Udayavni Special

ಕೆ.ವಿ. ಬೆಳಿರಾಯ ಸಂಸ್ಮರಣೆ: ಸ್ಮರಣ ಸಂಚಿಕೆ ಬಿಡುಗಡೆ

Team Udayavani, May 29, 2018, 11:02 AM IST

beliraya.jpg

ಉಡುಪಿ: ಸಿಂಡಿಕೇಟ್‌ ಬ್ಯಾಂಕಿನ ಕೃಷಿ ವಿಭಾಗದ ಮುಖ್ಯಸ್ಥರಾಗಿದ್ದ, ನಿವೃತ್ತ ಡಿಜಿಎಂ ದಿ| ಕೆ. ವಿಶ್ವನಾಥ ಬೆಳಿರಾಯ ಅವರ ನೆನಪಿನ ಕಾರ್ಯಕ್ರಮವು ಅವರ ಅಭಿಮಾನಿಗಳು ಮತ್ತು ಸಿಂಡಿಕೇಟ್‌ ಬ್ಯಾಂಕ್‌ ಅಗ್ರಿಕೋಸ್‌ ಅಸೋಸಿಯೇಶನ್‌ ಆಶ್ರಯದಲ್ಲಿ ಮಣಿಪಾಲದ ಸಿಂಡಿಕೇಟ್‌ ಬ್ಯಾಂಕಿನ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ (ಎಸ್‌ಐಬಿಎಂ) ಸೋಮವಾರ ನಡೆಯಿತು.

ಬ್ಯಾಂಕ್‌ ಮಾಜಿ ಸಿಎಂಡಿ ಡಾ| ಎನ್‌.ಕೆ. ತಿಂಗಳಾಯ ಅವರು ಕೆ.ವಿ. ಬೆಳಿರಾಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು. ಕೃಷಿಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಬೆಳಿರಾಯರು ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗೆ ಹೊಂದಿದ್ದ ದೂರದೃಷ್ಟಿತ್ವದಿಂದ ಬ್ಯಾಂಕುಗಳ ಅಭಿವೃದ್ಧಿಯೂ ಆಗಿದೆ. ಅವರ ಯೋಜನೆಗಳನ್ನು ಇತರ ಬ್ಯಾಂಕ್‌ಗಳು ಅನುಸರಿಸಿವೆ ಎಂದರು.

ಬೆಳಿರಾಯರ ಆಪ್ತ, ಸೆಲ್ಕೋ ಸೂರ್ಯ ಮಿತ್ರ ಪ್ರಶಸ್ತಿ ಪಡೆದ ಕೆ.ಎಂ. ಉಡುಪ ಅವರನ್ನು ಸಮ್ಮಾನಿಸಲಾಯಿತು. ರೈತರಿಗೆ ಅನುಕೂಲಕರ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು  ಸಿಂಡಿಕೇಟ್‌ ಬ್ಯಾಂಕ್‌ ಅನುಷ್ಠಾನಿಸಿದೆ. ಟಿ.ಎ. ಪೈ, ಕೆ.ಕೆ. ಪೈ ಅವರ ಕೊಡುಗೆ ಅವಿಸ್ಮರಣೀಯ. ಎಷ್ಟೋ ನಾಯಕರನ್ನು ಅವರು ಸೃಷ್ಟಿಸಿದ್ದಾರೆ. ಅಂತಹ ವ್ಯಕ್ತಿಗಳು ಸಮಾಜದಲ್ಲೇ ವಿರಳ. ಈ ಕಾರಣದಿಂದಲೇ ಬೆಳಿರಾಯರು ಸಹ ಸರಳ ವ್ಯಕ್ತಿಯಾಗಿದ್ದರು ಎಂದು ಹೇಳಿದ ಉಡುಪರು, ಕೃಷಿ ಪದವೀಧರರನ್ನು ಬ್ಯಾಂಕಿನ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಬೇಕು ಎಂದು ಸಲಹೆ ಇತ್ತರು.

