Udayavni Special

ಸರ್ಪಸುತ್ತಿಗೆ ರಾಮಬಾಣ ಇವರ ಗಿಡಮೂಲಿಕೆ  ಔಷಧ


Team Udayavani, Jul 30, 2018, 6:00 AM IST

2507udks1a.jpg

ಉಡುಪಿ: ಚಿಕಿತ್ಸೆ ಪಡೆದು ಕೊಳ್ಳುವುದು ದುಬಾರಿಯಾಗುತ್ತಿರುವ ದಿನಗಳಲ್ಲಿ ನಾಟಿ ವೈದ್ಯಕೀಯ ಪರಂಪರೆ ಸಾಮಾಜಿಕ ಅವಗಣನೆಗೆ ತುತ್ತಾಗಿ ನಿಧಾನವಾಗಿ ಕಣ್ಮರೆಯಾಗುತ್ತಿದೆ. 

ಆದರೆ ಕಾರ್ಕಳ ಪುಲ್ಕೇರಿ ಬೈಪಾಸ್‌ ಬಳಿಯ ಗಿರಿಜಾ ಬಾಯಿ ಅವರು ಸುಮಾರು 30 ವರ್ಷಗಳಿಂದ ಸರ್ಪಸುತ್ತು ಕಾಯಿಲೆಗೆ ಉಚಿತವಾಗಿ ಔಷಧ ಕೊಡುತ್ತಿದ್ದಾರೆ. ಇದು ಅವರಿಗೆ ಪರಂಪರೆಯಿಂದ ಬಂದ ಬಳುವಳಿ. ತಂದೆ ಅಪ್ಪು ಪೂಜಾರಿಯವರು ಈ ಔಷಧಿ ಕೊಡುತ್ತಿದ್ದರು. ವಿಷಜಂತು ಕಚ್ಚಿದರೆ, ತುರಿಕಜ್ಜಿ, ನಂಜಿಗೂ ಔಷಧ ಕೊಡುತ್ತಾರಾದರೂ ಇದರ ಪ್ರಮಾಣ ಕಡಿಮೆ. ವಿಷಜಂತು ಕಚ್ಚಿದ್ದಕ್ಕೆ ಔಷಧ ಕೊಡುವುದು ಸವಾಲಾದ್ದರಿಂದ ಅದನ್ನು ಬಿಟ್ಟಿದ್ದಾರೆ.

ಜಾನುವಾರು ಕಾಯಿಲೆಗಳಿಗೂ ಅವರು ಔಷಧ ಕೊಡುತ್ತಾರೆ. ಸರ್ಪಸುತ್ತಿನ ಕಾಯಿಲೆಗೆ ಗಿರಿಜಾ ಬಾಯಿಯವರು 15 ದಿನಗಳ ಔಷಧಿ ಕೊಡುತ್ತಾರೆ. ಒಂದೇ ಬಾರಿಗೆ ಕಾಯಿಲೆ ಗುಣವಾಗುವುದರಿಂದ  ದೂರದೂರದ ಊರಿನವರೂ ಬರುತ್ತಾರೆ.
 
ಗಿರಿಜಾ ಬಾಯಿಯವರು ಸ್ವತಃ ಕಾಡಿಗೆ ಹೋಗಿ ಬೇರು, ಕಾಂಡಗಳನ್ನು ತರುತ್ತಾರೆ. ರೋಗಿಗಳು ಗುಣಮುಖರಾದ ಬಳಿಕ ಗಿರಿಜಾ ಬಾಯಿಯವರ ವಠಾರದಲ್ಲಿರುವ ನಾಗನ ಬನಕ್ಕೆ ಗಂಟೆ ಸಮರ್ಪಿಸುತ್ತಾರೆ. ಆದರೆ ಇನ್ನು ಮುಂದೆ ಗಂಟೆ ಸಮರ್ಪಣೆ ಬದಲು ಗಿರಿಜಾ ಬಾಯಿಯವರೇ ರೋಗಿ ಗಳಿಗೆ ಗಿಡಗಳನ್ನು ಕೊಟ್ಟು ನಶಿಸುತ್ತಿರುವ ನಾಗನ ಬನಗಳಲ್ಲಿ, ಮನೆ ಪರಿಸರದಲ್ಲಿ ನೆಡುವಂತೆ ವಿನಂತಿಸಲು ನಿರ್ಧರಿಸಿದ್ದಾರೆ. ಉಚಿತ ಔಷಧಿ ಕೊಡುವುದರೊಂದಿಗೆ ಪರಿಸರ ಕಾಪಾಡಲೂ ಗಿರಿಜಾ ಮುಂದಾಗಿದ್ದಾರೆ.  

ಟಾಪ್ ನ್ಯೂಸ್

ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್‌ ವಿದಾಯ

ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್‌ ವಿದಾಯ

ಉತ್ತರ ಪ್ರದೇಶ ಈಗ ಗಲಭೆಮುಕ್ತ: ಸಿಎಂ ಯೋಗಿ ಆದಿತ್ಯನಾಥ್‌

ಉತ್ತರ ಪ್ರದೇಶ ಈಗ ಗಲಭೆಮುಕ್ತ: ಸಿಎಂ ಯೋಗಿ ಆದಿತ್ಯನಾಥ್‌

frty5y56

ಕೋವಿಡ್ ಹೊಡೆತ | ಸದ್ದು ಮಾಡದ ಕೊಂಬು ಕಹಳೆ ವಾದ್ಯ

fcgrdtr

ಅವಮಾನಿಸಿದ ಪಕ್ಷದಲ್ಲಿ ಇರಬೇಡಿ,ಬಿಜೆಪಿಗೆ ಬನ್ನಿ : ಅಮರೀಂದರ್ ಗೆ ಅಠಾವಳೆ ಆಹ್ವಾನ

1ರಿಂದ 5ನೇ ತರಗತಿ ಸದ್ಯಕ್ಕಿಲ್ಲ: ಸಚಿವ ನಾಗೇಶ್‌

1ರಿಂದ 5ನೇ ತರಗತಿ ಸದ್ಯಕ್ಕಿಲ್ಲ: ಸಚಿವ ನಾಗೇಶ್‌

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿರುದ್ಧ ಎಫ್ಐಆರ್‌?

