಿಕೆ ಚುರುಕುಗೊಂಡಿದೆ. ಮಳೆ ಬರುತ್ತಿದ್ದಂತೆ ಗಾಳ ಹಾಕಿದ ಮತ್ತು ಬಲೆಬೀಸಿ ತಂದ ಹೊಳೆಯ ತಾಜಾ ಮೀನುಗಳೂ ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಉತ್ತಮ ಬೇಡಿಕೆ

ಹೊಳೆ ಮೀನುಗಳಿಗೆ ಉತ್ತಮ ಬೇಡಿಕೆ ಇದೆ. ಹಳ್ಳ ತೊರೆಗಳು ಮಳೆಗಾಲದಲ್ಲಿ ತುಂಬಿಹರಿಯುವುದರಿಂದ ಮೀನುಗಳ ಸಂತತಿಯೂ ಹೆಚ್ಚು ಈ ತಾಜಾ ಮೀನುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ದರದಲ್ಲಿ ವಿಕ್ರಯವಾಗುತ್ತಿವೆ. ಮೀನು ಪ್ರಿಯರೂ ಹವ್ಯಾಸಿಗಳಾಗಿ ಹೊಳೆ ದಡದಲ್ಲಿ ಗಾಳ ಹಾಕಿ ಮೀನು ಹಿಡಿಯುತ್ತಾರೆ. ಹೊಳೆ ಮೀನು ಗಳು ಕೆಲವರಿಗೆ ಅನಿವಾರ್ಯವಾದರೆ, ರುಚಿ ಅರಿತವರು ದುಬಾರಿಯಾದರೂ ಮೀನು ಖರೀದಿಗೆ ಮುಗಿಬೀಳುತ್ತಿದ್ದಾರೆ.

ವಿವಿಧ ಮೀನು ಲಭ್ಯ
ಬಯ್ಯ, ಕೊಕ್ಕರ್‌, ಕಂಡಿಗೆ, ಕುರ್ಚಿ, ಮಟ್ಟೆ, ಏರಿ, ಕೆಂಬೇರಿ, ಕುಲೇಜಿ, ಕುದಂರ್‌ ತರು ಇತ್ಯಾದಿ ವಿಧದ ಹೊಳೆಯ ಮೀನುಗಳು ನಮ್ಮ ಗಾಳಕ್ಕೆ ಸಿಗುತ್ತದೆ. ಇದೇ ನಮಗೆ ಮಳೆಗಾಲದ ಆಹಾರ. ಬೆಳಗ್ಗೆಯಿಂದ ಮಧ್ಯಾಹ್ನ ಸುಮಾರು 3 ಗಂಟೆಯವರೆಗೂ ಮೀನಿನ ಬೇಟೆ ನಡೆಸುತ್ತೇವೆ.
-ಸಂತೋಷ್‌ ಕುಂದರ್‌, – ನಿತ್ಯಾನಂದ ಕೊಡವೂರು
ಮಾರಾಟ ಮಾಡುವುದಿಲ್ಲ

ನಾವು ಮೀನು ಪ್ರಿಯರು. ಮಾರಾಟ ಮಾಡುವುದಿಲ್ಲ. ಹೆಚ್ಚುವರಿ ಸಿಕ್ಕರೆ ಗೆಳೆಯರಿಗೆ ಹಂಚುತ್ತೇವೆ. ಸುಮಾರು ನಾಲ್ಕು ಸಾವಿರ ರೂ. ಬೆಲೆಯಷ್ಟರ ಮೀನುಗಳನ್ನು ನಾವು ಗಾಳ ಹಾಕಿ ಹಿಡಿಯುತ್ತೇವೆ.
– ಕಿಶೋರ್‌, ಉಮೇಶ್‌ ಅಗ್ರಹಾರ, ಪ್ರವೀಣ್‌