ಬೆಂಗಳೂರಿನ ಜನರಲ್‌ ಮ್ಯಾನೇಜರ್‌ ಎಂ. ಮೋಹನ್‌ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕೆ.ವಿ. ಬೆಳಿರಾಯ ಮತ್ತು ಸ್ಮರಣ ಸಂಚಿಕೆಯ ಕುರಿತು ನಿವೃತ್ತ ಜಿಎಂ ಟಿ.ವಿ. ಭಟ್‌ ಮತ್ತು ನಿವೃತ್ತ ಮುಖ್ಯ ಪ್ರಬಂಧಕ ಹೇಮಂತ್‌ ಭಿಡೆ ಅವರು ಉಡುಪ ಅವರ ಕುರಿತು ಮಾತನಾಡಿದರು. 

ಸಿಂಡಿಕೇಟ್‌ ಬ್ಯಾಂಕಿನ ಮಹಾಪ್ರಬಂಧಕರಾದ ಪಿ. ಮಧು, ವೀರೇಶ್‌ ಪಟ್ಟಣಶೆಟ್ಟಿ, ನಿವೃತ್ತ ಮಹಾಪ್ರಬಂಧಕರಾದ ಮಧುಸೂದನ, ಅನಂತಕೃಷ್ಣ, ಪಿ.ಎನ್‌.ಆರ್‌. ಭಟ್‌, ನಿವೃತ್ತ ಉಪಮಹಾಪ್ರಬಂಧಕ ಧನಂಜಯ, ಅನಂತರಾಮ, ಕೆ.ವಿ. ಬೆಳಿರಾಯ ಅವರ ಪುತ್ರ ಸುರೇಶ್‌ ಬೆಳಿರಾಯ ಉಪಸ್ಥಿತರಿದ್ದರು.

ನಿವೃತ್ತ ಮುಖ್ಯಪ್ರಬಂಧಕ ಶ್ರೀನಿವಾಸನ್‌ ಎನ್‌. ಸ್ವಾಗತಿಸಿದರು. ಉಪವಲಯ ಪ್ರಬಂಧಕ ಬಿ.ಆರ್‌. ಹಿರೇಮs… ವಂದಿಸಿದರು. 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಯಚೂರಿನಲ್ಲಿ ಮತ್ತೆ ವರುಣಾರ್ಭಟ: ತುಂಬಿ ಹರಿದ ಹಳ್ಳಕೊಳ್ಳಗಳು, ಹಲವೆಡೆ ಸಂಚಾರ ಸ್ಥಗಿತ

ರಾಯಚೂರಿನಲ್ಲಿ ಮತ್ತೆ ವರುಣಾರ್ಭಟ: ತುಂಬಿ ಹರಿದ ಹಳ್ಳಕೊಳ್ಳಗಳು, ಹಲವೆಡೆ ಸಂಚಾರ ಸ್ಥಗಿತ

ಎಸ್ ಪಿಬಿಗೆ ಹಾಡಲು ಇಷ್ಟವಾದ ಮತ್ತು ಕಷ್ಟವಾದ ಹಾಡು ಯಾವುದಾಗಿತ್ತು

ಎಸ್ ಪಿಬಿಗೆ ಹಾಡಲು ಇಷ್ಟವಾದ ಮತ್ತು ಕಷ್ಟವಾದ ಹಾಡು ಯಾವುದಾಗಿತ್ತು!

