ಬಸ್ರೂರು ಪರಿಸರದಲ್ಲಿ ನಿಲ್ಲದ ಮಳೆ ಅವಾಂತರ

Team Udayavani, Aug 16, 2019, 5:08 AM IST

ಬಸ್ರೂರು: ಮೂರು ದಿನಗಳಿಂದ ಬಸ್ರೂರು, ಬಳ್ಕೂರು, ಕಂದಾವರ, ಜಪ್ತಿ, ಆನಗಳ್ಳಿ, ಕಂಡ್ಲೂರು,ಕೋಣಿ, ಗುಲ್ವಾಡಿ ಪ್ರದೇಶಗಳಲ್ಲಿ ಮಳೆ ಬುಧವಾರ ರಾತ್ರಿ ಮತ್ತು ಗುರುವಾರವೂ ಮುಂದುವರಿಯಿತು. ಬಸ್ರೂರು- ಮಾರ್ಗೋಳಿ-ಮೇರ್ಡಿ ರಾಜ್ಯ ಹೆದ್ದಾರಿ ಮೇಲೆ ಮಳೆ ನೀರಿ ಚರಂಡಿಯಿಲ್ಲದ ಕಾರಣ ರಸ್ತೆ ಮೇಲೆ ಹರಿಯುತ್ತಿದ್ದು ವಾಹನ ಸವಾರರಿಗೆ ಕಷ್ಟವಾಯಿತು.

ಸ್ವಾತಂತ್ರೋತ್ಸವ ದಿನವನ್ನು ಆಚರಿಸಲು ಶಾಲಾ ಕಾಲೇಜುಗಳಲ್ಲಿ ಕಷ್ಟವಾದರೂ ಧ್ವಜಾರೋಹಣವನ್ನು ಮಳೆಯಲ್ಲೇ ಕೆಲವು ಶಾಲೆಗಳಲ್ಲಿ ನಡೆಸಿದವು. ಒಟ್ಟಿನಲ್ಲಿ ನಿರಂತರ ಮಳೆ ಜನರ ದೆ„ನಂದಿನ ಕೆಲಸಗಳಿಗೆ ತೀವ್ರ ತೆರದ ತೊಂದರೆಯಾಯಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