Malpe: ಮಳೆಗಾಲದಲ್ಲಿ ಕರಾವಳಿ ಎಲ್ಲೆಡೆ ಗಾಳ ಹಾಕಿ ಮೀನು ಹಿಡಿಯುವ ಸಂಭ್ರಮ

Team Udayavani, Jul 23, 2024, 10:00 AM IST

Malpe: ಮಳೆಗಾಲದಲ್ಲಿ ಕರಾವಳಿ ಎಲ್ಲೆಡೆ ಗಾಳ ಹಾಕಿ ಮೀನು ಹಿಡಿಯುವ ಸಂಭ್ರಮ

ಮಲ್ಪೆ: ಮಳೆಗಾಲ ಆರಂಭವಾಯಿತೆಂದರೆ ಮಲ್ಪೆ ಬಂದರಿನ ಸೀ ವಾಕ್‌ವೇ ಬಳಿ, ಹೊಳೆಬದಿ, ಸೇತುವೆ ಮೇಲೆ ಗಾಳ ಹಾಕಿ ಮೀನು ಹಿಡಿಯುವ ಯುವಕರು ಬಹಳಷ್ಟು ಮಂದಿ ಕಾಣಸಿಗುತ್ತಾರೆ. ಗುಂಪು ಗುಂಪಾಗಿ ಸಮುದ್ರ ತಡಿಯಲ್ಲಿ ಗಾಳ ಹಾಕಿ ಮೀನು ಹಿಡಿಯಲೆಂದು ಇಲ್ಲಿಗೆ ಬಂದು ಸೇರುತ್ತಾರೆ. ಅಂದರೆ ಇವರಲ್ಲಿ ಎಲ್ಲರೂ ಮೀನು ಹಿಡಿಯುವ ಕಾಯಕದವರಲ್ಲ. ಗಾಳ ಹಾಕಿ ಮೀನು ಹಿಡಿಯುವ ಹುಚ್ಚು. ಕೆಲವರಿಗೆ  ಇದೊಂದು ಮೋಜಿನ ಆಟವೂ ಹೌದು.

ಮಲ್ಪೆ ಸೀ ವಾಕ್‌ ಬಳಿ ಮಳೆಗಾಲ ಮತ್ತು ಬೇಸಗೆ ಎರಡು ಅವಧಿಯಲ್ಲಿ ಕಾಣ ಸಿಗುತ್ತಾರೆ. ಗಾಳದಿಂದ ಮೀನು ಭೇಟೆ ವೃತ್ತಿ ನಿರತ ಬಡ ಮೀನುಗಾರರಿಗೆ ಜೀವನಾಧಾರವಾಗಿದ್ದರೆ, ಪ್ರವೃತ್ತಿಯನ್ನಾಗಿಸಿ ಕೊಂಡ ಸಿರಿವಂತರಿಗೆ ಮನ ಸಂತೋಷದ ದಾರಿಯೂ ಹೌದು. ಒಂದು ಸಣ್ಣ ಮೀನು ಅವರ ಗಾಳಕ್ಕೆ ಸಿಕ್ಕಿಬಿದ್ದರೆ ಏನೋ ಒಂಥರ ಖುಷಿಯೋ ಖುಷಿ.

ಕೆಲವು ಶ್ರೀಮಂತ ವರ್ಗದ ಹವ್ಯಾಸಕ್ಕೆಂದು ಸಾವಿರಾರು ಮೌಲ್ಯದ ಗಾಳ ಮೀನುಗಾರಿಕೆ ಪರಿಕರಗಳೊಂದಿಗೆ ಹೊಳೆ- ನದಿ,
ಸಮುದ್ರ ತೀರದತ್ತ ಬಂದು ನುರಿತ ಮೀನುಗಾರರಂತೆ ನೀರಿಗೆ ಗಾಳ ಎಸೆದು ಸಾಮಾನ್ಯ ಮೀನುಗಾರರಂತೆ ಈ ಸಂದರ್ಭ
ಪರಿವರ್ತಿತರಾಗುತ್ತಾರೆ. ಇಲ್ಲಿ ಹಣವಂತರಿಗೆ ಮೀನು ಸಂಪಾದನೆ ನಗಣ್ಯವಾಗಿದ್ದರೂ, ಕೇವಲ ಖುಷಿಗಾಗಿ ಮಾತ್ರ.

ಆಧುನಿಕ ವ್ಯವಸ್ಥೆ
ನಮ್ಮ ಕರಾವಳಿ ಸಮುದ್ರದ ತೀರ ಪ್ರದೇಶದ ಉಪ್ಪು ನೀರಿನಲ್ಲಿ ಅಥವಾ ಅಳಿವೆ ಬಾಗಿಲ ಪರಿಸರದಲ್ಲಿ ಹೆಚ್ಚಾಗಿ ಮೀನಿಗೆ ಗಾಳ ಹಾಕುವುದು ಕಂಡು ಬರುತ್ತದೆ. ಗಾಳದಲ್ಲಿ ಆಧುನೀಕರಣ ಪರಿಕರಗಳು ಬಂದ ಮೇಲೆ ಹೆಚ್ಚು ಜನರು ಪಾಲ್ಗೊಳ್ಳುತ್ತಾರೆ. ಮಳೆಗಾಲದಲ್ಲಿ ಕೆಂಬೆರಿ, ಕಲ್ಲರ್‌ ಕಂಡಿಗೆ, ಏರಿ, ತೊರಕೆ ಪುಲ್ಲಡಿ ಚಿಕ್ಕ ತೇಡೆ, ಬೇಸಗೆಯಲ್ಲಿ ದೊಡ್ಡ ಗಾತ್ರದ ಕೆಂಬರಿ, ಕುಲೇಜ್‌, ಕೊಕ್ಕರ್‌, ಮುರುಮೀನು ಹೆಚ್ಚಾಗಿ ಸಿಗುತ್ತದೆ.
– ದಯಾನಂದ ಕೋಟ್ಯಾನ್‌, ಮಲ್ಪೆ

