Udayavni Special

“ಹೊಸ ತಂತ್ರಜ್ಞಾನದೊಂದಿಗೆ ಹೆಜಮಾಡಿ ಮೀನುಗಾರಿಕಾ ಬಂದರು ಯೋಜನೆ’


Team Udayavani, Jul 19, 2018, 6:10 AM IST

1807ra1.jpg

ಪಡುಬಿದ್ರಿ: ಹೆಜಮಾಡಿ ಮೀನುಗಾರಿಕಾ ಬಂದರಿನ 138.6ಕೋಟಿ ರೂ. ಗಳ ಯೋಜನೆಗೆ ಈಗಾಗಲೇ ಕೇಂದ್ರ, ರಾಜ್ಯಗಳ ಹಣಕಾಸಿನ ಹೊಂದಾಣಿಕೆ ಆಗಿದೆ. ಎಲ್ಲಾ ಪರವಾನಿಗೆಗಳನ್ನು ಹೊಂದಿದ್ದು ಇದೀಗ ಟೆಂಡರು ಹಂತದಲ್ಲಿದೆ. ಪೂರ್ಣ ನೂತನ ತಂತ್ರಜ್ಞಾನದೊಂದಿಗೆ ಭೂಮಿ, ಪರಿಸರಗಳಿಗಿರುವ ಯಾವುದೇ ಪರವಾನಿಗೆಗಳಿಲ್ಲದೇ ಸಮುದ್ರದಲ್ಲೇ ತೇಲುವ ಜಟ್ಟಿಯನ್ನು ಹೊಂದಿರುವ ಬಂದರನ್ನು ಹೆಜಮಾಡಿಯಲ್ಲಿ ಕಾರ್ಯರೂಪಕ್ಕಿಳಿಸಲಾಗುವುದು ರಾಜ್ಯ ಪಶುಸಂಗೋಪನಾ ಮತ್ತು ಮೀನುಗಾರಿಕಾ ಸಚಿವ ವೆಂಕಟರಾವ್‌ ನಾಡಗೌಡ ತಿಳಿಸಿದರು. 

ಇಂತಹ ಸಣ್ಣ ಪ್ರಮಾಣದ ತೇಲುವ ಜಟ್ಟಿ ಯೋಜನೆಯಿರುವ ಗೋವಾ ರಾಜ್ಯಕ್ಕೆ ಅಧಿಕಾರಿಗಳ ದಂಡು ತೆರಳಿ ಪರಿಶೀಲಿಸಲಿದೆ. ನಂತರ ಅಧಿಕಾರಿಗಳು, ಈ ಭಾಗದ ಶಾಸಕರು, ಪರಿಣಿತರ ಸಭೆ ನಡೆಸಿ ಯಾàಜನಾನುಷ್ಟಾನಕ್ಕೆ ಪ್ರಾಯೋಗಿಕವಾಗಿ ಇಲಾಖೆ ಮುಂದಾಗುವುದಾಗಿ ಸಚಿವ ನಾಡಗೌಡ ಹೇಳಿದರು. 

ಕರಾವಳಿಗೆ ಭೀತಿ ಬೇಡ, ಅವೈಜ್ಞಾನಿಕ ರಸ್ತೆ, ಸೇತುವೆ ವಿಚಾರ ಪರಿಶೀಲನೆ ಮಾಡುವ ಭರವಸೆ, ಪಶುಸಂಗೋಪನೆ ಇಲಾಖೆ ಸಿಬಂದಿ ಕೊರತೆ ನೀಗಿಸುವ ಪ್ರಯತ್ನ ಮಾಡುತ್ತೇನೆ ಎಂದು ಸಚಿವರು ಭರವಸೆ ನೀಡಿದರು.

ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌, ಜೆಡಿಎಸ್‌ ಜಿಲ್ಲಾಧ್ಯಕ್ಷ ಬಾಲಾಜಿ ಯೋಗೀಶ್‌ ಶೆಟ್ಟಿ, ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಹೆಜಮಾಡಿ ಗ್ರಾ. ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್‌,ಉಪಾಧ್ಯಕ್ಷ ಸುಧಾಕರ ಕರ್ಕೇರ, ಜಿ. ಪಂ. ಸದಸ್ಯ ಶಶಿಕಾಂತ್‌ ಪಡುಬಿದ್ರಿ, ತಾ. ಪಂ. ಸದಸ್ಯೆ ರೇಣುಕಾ ಪುತ್ರನ್‌,ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ಜೆಡಿಎಸ್‌ ಕ್ಷೇತ್ರ ಅಧ್ಯಕ್ಷ ಸುಧಾಕರ ಶೆಟ್ಟಿ, ಮುಖಂಡರುಗಳಾದ ಹರೀಶ್‌ ಎನ್‌. ಪುತ್ರನ್‌, ಮೀನುಗಾರ ಕಾಂಗ್ರೆಸ್‌ನ ರಾಜ್ಯ ಉಪಾಧ್ಯಕ್ಷ ಗಂಗಾಧರ ಸುವರ್ಣ ಎರ್ಮಾಳು, ಯುವ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಅಜೀಜ್‌ ಹೆಜಮಾಡಿ, ರತ್ನಾಕರ ಸುವರ್ಣ, ಜೀವನ್‌ ಕೆ. ಶೆಟ್ಟಿ, ಇಕ್ಬಾಲ್‌ ಅಹ್ಮದ್‌, ಪ್ರಕಾಶ್‌ ಕಾಂಚನ್‌, ವಾಸುದೇವ ರಾವ್‌, ಇಸ್ಮಾಯಿಲ್‌ ಪಲಿಮಾರು, ವೆಂಕಟೇಶ್‌, ಮೀನುಗಾರ ಮುಖಂಡರುಗಳಾದ ವಿಜಯ ಬಂಗೇರ, ಸದಾಶಿವ ಕೋಟ್ಯಾನ್‌, ಗುರುವಪ್ಪ ಕೋಟ್ಯಾನ್‌, ವಿನೋದ್‌ ಕೋಟ್ಯಾನ್‌, ಹರಿಶ್ಚಂದ್ರ ಮೆಂಡನ್‌, ಕರುಣಾಕರ ಕರ್ಕೇರ, ರಾಜು ಕರ್ಕೇರ, ಏಕನಾಥ ಕರ್ಕೇರ, ಮೀನುಗಾರಿಕಾ ಇಲಾಖಾ ನಿರ್ದೇಶಕ ವೀರಪ್ಪ ಗೌಡ, ಜಂಟಿ ನಿರ್ದೇಶಕ ಎಮ್‌. ಎಲ್‌. ದೊಡ್ಡಮನಿ, ಉಪ ನಿರ್ದೇಶಕ ಪಾರ್ಶ್ವನಾಥ, ಸಹಾಯಕ ನಿರ್ದೇಶಕ ಕಿರಣ್‌, ಮೀನುಗಾರಿಕಾ ಫೆಡರೇಶನ್‌ ಆಡಳಿತ ನಿರ್ದೇಶಕ ಗಣೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ವಿಶ್ವದ ಅತಿ ಎತ್ತರದ ಇವಿ ಚಾರ್ಜಿಂಗ್‌ ಕೇಂದ್ರ

ವಿಶ್ವದ ಅತಿ ಎತ್ತರದ ಇವಿ ಚಾರ್ಜಿಂಗ್‌ ಕೇಂದ್ರ

ಶ್ರೀರಂಗಪಟ್ಟಣ ಪುರಸಭೆ ಸಭಾಂಗಣದಲ್ಲಿ ಶ್ವಾನದ ನಿದ್ರೆ

ಶ್ರೀರಂಗಪಟ್ಟಣ ಪುರಸಭೆ ಸಭಾಂಗಣದಲ್ಲಿ ಶ್ವಾನದ ನಿದ್ರೆ

fcxgxdfrd

ರಾಜ್ಯಕ್ಕೆ ಬಂದ ಲೋಕಸಭೆ ಸಭಾಧ್ಯಕ್ಷರಿಗೆ ಅಗೌರವ ಸಲ್ಲ: ಹೆಚ್.ಡಿ.ಕುಮಾರಸ್ವಾಮಿ

bhjgutyi

ತರಾತುರಿಯಲ್ಲಿ ತಂಬಾಕು ಹರಾಜು ಪ್ರಕ್ರಿಯೆ | ಸಂಸದ ಪ್ರತಾಪ್ ಸಿಂಹಗೆ ರೈತರಿಂದ ಘೇರಾವ್

ನರೇಗಾ ಕೆಲಸದ‌ ವಿಷಯದಲ್ಲಿ ಎರಡು ಗುಂಪಿನ ಮಧ್ಯೆ ಘರ್ಷಣೆ : 10 ಜನರ ಬಂಧನ

ನರೇಗಾ ಕೆಲಸದ‌ ವಿಷಯದಲ್ಲಿ ಎರಡು ಗುಂಪಿನ ಮಧ್ಯೆ ಘರ್ಷಣೆ : 10 ಜನರ ಬಂಧನ

ಹೇರ್‌ಕಟ್‌ ಎಡವಟ್ಟು; 2 ಕೋಟಿ ರೂ. ಪರಿಹಾರ!

