ನಿಮಗಿದೆಯೇ ಅಭಿನಯದ ಹುಚ್ಚು ; ಇಲ್ಲಿದೆ ಸುವರ್ಣಾವಕಾಶ!
Team Udayavani, Feb 23, 2019, 5:58 AM IST
ನಿಮ್ಮಲ್ಲಿ ಪ್ರತಿಭೆಯಿದ್ದು ಬೆಳ್ಳಿಪರದೆಯಲ್ಲಿ ಮಿಂಚಬೇಕೆಂಬ ಆಸೆಯನ್ನಿಟ್ಟುಕೊಂಡಿದ್ದೀರಾ? ಸೂಕ್ತ ಅವಕಾಶಕ್ಕಾಗಿ ನೀವು ಎದುರು ನೋಡುತ್ತಿದ್ದರೆ, ಇನ್ನೆಲ್ಲೂ ನೀವು ಹೋಗಬೇಕೆಂದಿಲ್ಲ. ನಿಮ್ಮಲ್ಲಿರುವ ನಟನೆಯ ಪ್ರತಿಭೆಯನ್ನು ನಮಗೆ ಪರಿಚಯಿಸಿ. ನಾಯಕ, ನಾಯಕಿ, ಸಹಿತ ಎಲ್ಲಾ ರೀತಿಯ ಪಾತ್ರವರ್ಗಗಳನ್ನು ನಿರ್ವಹಿಸಲು 6 ರಿಂದ 60 ವರ್ಷ ಪ್ರಾಯದವರಿಗೆ ಅವಕಾಶ. ನಿಮ್ಮಲ್ಲಿರುವ ನಟನಾ ಪ್ರತಿಭೆಯೇ ಮಾನದಂಡ.
ಇದಕ್ಕಾಗಿ ನೀವು ಮಾಡಬೇಕಾಗಿರುವುದಿಷ್ಟೇ.
– ನಿಮ್ಮ ಬಯೋ ಡಾಟಾ
– ಪಾಸ್ ಪೋರ್ಟ್ ಗಾತ್ರದ ಫೊಟೋ
– ನಿಮ್ಮ ಫುಲ್ ಸೈಝ್ ಫೊಟೋ
– ನಿಮ್ಮ ನಟನಾ ಚಾತುರ್ಯವನ್ನು ಪ್ರದರ್ಶಿಸಲು ಒಂದು ಒರಿಜಿನಲ್ ವಿಡಿಯೋ ಕ್ಲಿಪ್ಪಿಂಗ್ ಅನ್ನು ಕಳಿಸಿ (ಟಿಕ್ ಟಾಕ್, ಡಬ್ ಸ್ಮಾಶ್, ವಿಗೋ ವಿಡಿಯೋ ತರಹದ App ಮೂಲಕ ಮಾಡಿದ ವಿಡಿಯೋಗಳನ್ನು ಸ್ವೀಕರಿಸಲಾಗುವುದಿಲ್ಲ). ಮಂಗಳೂರು-ಉಡುಪಿ ಕನ್ನಡ, ಉತ್ತರ ಕರ್ನಾಟಕ ಭಾಷೆ, ಬೆಂಗಳೂರು-ಮೈಸೂರು ಕನ್ನಡ ಶೈಲಿಯಲ್ಲಿ ಮಾತನಾಡುವವರೆಲ್ಲಾ ನಿಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಿ.
ಇನ್ನಷ್ಟು ಮಾಹಿತಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಈ ಫೇಸ್ಬುಕ್ ಪೇಜ್ ಅನ್ನು Like ಮಾಡಿ ಫಾಲೋ ಮಾಡಿ: https://bit.ly/2BOHbd3
ನಿಮ್ಮ ಎಂಟ್ರಿಗಳನ್ನು ಇಲ್ಲಿಗೆ ಇ-ಮೇಲ್ ಮಾಡಿ: [email protected]
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್