ಕಾಪು: ಮನೆಗೆ ಮರ ಬಿದ್ದು ಹಾನಿ

Team Udayavani, Nov 1, 2019, 11:18 AM IST

ಕಾಪು: ಅತಿಯಾದ ಗಾಳಿ ಮಳೆಯ ಪರಿಣಾಮವಾಗಿ ಕಾಪು ತಾಲೂಕಿನಾದ್ಯಂತ ಗುರುವಾರ ಕೆಲಕಡೆ ಮನೆಗಳಿಗೆ ಮರಬಿದ್ದು ಹಾನಿಯಾದ ಘಟನೆ ನಡೆದಿದೆ.

ಪುರಸಭೆ ವ್ಯಾಪ್ತಿಯ ಮಲ್ಲಾರು ಗರಡಿ ಬಳಿಯ ಜಯಂತ್ ಪೂಜಾರಿ ಎಂಬವರ ಮನೆಯ ಮೇಲೆ ಬೃಹತ್ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿ ಮಥಾಯಿ, ವಿವಿಧ ಜನಪ್ರತಿನಿಧಿಗಳು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