ತಂಗಿಯ ಒಂದು ಪ್ರಶ್ನೆಯಿಂದ ಕೃಷಿ ಮಹತ್ವ ಅರಿತು ಮನೆಯಂಗಳದಲ್ಲೇ ಭತ್ತ ಬೆಳೆದ ಅವಳಿ ಸಹೋದರರು

ತಂಗಿಯ ಒಂದು ಪ್ರಶ್ನೆಯಿಂದ ಕೃಷಿ ಮಹತ್ವ ಅರಿತು ಮನೆಯಂಗಳದಲ್ಲೇ ಭತ್ತ ಬೆಳೆದ ಅವಳಿ ಸಹೋದರರು

ಮುಂದಿನ ಜನುಮದಲ್ಲಿ ಕನ್ನಡಿಗನಾಗಿ ಹುಟ್ಟುವೆ…:ಎಸ್ ಪಿಬಿ ಮನದಾಳ

ಮುಂದಿನ ಜನುಮದಲ್ಲಿ ಕನ್ನಡಿಗನಾಗಿ ಹುಟ್ಟುವೆ…:ಎಸ್ ಪಿಬಿ ಮನದಾಳ

ಹಿರಿಯಡ್ಕದಲ್ಲಿ ಕಿಶನ್‌ ಹೆಗ್ಡೆ ಕೊಲೆ ಪ್ರಕರಣ: ರೌಡಿಶೀಟರ್‌ ಕೋಡಿಕೆರೆ ಮನೋಜ್‌ ತಂಡದ ಕೃತ್ಯ

ಹಿರಿಯಡ್ಕದಲ್ಲಿ ಕಿಶನ್‌ ಹೆಗ್ಡೆ ಕೊಲೆ ಪ್ರಕರಣ: ರೌಡಿಶೀಟರ್‌ ಕೋಡಿಕೆರೆ ಮನೋಜ್‌ ತಂಡದ ಕೃತ್ಯ

ಡ್ರಗ್ ಪ್ರಕರಣ: ಮಂಗಳೂರು ಸಿಸಿಬಿ ಪೊಲೀಸರ ಎದುರು ವಿಚಾರಣೆಗೆ ಹಾಜರಾದ ಅನುಶ್ರೀ

ಡ್ರಗ್ ಪ್ರಕರಣ: ಮಂಗಳೂರು ಸಿಸಿಬಿ ಪೊಲೀಸರ ಎದುರು ವಿಚಾರಣೆಗೆ ಹಾಜರಾದ ಅನುಶ್ರೀ

ಸರ್ಕಾರಿ ಗೌರವದೊಂದಿಗೆ ಫಾರ್ಮ್ ಹೌಸ್ ನಲ್ಲಿ SPB ಅಂತ್ಯಕ್ರಿಯೆ: ಅಂತಿಮ ದರ್ಶನಕ್ಕೆ ವ್ಯವಸ್ಥೆ

ಸರ್ಕಾರಿ ಗೌರವದೊಂದಿಗೆ ಫಾರ್ಮ್ ಹೌಸ್ ನಲ್ಲಿ SPB ಅಂತ್ಯಕ್ರಿಯೆ: ಅಂತಿಮ ದರ್ಶನಕ್ಕೆ ವ್ಯವಸ್ಥೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಿರಿಯಡ್ಕದಲ್ಲಿ ಕಿಶನ್‌ ಹೆಗ್ಡೆ ಕೊಲೆ ಪ್ರಕರಣ: ರೌಡಿಶೀಟರ್‌ ಕೋಡಿಕೆರೆ ಮನೋಜ್‌ ತಂಡದ ಕೃತ್ಯ

