ಕಾರ್ಕಳ:ಗುರಿ ತಪ್ಪಿದ ಗುಂಡಿಗೆ ವ್ಯಕ್ತಿ ಬಲಿ;ಬೇಟೆಗಾರರಿಬ್ಬರ ಬಂಧನ 

Team Udayavani, Jun 15, 2017, 10:16 AM IST

ಕಾರ್ಕಳ: ಶಿಕಾರಿಗೆ ತೆರಳಿದ ವೇಳೆ ಪ್ರಾಣಿ ಎಂದು ಹಾರಿಸಿದ ಗುಂಡು‌ ಮರಕಡಿಯುತ್ತಿದ್ದ ವ್ಯಕ್ತಿ ಗೆ ತಗುಲಿ ಸಾವನ್ನಪ್ಪಿದ ಘಟನೆ ತಾಲೂಕಿನ ಅಜೆಕಾರು ಕಡ್ತಲ ಮೀಸಲು ಅರಣ್ಯದಲ್ಲಿ ಬುಧವಾರ ತಡರಾತ್ರಿ ನಡೆಸಿದೆ.

ರವಿ ಎಂಬಾತ ಗುಂಡು ತಗಲಿ ಸಾವನ್ನಪ್ಪಿದ್ದು.ಸುಂದರ ನಾಯ್ಕ ಹಾಗೂ ಜೀತು ಎಂಬುವರು ಬಂಧಿತ ಅರೋಪಿಗಳಾಗಿದ್ದಾರೆ. 

ಮರಕಡಿಯಲು ಹೋಗಿದ್ದ ರವಿ ಮರಕಡಿಯುತ್ತಿದ್ದಾಗ ಶಿಕಾರಿಗೆ ಬಂದ ತಂಡವೊಂದನ್ನು ಗಮನಸಿ ಅರಣ್ಯಧಿಕಾರಿ ಎಂದು ಸ್ಥಳ ದಿಂದ ಓಡಿದಾಗ ಪ್ರಾಣಿ ಎಂದು ತಿಳಿದ ಶಿಕಾರಿ ತಂಡವು ಗುಂಡು ಹಾರಿಸದ ಪರಿಣಾಮ ಈ ಅವಘಡ ಸಂಭವಿಸಿದೆ.

ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