“ಮಲ್ಪೆ ಸ್ಫೋಟ’ ವೀಡಿಯೋ: ಕಿಡಿಗೇಡಿ ಬಂಧನ
Team Udayavani, Mar 2, 2019, 10:18 AM IST
ಉಡುಪಿ,: ಮುಖಕ್ಕೆ ಬಟ್ಟೆ ಕಟ್ಟಿ”ನಮ್ಮ ಮುಂದಿನ ಗುರಿ ಮಲ್ಪೆ. ಮಲ್ಪೆ ಬೀಚ್ನಲ್ಲಿ ಸ್ಫೋಟ ಮಾಡುತ್ತೇವೆ, ಪಾಕಿಸ್ತಾನ ಜಿಂದಾಬಾದ್’ ಎಂದು ಹೇಳಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿಹರಿಯ ಬಿಟ್ಟ ಕಿಡಿಗೇಡಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಬಂಧಿತನನ್ನು ಮಲ್ಪೆ ತೊಟ್ಟಂ ನಿವಾಸಿ ಸೃಜನ್ ಪೂಜಾರಿ(18) ಎಂದು ಗುರುತಿಸಲಾಗಿದೆ. ಈತ ಮುಖಕ್ಕೆ ಬಟ್ಟೆ ಕಟ್ಟಿ ಹಿಂದಿಯಲ್ಲಿ ಮಾತನಾಡುತ್ತ ಮಲ್ಪೆಯಲ್ಲಿ ಸ್ಫೋಟ ನಡೆಸುವ ಬಗ್ಗೆ ಹೇಳಿಕೊಂಡಿದ್ದ. ನಡು ನಡುವೆ ಈತ ನಗಾಡುತ್ತಿದ್ದು ಅಪಹಾಸ್ಯ ಮಾಡುವ ರೀತಿಯಲ್ಲಿ ವಿಡಿಯೋ ಮಾಡಿದ್ದ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು
ಇದು ಅಪಹಾಸ್ಯದ ರೀತಿಯಲ್ಲಿ ಕಂಡುಬಂದರೂ ಮಾ. 3ರಂದು ಕೇಂದ್ರ ಸಚಿವೆ ಸ್ಮತಿ ಇರಾನಿ ಅವರು ಮಲ್ಪೆ ಕಾರ್ಯಕ್ರಮಕ್ಕೆ ಬರುವ ಕಾರಣ ಈ ವೀಡಿಯೋ ತುಣುಕನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್