Udayavni Special

ಆರೋಗ್ಯವೇ ಮುಖ್ಯ: ಪೇಜಾವರ ಶ್ರೀ

Team Udayavani, Apr 23, 2021, 1:15 AM IST

ಆರೋಗ್ಯವೇ ಮುಖ್ಯ: ಪೇಜಾವರ ಶ್ರೀ

ಉಡುಪಿ: ಕೋವಿಡ್ ಎರಡನೇ ಅಲೆಯ ತೀವ್ರತೆ ಹೆಚ್ಚುತ್ತಿರುವ ಈ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗಿಂತ ಆರೋಗ್ಯವೇ ಮುಖ್ಯ. ತೀರಾ ಅವಶ್ಯವಾಗಿರುವ ಧಾರ್ಮಿಕ ಕಾರ್ಯಕ್ರಮವನ್ನು ಸರಳವಾಗಿ  ಪೂರೈಸೋಣ. ನೂರಾರು ಜನ ಸೇರುವ ಕಾರ್ಯಕ್ರಮವನ್ನು ಮುಂದೆ ಹಾಕುವುದೇ ಉತ್ತಮ ಎಂದು ಪೇಜಾವರ ಮಠಾಧೀಶರು ಹಾಗೂ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವಿಶ್ವಸ್ತರಾಗಿರುವ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಧರ್ಮದಲ್ಲೊಂದು ಮಾತಿದೆ. ಮೊದಲು ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು. ನಾವು ಬದುಕಿದರೆ ಏನಾದರೂ ಸಾಧಿಸಬಹುದೆನ್ನದಾಗಿದೆ. ಹಾಗಾಗಿ ನಮ್ಮ ಆರೋಗ್ಯದ ಕಡೆಗೆ ಮೊದಲು ಗಮನ ಹರಿಸಿ ಜಾಗೃತಿ ವಹಿಸಬೇಕು.

ಮುನ್ನೆಚ್ಚರಿಕೆ ಪಾಲಿಸಿ :

ಜನರ ಅಸಡ್ಡೆಯೇ ಕೋವಿಡ್ ಎರಡನೇ ಅಲೆಗೆ ಕಾರಣ. ನಾವು ಇನ್ನಷ್ಟು ಅಸಡ್ಡೆ ತೋರಿದರೆ ಸೋಂಕು ಮತ್ತಷ್ಟು ಬೆಳೆಯುತ್ತದೆ. ಈ ಸೋಂಕನ್ನು ನಿಲ್ಲಿಸಬೇಕಾದರೆ ನಾವೆಲ್ಲ ಆರೋಗ್ಯ ಇಲಾಖೆ ಸೂಚಿಸಿದ ಮಾರ್ಗಸೂಚಿ ಪಾಲಿಸಬೇಕು. ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು ಎಂದರು.

ಚೆಕ್‌ಬೌನ್ಸ್‌: ಸ್ಪಷ್ಟನೆ :

ಶ್ರೀರಾಮ ಮಂದಿರಕ್ಕೆ ದೇಣಿಗೆಯಾಗಿ ಬಂದ ಕೆಲವು ಚೆಕ್‌ಗಳು ಬೌನ್ಸ್‌ ಆಗಿರುವುದಕ್ಕೆ ಸ್ಪಷ್ಟನೆ ನೀಡಿದ ಶ್ರೀಗಳು, ಅನೇಕ ಕಾರಣಗಳಿಂದ ವ್ಯವಹಾರದಲ್ಲಿ ಇದು ಸಾಮಾನ್ಯ. ಯಾರ ಚೆಕ್‌ಬೌನ್ಸ್‌ ಆಗಿದೆಯೋ ಅವರು ತಿಳಿದಾಕ್ಷಣವೇ ಹಣವನ್ನು ಮರುಕಾಣಿಕೆ ರೂಪದಲ್ಲಿ ನೀಡುತ್ತಿದ್ದಾರೆ ಎಂದರು.