ಹೇರ್‌ಕಟ್‌ ಎಡವಟ್ಟು; 2 ಕೋಟಿ ರೂ.ನಷ್ಟ ತುಂಬಬೇಕಾದ ಸೆಲೂನ್‌

gvhytytuy

ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ | ಶುಭಮ್ ಕುಮಾರ್ ಪ್ರಥಮ ರ್‍ಯಾಂಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪೇಟೆಯೊಳಗಿನ ನಿಲ್ದಾಣಕ್ಕೆ ಬಸ್‌ ಬರುವುದಷ್ಟೇ ಬಾಕಿ

ಪೇಟೆಯೊಳಗಿನ ನಿಲ್ದಾಣಕ್ಕೆ ಬಸ್‌ ಬರುವುದಷ್ಟೇ ಬಾಕಿ

Untitled-2

ಮಲ್ಪೆ: ಸಮುದ್ರ ಪಾಲಾಗುತ್ತಿದ್ದ ನಾಲ್ವರು ಪ್ರವಾಸಿಗರ ರಕ್ಷಣೆ 

ಗದ್ದಲದ ಗೂಡಾದ ಉದ್ಯಾವರ ಗ್ರಾಮ ಸಭೆ

ಗದ್ದಲದ ಗೂಡಾದ ಉದ್ಯಾವರ ಗ್ರಾಮ ಸಭೆ

MITಯ 35 ವಿದ್ಯಾರ್ಥಿಗಳಿಗೆ ವಾರ್ಷಿಕ 44ಲಕ್ಷ ರೂ. ಪ್ಯಾಕೇಜ್ ನ ಉದ್ಯೋಗ ನೀಡಿದ ಮೈಕ್ರೋಸಾಫ್ಟ್

MITಯ 35 ವಿದ್ಯಾರ್ಥಿಗಳಿಗೆ ವಾರ್ಷಿಕ 44ಲಕ್ಷ ರೂ. ಪ್ಯಾಕೇಜ್ ನ ಉದ್ಯೋಗ ನೀಡಿದ ಮೈಕ್ರೋಸಾಫ್ಟ್

80 ಬಡಗಬೆಟ್ಟು ಗ್ರಾ.ಪಂ.ಗೆ 3ನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ

80 ಬಡಗಬೆಟ್ಟು ಗ್ರಾ.ಪಂ.ಗೆ 3ನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ

MUST WATCH

udayavani youtube

ದಾಂಡೇಲಿ : ಹಂದಿ, ನಾಯಿಗಳಿಗೆ ಹಬ್ಬದೂಟ ನೀಡುವ ಕಸದ ಡಬ್ಬಗಳು

udayavani youtube

ಕೊಂಬು ಕಹಳೆ ವಾಧ್ಯ ತಯಾರಿಸುವ ಚಿಕ್ಕೋಡಿ ಕಲೈಗಾರ ಕುಟುಂಬ

udayavani youtube

ಆಧುನಿಕ ಭರಾಟೆಗೆ ಸಿಲುಕಿ ನಲುಗಿದ ಕುಲುಮೆ ಕೆಲಸಗಾರರ ಬದುಕು

udayavani youtube

ರಾತ್ರೋರಾತ್ರಿ ಕೋಟ್ಯಧಿಪತಿಯಾದ ಆಟೋ ಚಾಲಕ

udayavani youtube

ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ವಿಧಾನ ಪರಿಷತ್ ಸದಸ್ಯ ಘೋಟ್ನೇಕರ್ ಆಗ್ರಹ

ಹೊಸ ಸೇರ್ಪಡೆ

ವಿಶ್ವದ ಅತಿ ಎತ್ತರದ ಇವಿ ಚಾರ್ಜಿಂಗ್‌ ಕೇಂದ್ರ

ವಿಶ್ವದ ಅತಿ ಎತ್ತರದ ಇವಿ ಚಾರ್ಜಿಂಗ್‌ ಕೇಂದ್ರ

ಮಾರ್ಗನ್‌ಗೆ 24 ಲಕ್ಷ ರೂ. ದಂಡ

ಮಾರ್ಗನ್‌ಗೆ 24 ಲಕ್ಷ ರೂ. ದಂಡ

ಬಾಸ್ಕೆಟ್‌ಬಾಲ್‌ ಪಟು ಸತ್ನಾಮ್‌ ವೃತ್ತಿಪರ ಕುಸ್ತಿಗೆ ಹಾಜರ್‌!

ಬಾಸ್ಕೆಟ್‌ಬಾಲ್‌ ಪಟು ಸತ್ನಾಮ್‌ ವೃತ್ತಿಪರ ಕುಸ್ತಿಗೆ ಹಾಜರ್‌!

ಶ್ರೀರಂಗಪಟ್ಟಣ ಪುರಸಭೆ ಸಭಾಂಗಣದಲ್ಲಿ ಶ್ವಾನದ ನಿದ್ರೆ

ಶ್ರೀರಂಗಪಟ್ಟಣ ಪುರಸಭೆ ಸಭಾಂಗಣದಲ್ಲಿ ಶ್ವಾನದ ನಿದ್ರೆ

fcxgxdfrd

ರಾಜ್ಯಕ್ಕೆ ಬಂದ ಲೋಕಸಭೆ ಸಭಾಧ್ಯಕ್ಷರಿಗೆ ಅಗೌರವ ಸಲ್ಲ: ಹೆಚ್.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.