ಟಾಪ್ ನ್ಯೂಸ್

ಪದವಿ ಕಾಲೇಜು ಅತಿಥಿ ಉಪನ್ಯಾಸಕರ ವೇತನ 24 ಕೋಟಿ ರೂ. ಬಿಡುಗಡೆ

ಪದವಿ ಕಾಲೇಜು ಅತಿಥಿ ಉಪನ್ಯಾಸಕರ ವೇತನ 24 ಕೋಟಿ ರೂ. ಬಿಡುಗಡೆ

ಕೆಪಿಟಿಸಿಎಲ್‌ ಎಇ ಭಡ್ತಿ: ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್‌

ಕೆಪಿಟಿಸಿಎಲ್‌ ಎಇ ಭಡ್ತಿ: ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್‌

ಚಾರ್‌ಧಾಮ್‌ ಯಾತ್ರೆ: 39 ಮಂದಿ ಯಾತ್ರಿಗಳ ಸಾವು

ಚಾರ್‌ಧಾಮ್‌ ಯಾತ್ರೆ: 39 ಮಂದಿ ಯಾತ್ರಿಗಳ ಸಾವು

ಅಸ್ವಸ್ಥ ತಾಯಿಯ ಆಸ್ತಿ ಮಾರಲು ಹೊರಟಿದ್ದ ಮಗನಿಗೆ ಸುಪ್ರೀಂ ತರಾಟೆ

ಅಸ್ವಸ್ಥ ತಾಯಿಯ ಆಸ್ತಿ ಮಾರಲು ಹೊರಟಿದ್ದ ಮಗನಿಗೆ ಸುಪ್ರೀಂ ತರಾಟೆ

CM ಯೋಗಿ ಆದೇಶದ ಬೆನ್ನಲ್ಲೇ 17,000 ಧಾರ್ಮಿಕ ಕೇಂದ್ರಗಳ ಲೌಡ್ ಸ್ಪೀಕರ್ ಶಬ್ದದ ಪ್ರಮಾಣ ಇಳಿಕೆ

ಹಿಜಾಬ್‌ ವಿವಾದ ಹಿಂದೆ ಕಾಂಗ್ರೆಸ್‌: ಸಿಎಂ ಬಸವರಾಜ ಬೊಮ್ಮಾಯಿ

ವಿಟ್ಲ : ಭಾರೀ ಮಳೆಯಿಂದ ಕೃತಕ ನೆರೆ : ವಿಟ್ಲ- ಮಂಗಳೂರು ರಸ್ತೆ ಸಂಪೂರ್ಣ ಮುಳುಗಡೆ

ವಿಟ್ಲ : ಭಾರೀ ಮಳೆಗೆ ವಿಟ್ಲ- ಮಂಗಳೂರು ರಸ್ತೆ ಸಂಪೂರ್ಣ ಮುಳುಗಡೆ, ಜನರ ಆಕ್ರೋಶ

1-sadad

ಉನ್ನತ ಪೊಲೀಸ್ ಅಧಿಕಾರಿಗಳ ವರ್ಗಾವಣೆ: ಕೊನೆಗೂ ಕಮಲ್ ಪಂತ್ ಎತ್ತಂಗಡಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

beach

ಇಂದಿನಿಂದ ಸೈಂಟ್‌ಮೇರೀಸ್‌ ಬೋಟ್‌ ಯಾನ, ಜಲಸಾಹಸ ಕ್ರೀಡೆ ಸ್ಥಗಿತ

7schhol

ಶಾಲಾ ಪ್ರಾರಂಭೋತ್ಸವ: ಮಕ್ಕಳಿಗೆ ಸಂಭ್ರಮದ ಸ್ವಾಗತ

ಕರಂದಾಡಿ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

ಕರಂದಾಡಿ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

ಮೀನಿನ ಬೆಲೆ ದುಪ್ಪಟ್ಟು  ಏರಿಕೆ! ಪೂರ್ವ ಕರಾವಳಿಯಲ್ಲಿ ಮೀನುಗಾರಿಕೆಗೆ ರಜೆ

ಮೀನಿನ ಬೆಲೆ ದುಪ್ಪಟ್ಟು  ಏರಿಕೆ! ಪೂರ್ವ ಕರಾವಳಿಯಲ್ಲಿ ಮೀನುಗಾರಿಕೆಗೆ ರಜೆ

ಬೆಳಗ್ಗಿನ ಆಜಾನ್‌ ಬಗ್ಗೆ ಉಲಮಾ ಸಭೆಯಲ್ಲಿ ತೀರ್ಮಾನ: ಶಫಿ

ಬೆಳಗ್ಗಿನ ಆಜಾನ್‌ ಬಗ್ಗೆ ಉಲಮಾ ಸಭೆಯಲ್ಲಿ ತೀರ್ಮಾನ: ಶಫಿ

MUST WATCH

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

udayavani youtube

ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಬಾಡ್ಮಿಂಟನ್ ತಾರೆಯರು

udayavani youtube

ಅಮೃತಕಾಲದಲ್ಲಿ ದೇಶ ವಿಶ್ವಗುರು – ನಿರ್ಮಲಾ ಸೀತಾರಾಮನ್‌

udayavani youtube

ದೇಶದಲ್ಲಿ ಭ್ರಷ್ಟಾಚಾರ ಬಿತ್ತಿದ್ದು, ಬೆಳೆಸಿದ್ದು ಕಾಂಗ್ರೆಸ್ ಪಕ್ಷ : ಸಿ.ಟಿ.ರವಿ

udayavani youtube

ಪಿಲಿ ಬತ್ತ್ಂಡ್‌ ಪಿಲಿ… ಬಲಿಪುಲೇ… ಕಾಪುವಿನಲ್ಲಿ ದ್ವೈ ವಾರ್ಷಿಕ ಪಿಲಿಕೋಲ…

ಹೊಸ ಸೇರ್ಪಡೆ

ಪದವಿ ಕಾಲೇಜು ಅತಿಥಿ ಉಪನ್ಯಾಸಕರ ವೇತನ 24 ಕೋಟಿ ರೂ. ಬಿಡುಗಡೆ

ಪದವಿ ಕಾಲೇಜು ಅತಿಥಿ ಉಪನ್ಯಾಸಕರ ವೇತನ 24 ಕೋಟಿ ರೂ. ಬಿಡುಗಡೆ

ಕೆಪಿಟಿಸಿಎಲ್‌ ಎಇ ಭಡ್ತಿ: ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್‌

ಕೆಪಿಟಿಸಿಎಲ್‌ ಎಇ ಭಡ್ತಿ: ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್‌

ಚಾರ್‌ಧಾಮ್‌ ಯಾತ್ರೆ: 39 ಮಂದಿ ಯಾತ್ರಿಗಳ ಸಾವು

ಚಾರ್‌ಧಾಮ್‌ ಯಾತ್ರೆ: 39 ಮಂದಿ ಯಾತ್ರಿಗಳ ಸಾವು

1-sdsd

ಪ್ರಪಂಚದಲ್ಲೆ ತಂತ್ರಜ್ಞಾನ ರೂಪಿಸುವಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ: ಡಾ.ಜಿ.ಪರಮೇಶ್ವರ್

ಅಸ್ವಸ್ಥ ತಾಯಿಯ ಆಸ್ತಿ ಮಾರಲು ಹೊರಟಿದ್ದ ಮಗನಿಗೆ ಸುಪ್ರೀಂ ತರಾಟೆ

ಅಸ್ವಸ್ಥ ತಾಯಿಯ ಆಸ್ತಿ ಮಾರಲು ಹೊರಟಿದ್ದ ಮಗನಿಗೆ ಸುಪ್ರೀಂ ತರಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.