ಟಾಪ್ ನ್ಯೂಸ್

ಮನೆಯ ಹಿತ್ತಲಲ್ಲೇ ಸೋಂಕಿತ ಮಹಿಳೆ ಸಾವು : ಸ್ಥಳಕ್ಕೆ ಬಾರದ ಅರೋಗ್ಯ ಇಲಾಖೆ ಸಿಬಂದಿಗಳು

ಮನೆಯ ಹಿತ್ತಲಲ್ಲೇ ಸೋಂಕಿತ ಮಹಿಳೆ ಸಾವು : 3 ಗಂಟೆ ಕಳೆದರೂ ಸ್ಥಳಕ್ಕೆ ಬಾರದ ಅಧಿಕಾರಿಗಳು

jhyhdtyryhr

ಮೂಢನಂಬಿಕೆಗಳಿಗೆ ಕಿವಿಗೊಡದೆ ಲಸಿಕೆ ಪಡೆಯೋಣ : ಡಾ| ಜೆರಾಲ್ಡ್ ಲೋಬೊ

fgdfgdddf

ಕೋವಿಡ್ ನಿರ್ವಹಣೆ : ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ್ ಖರ್ಗೆ 6 ಸಲಹೆ  

ಗೋಶಾಲೆಯೊಳಗೊಂದು ಕೋವಿಡ್‌ ಕೇರ್‌ ಸೆಂಟರ್‌: ಗುಜರಾತ್‌ನಲ್ಲಿದೆ ವಿಶೇಷ ಆರೈಕೆ ಕೇಂದ್ರ

ಗೋಶಾಲೆಯೊಳಗೊಂದು ಕೋವಿಡ್‌ ಕೇರ್‌ ಸೆಂಟರ್‌: ಗುಜರಾತ್‌ನಲ್ಲಿದೆ ವಿಶೇಷ ಆರೈಕೆ ಕೇಂದ್ರ

MEILನಿಂದ ಆಸ್ಪತ್ರೆಗಳಿಗೆ ನಿತ್ಯ 500ರಿಂದ 600 ಉಚಿತ ಆಕ್ಸಿಜನ್ ಸಿಲಿಂಡರ್ ರವಾನೆಗೆ ಸಿದ್ಧತೆ

MEILನಿಂದ ಆಸ್ಪತ್ರೆಗಳಿಗೆ ನಿತ್ಯ 500ರಿಂದ 600 ಉಚಿತ ಆಕ್ಸಿಜನ್ ಸಿಲಿಂಡರ್ ರವಾನೆಗೆ ಸಿದ್ಧತೆ

ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ ನಶೀದ್‌ ಮೇಲೆ ದಾಳಿ ಪ್ರಕರಣ : ಪೊಲೀಸರಿಂದ ಶಂಕಿತನ ಬಂಧನ

ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ ನಶೀದ್‌ ಮೇಲೆ ದಾಳಿ ಪ್ರಕರಣ : ಪೊಲೀಸರಿಂದ ಶಂಕಿತನ ಬಂಧನ

ghjghjfghjfg

ಲಾಕ್ ಡೌನ್ ಗೆ ಸ್ವಯಂ ಪ್ರೇರಿತರಾಗಿ ಸಹಕರಿಸಿ: ಜನತೆಗೆ ಸುರೇಶ್ ಕುಮಾರ್ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jhyhdtyryhr