Ad

ಟಾಪ್ ನ್ಯೂಸ್

Road Mishap; ಅಪರಿಚಿತ ವಾಹನ ಡಿಕ್ಕಿ: ಪಾದಚಾರಿ ಸಾವು

Road Mishap; ಅಪರಿಚಿತ ವಾಹನ ಡಿಕ್ಕಿ: ಪಾದಚಾರಿ ಸಾವು

Holehonnuru; ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಸಾವು ಪ್ರಕರಣ; ಮೂವರು ಆರೋಪಿಗಳ ಬಂಧನ

Holehonnuru; ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಸಾವು ಪ್ರಕರಣ; ಮೂವರು ಆರೋಪಿಗಳ ಬಂಧನ

SAvsZIM: South Africa innings victory

SAvsZIM: ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ ಜಯಭೇರಿ

CPY-Ramanagar

ನನಗೆ ಸಚಿವ ಸ್ಥಾನ ಬೇಕಿಲ್ಲ, ಡಿ.ಕೆ.ಶಿವಕುಮಾರ್‌ ಸಿಎಂ ಆದ್ರೆ ಸಾಕು: ಸಿ.ಪಿ.ಯೋಗೇಶ್ವರ್‌

Dharwad: ಸಿಎಂ ಬದಲಾವಣೆ ಸೀನ್ ಸದ್ಯಕ್ಕಿಲ್ಲ: ಸಚಿವೆ ಹೆಬ್ಬಾಳ್ಕರ್

Dharwad: ಸಿಎಂ ಬದಲಾವಣೆ ಸೀನ್ ಸದ್ಯಕ್ಕಿಲ್ಲ: ಸಚಿವೆ ಹೆಬ್ಬಾಳ್ಕರ್

12-dotihala

ಸರಕಾರದ ಉಚಿತ ಬಸ್‌ ವ್ಯವಸ್ಥೆ ಇಲ್ಲದೆ ಹಣ ಪಾವತಿಸಿ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿನಿಯರು

RCR–Hanuma

ಮೊಹರಂ ಆಚರಣೆ ವೇಳೆ ಕೆಂಡದ ಕುಣಿಗೆ ಬಿದ್ದಿದ್ದ ಗಾಯಾಳು ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sullia

Kundapura: ಬೈಕ್‌ ಸವಾರ ಮೃತಪಟ್ಟ ಪ್ರಕರಣ; ಲಾರಿ ಚಾಲಕನಿಗೆ 1.6 ವರ್ಷ ಜೈಲು ಶಿಕ್ಷೆ

Dr-Parameshwar

ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 18 ಸಾವಿರ ಹುದ್ದೆಗಳು ಖಾಲಿ ಇದೆ: ಡಾ.ಜಿ.ಪರಮೇಶ್ವರ್ 

11

Kaup: 8 ಬಾವಿ ನೀರು ಕಲುಷಿತ; ತಜ್ಞರಿಂದ ಪರಿಶೀಲನೆ

1-gurme

Udupi: ಶಾಸಕರೊಬ್ಬರ ಹೇಳಿಕೆ ರಾಜ್ಯ ಕಾಂಗ್ರೆಸ್ ಸರಕಾರದ ಇಂದಿನ ನೈಜ ಸ್ಥಿತಿ ಅನಾವರಣ: ಗುರ್ಮೆ

10

Kota: ಯಡ್ತಾಡಿ ಕಂಬಳ ಗದ್ದೆಯ ಸಾಂಪ್ರದಾಯಿಕ ನಾಟಿ: ನೂರಕ್ಕೂ ಅಧಿಕ ಮಹಿಳೆಯರು ಭಾಗಿ!

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಕೊಚ್ಚಿ ಹೋಗುವ ಪರಿಸ್ಥಿತಿಯಲ್ಲಿ ತೀರ್ಥಹಳ್ಳಿಯ ಕುನ್ನಿಕೇವಿ ಸೇತುವೆ..!

ಕೊಚ್ಚಿ ಹೋಗುವ ಪರಿಸ್ಥಿತಿಯಲ್ಲಿ ತೀರ್ಥಹಳ್ಳಿಯ ಕುನ್ನಿಕೇವಿ ಸೇತುವೆ..!

sullia

Kundapura: ಬೈಕ್‌ ಸವಾರ ಮೃತಪಟ್ಟ ಪ್ರಕರಣ; ಲಾರಿ ಚಾಲಕನಿಗೆ 1.6 ವರ್ಷ ಜೈಲು ಶಿಕ್ಷೆ

Road Mishap; ಅಪರಿಚಿತ ವಾಹನ ಡಿಕ್ಕಿ: ಪಾದಚಾರಿ ಸಾವು

Road Mishap; ಅಪರಿಚಿತ ವಾಹನ ಡಿಕ್ಕಿ: ಪಾದಚಾರಿ ಸಾವು

Holehonnuru; ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಸಾವು ಪ್ರಕರಣ; ಮೂವರು ಆರೋಪಿಗಳ ಬಂಧನ

Holehonnuru; ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಸಾವು ಪ್ರಕರಣ; ಮೂವರು ಆರೋಪಿಗಳ ಬಂಧನ

SAvsZIM: South Africa innings victory

SAvsZIM: ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ ಜಯಭೇರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.