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿರುದ್ಧ ಎಫ್ಐಆರ್‌?

fgtytryr

ಮುಂಡರಗಿ:  ಹರ್ಮುಖ್‌ ಪರ್ವತ ಏರಿದ ಕಕ್ಕೂರು ತಾಂಡಾ ಯುವಕ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರ್ಕಳ ರಾ.ಹೆ.169 ರಸ್ತೆ ಅವ್ಯವಸ್ಥೆ : ಭೂ ಸಂತ್ರಸ್ತರಿಗೆ ಶೀಘ್ರದಲ್ಲಿ ಪರಿಹಾರ ನೀಡಲು ಆಗ್ರಹ

ಪರ್ಕಳ ರಾ.ಹೆ.169 ರಸ್ತೆ ಅವ್ಯವಸ್ಥೆ : ಭೂ ಸಂತ್ರಸ್ತರಿಗೆ ಶೀಘ್ರದಲ್ಲಿ ಪರಿಹಾರ ನೀಡಲು ಆಗ್ರಹ

ನಾಡಿನ ವಿವಿಧೆಡೆ ಇಂದು ಅನಂತನ ಚತುರ್ದಶಿ ವ್ರತ

ನಾಡಿನ ವಿವಿಧೆಡೆ ಇಂದು ಅನಂತನ ಚತುರ್ದಶಿ ವ್ರತ

ಸಂಪರ್ಕ ರಸ್ತೆಯಿಲ್ಲದೆ ಬಳ‌ಕೆಯಾಗದ ಸೇತುವೆ

ಸಂಪರ್ಕ ರಸ್ತೆಯಿಲ್ಲದೆ ಬಳ‌ಕೆಯಾಗದ ಸೇತುವೆ

ಪಾರಂಪರಿಕ ತಾಣ ಕಾಪು ಲೈಟ್‌ಹೌಸ್‌ಗೆ 120 ವರ್ಷ

ಪಾರಂಪರಿಕ ತಾಣ ಕಾಪು ಲೈಟ್‌ಹೌಸ್‌ಗೆ 120 ವರ್ಷ

ಭತ್ತ ಖರೀದಿ ಕೇಂದ್ರ ತೆರೆಯಲು ಸೂಚನೆ : ಉಡುಪಿಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ

ಭತ್ತ ಖರೀದಿ ಕೇಂದ್ರ ತೆರೆಯಲು ಸೂಚನೆ : ಉಡುಪಿಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ

MUST WATCH

udayavani youtube

ಗಿಡಗಳಿಗೆ “ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಕಾರು ಖರೀದಿಸಿ ತರುತ್ತಿದ್ದ ವೇಳೆ ಅಗ್ನಿ ಅವಘಡ ಕಣ್ಣೆದುರೇ ಹೊತ್ತಿ ಉರಿದ ಕಾರು

udayavani youtube

ನದಿಗೆ ಹಾರಿ ಎರಡು ದಿನ ಕಳೆದರೂ ಪತ್ತೆಯಾಗದ ದೇಹ : ಶೋಧ ಕಾರ್ಯ ಮುಂದುವರಿಕೆ

udayavani youtube

ಚರಣ್ ಜಿತ್ ಸಿಂಗ್ ಛನ್ನಿ ಪಂಜಾಬ್ ನೂತನ ಮುಖ್ಯಮಂತ್ರಿ|UDAYAVANI NEWS BULLETIN|19/9/2021

udayavani youtube

ಗಣೇಶನ ಆರಾಧನೆಯ ಜೊತೆಗೆ ಕೋವಿಡ್ ಲಸಿಕೆಯ ಬಗ್ಗೆ ಜನಜಾಗೃತಿ

ಹೊಸ ಸೇರ್ಪಡೆ

ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್‌ ವಿದಾಯ

ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್‌ ವಿದಾಯ

ಉತ್ತರ ಪ್ರದೇಶ ಈಗ ಗಲಭೆಮುಕ್ತ: ಸಿಎಂ ಯೋಗಿ ಆದಿತ್ಯನಾಥ್‌

ಉತ್ತರ ಪ್ರದೇಶ ಈಗ ಗಲಭೆಮುಕ್ತ: ಸಿಎಂ ಯೋಗಿ ಆದಿತ್ಯನಾಥ್‌

Children’s education

ಆದಿವಾಸಿ ಮುಖಂಡರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ :ಡಿವೈಎಸ್ ಪಿ ರವಿಪ್ರಸಾದ್ ಮನವಿ

frty5y56

ಕೋವಿಡ್ ಹೊಡೆತ | ಸದ್ದು ಮಾಡದ ಕೊಂಬು ಕಹಳೆ ವಾದ್ಯ

ಹೈದರಾಬಾದ್‌ ಲಯಕ್ಕೆ ಮರಳಲಿದೆ: ಲಕ್ಷ್ಮಣ್‌

ಹೈದರಾಬಾದ್‌ ಲಯಕ್ಕೆ ಮರಳಲಿದೆ: ಲಕ್ಷ್ಮಣ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.