ಕುಂದಾಪುರ: ಗಜವರ್ಣ ಸ್ಪರ್ಧೆ- 2017 ಉದ್ಘಾಟನೆ

Team Udayavani, Aug 23, 2017, 7:40 AM IST

ಕುಂದಾಪುರ: ಸಾಧನಾ ಕಲಾ ಸಂಗಮ (ರಿ.) ಕುಂದಾಪುರ ಇವರ ಆಶ್ರಯದಲ್ಲಿ ಗಜವರ್ಣ ಎಂಬ ತಾಲೂಕು ಮಟ್ಟದ ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆ ಗಣೇಶ ಚರ್ತುಥಿಯ ಅಂಗವಾಗಿ ಜರಗಿತು.

ಸಾಧನ ಕಲಾಸಂಕಲನ ಚಿತ್ರಕಲಾ ಬಳಗದವರ ಚಿತ್ತಾರ ಚಿತ್ರಕಲಾ ಪ್ರದರ್ಶನವನ್ನು ಖ್ಯಾತ ಸಿವಿಲ್‌ ಎಂಜಿನಿಯರ್‌ ಗುರುರಾಜ್‌ ಕೊಟೇಶ್ವರ ಅವರು ಉದ್ಘಾಟಿಸಿ ಮಾತನಾಡಿ, ಚಿತ್ರಕಲೆ ಇಂದಿನ ದಿನದಲ್ಲಿ ಪ್ರತಿಯೊಂದು ವಿದ್ಯಾರ್ಥಿ ಅತ್ಯಂತ ಆವಶ್ಯಕ ಹಾಗೂ ಒದ್ದ ವ್ಯಕ್ತಿಯ ಅಭಿವ್ಯಕ್ತಿಯನ್ನು ಬಿಂಬಿಸಲು ಇರು ಶ್ರೇಷ್ಠ ಮಾರ್ಗ ಎಂದರು.

ಅತಿಥಿ ಚಿತ್ರಕಲಾ ಶಿಕ್ಷಕ  ರಾಜಶೇಖರ್‌ ತಾಳಿಕೋಟೆ ಇವರು ಶುಭಹಾರೈಸಿದರು. ಸಾಧನ ಸಂಸ್ಥೆಯ ನಾರಾಯಣ ಐತಾಳ ಸ್ವಾಗತಿಸಿದರು, ಸ್ನೇಹಾ ಕಾರ್ಯಕ್ರಮ ನಿರ್ವಹಿಸಿದರು ಹಾಗೂ ಮೇಘ ವಂದಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