ಹಿರಿಯಡ್ಕದಲ್ಲಿ ಕಿಶನ್‌ ಹೆಗ್ಡೆ ಕೊಲೆ ಪ್ರಕರಣ: ರೌಡಿಶೀಟರ್‌ ಕೋಡಿಕೆರೆ ಮನೋಜ್‌ ತಂಡದ ಕೃತ್ಯ

ಮಕ್ಕಳಿಗೆ ದೊರೆಯದ ಬಿಸಿಯೂಟದ ಬೇಳೆ

ಮಕ್ಕಳಿಗೆ ದೊರೆಯದ ಬಿಸಿಯೂಟದ ಬೇಳೆ

ಹಿರಿಯಡ್ಕದ ನಡುರಸ್ತೆಯಲ್ಲಿ ಹಾಡುಹಗಲೇ ಯುವಕನ ಕೊಚ್ಚಿಕೊಲೆ

ಹಿರಿಯಡ್ಕದ ನಡುರಸ್ತೆಯಲ್ಲಿ ಹಾಡುಹಗಲೇ ರೌಡಿಶೀಟರ್ ನ ಕೊಚ್ಚಿಕೊಲೆ

ಪಿನಾಕಿನಿ ಪ್ರವಾಹಕ್ಕೆ ಮಟ್ಟುಗುಳ್ಳ ಬೆಳೆ ಹಾನಿ: ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ

ಪಿನಾಕಿನಿ ಪ್ರವಾಹಕ್ಕೆ ಮಟ್ಟುಗುಳ್ಳ ಬೆಳೆ ಹಾನಿ: ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ

Kudನನಸಿನತ್ತ ಗಂಗೊಳ್ಳಿ -ಕುಂದಾಪುರ ಸೇತುವೆ ಕನಸು

ನನಸಿನತ್ತ ಗಂಗೊಳ್ಳಿ -ಕುಂದಾಪುರ ಸೇತುವೆ ಕನಸು

MUST WATCH

udayavani youtube

Padma Shri SPB: A journey of Legendary Singer | S P Balasubrahmanyam

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕ

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣಹೊಸ ಸೇರ್ಪಡೆ

ಕ್ಷೇತ್ರಗಳ ಅನುದಾನಕ್ಕೆ ಬೇಡಿಕೆ

ಕ್ಷೇತ್ರಗಳ ಅನುದಾನಕ್ಕೆ ಬೇಡಿಕೆ

ತ್ಯಾಜ್ಯ ವಿಂಗಡಣೆ ಪ್ರಮಾಣದಲ್ಲಿ ಚೇತರಿಕೆ

ತ್ಯಾಜ್ಯ ವಿಂಗಡಣೆ ಪ್ರಮಾಣದಲ್ಲಿ ಚೇತರಿಕೆ

ರಾಯಚೂರಿನಲ್ಲಿ ಮತ್ತೆ ವರುಣಾರ್ಭಟ: ತುಂಬಿ ಹರಿದ ಹಳ್ಳಕೊಳ್ಳಗಳು, ಹಲವೆಡೆ ಸಂಚಾರ ಸ್ಥಗಿತ

ರಾಯಚೂರಿನಲ್ಲಿ ಮತ್ತೆ ವರುಣಾರ್ಭಟ: ತುಂಬಿ ಹರಿದ ಹಳ್ಳಕೊಳ್ಳಗಳು, ಹಲವೆಡೆ ಸಂಚಾರ ಸ್ಥಗಿತ

ಎಸ್ ಪಿಬಿಗೆ ಹಾಡಲು ಇಷ್ಟವಾದ ಮತ್ತು ಕಷ್ಟವಾದ ಹಾಡು ಯಾವುದಾಗಿತ್ತು

ಎಸ್ ಪಿಬಿಗೆ ಹಾಡಲು ಇಷ್ಟವಾದ ಮತ್ತು ಕಷ್ಟವಾದ ಹಾಡು ಯಾವುದಾಗಿತ್ತು!

ತಂಗಿಯ ಒಂದು ಪ್ರಶ್ನೆಯಿಂದ ಕೃಷಿ ಮಹತ್ವ ಅರಿತು ಮನೆಯಂಗಳದಲ್ಲೇ ಭತ್ತ ಬೆಳೆದ ಅವಳಿ ಸಹೋದರರು

ತಂಗಿಯ ಒಂದು ಪ್ರಶ್ನೆಯಿಂದ ಕೃಷಿ ಮಹತ್ವ ಅರಿತು ಮನೆಯಂಗಳದಲ್ಲೇ ಭತ್ತ ಬೆಳೆದ ಅವಳಿ ಸಹೋದರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.