ಮೂಢನಂಬಿಕೆಗಳಿಗೆ ಕಿವಿಗೊಡದೆ ಲಸಿಕೆ ಪಡೆಯೋಣ : ಡಾ| ಜೆರಾಲ್ಡ್ ಲೋಬೊ

ಉಡುಪಿ ಜಿಲ್ಲೆಯ ವಿವಿಧೆಡೆ ವರುಣನಾರ್ಭಟ

ಉಡುಪಿ ಜಿಲ್ಲೆಯ ವಿವಿಧೆಡೆ ವರುಣನಾರ್ಭಟ : ಸಿಡಿಲು ಬಡಿದು ಹಲವು ಮನೆಗಳಿಗೆ ಹಾನಿ

ಕುಂದಾಪುರ: ಮತ್ತೆ ಬಂತು ಲೆಕ್ಕದ್ದೇ ಲಸಿಕೆ

ಕುಂದಾಪುರ: ಮತ್ತೆ ಬಂತು ಲೆಕ್ಕದ್ದೇ ಲಸಿಕೆ

ಕೊಲ್ಲೂರು: ಆರ್ಥಿಕ ದುಸ್ಥಿತಿಯಲ್ಲಿ ಜನಜೀವನ

ಕೊಲ್ಲೂರು: ಆರ್ಥಿಕ ದುಸ್ಥಿತಿಯಲ್ಲಿ ಜನಜೀವನ

ಉಡುಪಿ ಜಿಲ್ಲೆಗೆ 5 ಲಕ್ಷ ಡೋಸ್‌ನಷ್ಟು ಲಸಿಕೆ ಆವಶ್ಯಕತೆ

ಉಡುಪಿ ಜಿಲ್ಲೆಗೆ 5 ಲಕ್ಷ ಡೋಸ್‌ನಷ್ಟು ಲಸಿಕೆ ಆವಶ್ಯಕತೆ

MUST WATCH

udayavani youtube

ಬಾಕಿ ಉಳಿದ ಐಪಿಎಲ್ ಪಂದ್ಯಗಳ ಗತಿ ಏನು ?

udayavani youtube

ಕೋವಿಡ್ ಬಗ್ಗೆ ಭಯ ಬೇಡ. ಆದರೆ ಎಚ್ಚರಿಕೆ ಇರಲಿ

udayavani youtube

ಮೂಡಿಗೆರೆ ಆಸ್ಪತ್ರೆಯಲ್ಲಿ ಊಟ-ತಿಂಡಿ ಸರಿಯಿಲ್ಲ

udayavani youtube

ಅಂಗಡಿ ಬಾಗಿಲು ಮುಚ್ಚಿ ಬಟ್ಟೆ ವ್ಯಾಪಾರ: ವಿಟ್ಲದಲ್ಲಿ ಪೊಲೀಸರಿಂದ ದಾಳಿಯ

udayavani youtube

ಬಂಗಾಳ ಮಣಿಸಲು ಯಾರಿಂದಲೂ ಸಾಧ್ಯವಿಲ್ಲ : ಬಿಜೆಪಿಗೆ ಮಮತಾ ಎಚ್ಚರಿಕೆ

ಹೊಸ ಸೇರ್ಪಡೆ

Free ambulance delivery to emergency service

ತುರ್ತು ಸೇವೆಗೆ ಉಚಿತ ಆ್ಯಂಬುಲೆನ್ಸ್‌ ವಿತರಣೆ

Covid Care Center

ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಸೌಲಭ್ಯ ಕಲ್ಪಿಸಿ: ಜಿಲ್ಲಾಧಿಕಾರಿ

ಮನೆಯ ಹಿತ್ತಲಲ್ಲೇ ಸೋಂಕಿತ ಮಹಿಳೆ ಸಾವು : ಸ್ಥಳಕ್ಕೆ ಬಾರದ ಅರೋಗ್ಯ ಇಲಾಖೆ ಸಿಬಂದಿಗಳು

ಮನೆಯ ಹಿತ್ತಲಲ್ಲೇ ಸೋಂಕಿತ ಮಹಿಳೆ ಸಾವು : 3 ಗಂಟೆ ಕಳೆದರೂ ಸ್ಥಳಕ್ಕೆ ಬಾರದ ಅಧಿಕಾರಿಗಳು

jhyhdtyryhr

ಮೂಢನಂಬಿಕೆಗಳಿಗೆ ಕಿವಿಗೊಡದೆ ಲಸಿಕೆ ಪಡೆಯೋಣ : ಡಾ| ಜೆರಾಲ್ಡ್ ಲೋಬೊ

The Corona flag

ಮನೆ ಮುಂದೆ ಕೊರೊನಾ ಬಾವುಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.