ಕಟಪಾಡಿಯಲ್ಲಿ ಬಸ್‌ ನಿಲ್ದಾಣ ಇಲ್ಲ !


Team Udayavani, Jun 6, 2018, 6:00 AM IST

z-4.jpg

ಕಟಪಾಡಿ: ಇಲ್ಲಿನ ಪ್ರಮುಖ ಜಂಕ್ಷನ್‌ನಲ್ಲಿ ಪ್ರಯಾಣಿಕರಿಗೆ ಸುವ್ಯವಸ್ಥಿತ ತಂಗುದಾಣವಿಲ್ಲದೆ  ನಿತ್ಯ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತಾಗಿದೆ.  ಉಡುಪಿಯತ್ತ ತೆರಳುವ ಪ್ರಯಾಣಿಕರಿಗೆ ಪಕ್ಕದ ಡಿವೈಡರ್‌ ಮೇಲೆ ಕಟಪಾಡಿ ಗ್ರಾ.ಪಂ. ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ತಾತ್ಕಾಲಿಕ ಬಸ್ಸು ತಂಗುದಾಣ ನಿರ್ಮಿಸಲಾಗಿದ್ದು, ಇದರಲ್ಲಿ ಪ್ರಯಾಣಿಕರು ನಿಂತೇ ಬಸ್ಸುಗಳಿಗೆ ಕಾಯಬೇಕು. ಇನ್ನು ಮಂಗಳೂರು ತೆರಳುವ ಪ್ರಯಾಣಿಕರಿಗೂ ಇದೇ ಮಾದರಿಯ ತಂಗುದಾಣ ಕಟ್ಟಲಾಗಿದ್ದರೂ ಅದು ಗಾಳಿ ಮಳೆಗೆ ಬಿದ್ದು ಹೋಗಿದ್ದು ಬೋರ್ಡ್‌ ಮಾತ್ರ ಉಳಿದುಕೊಂಡಿದೆ. 

ಬಸ್‌ ಸ್ಟಾಂಡ್‌ ಇಲ್ಲದ್ದರಿಂದ ಸಾವಿರಾರು ಸಂಖ್ಯೆಯ ಪ್ರಯಾಣಿಕರು, ಮಹಿಳೆಯರು, ಮಕ್ಕಳು ಬಿಸಿಲು, ಮಳೆಯಲ್ಲೇ ಪರದಾಡುವಂತಾಗಿದೆ.  ಹೆದ್ದಾರಿ ನಿರ್ಮಾಣದ ಸಂದರ್ಭವೂ ಇಲ್ಲಿ ಬಸ್‌ ಬೇ ನಿರ್ಮಿಸಿಲ್ಲ. ಇದಲ್ಲದೇ ಉದ್ಯಾವರ ಫಾರೆಸ್ಟ್‌ ಗೇಟ್‌, ಬಲಾಯಿಪಾದೆ ಜಂಕ್ಷನ್‌, ಪಾಂಗಾಳದಲ್ಲಿ, ಕಾಪುವಿನ ಸರ್ವಿಸ್‌ ರಸ್ತೆಯ ಇಕ್ಕೆಲಗಳಲ್ಲೂ  ಬಸ್ಸು  ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು ಸೂಕ್ತ ತಂಗುದಾಣದ ಸೌಕರ್ಯದಿಂದ ವಂಚಿತರಾಗಿದ್ದಾರೆ. ಮೊದಲು ದಾನಿಗಳ ಸಹಕಾರದಿಂದ ನಿರ್ಮಿಸಲಾಗಿದ್ದರೂ, ಹೆದ್ದಾರಿ ನಿರ್ಮಾಣಕ್ಕೆ ಬಲಿಯಾಗಿದೆ.

ತಾತ್ಕಾಲಿಕ ತಂಗುದಾಣ 
ಪ್ರಯಾಣಿಕರ ಶಾಶ್ವತ ತಂಗುದಾಣಕ್ಕೆ ನವಯುಗದವರು ಸ್ಥಳ ನಿಗದಿ ಪಡಿಸಿದ್ದು, ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ತಾತ್ಕಾಲಿಕವಾಗಿ ತಂಗುದಾಣ ನಿರ್ಮಿಸಲು ಮಾತ್ರ ಪಂಚಾಯತ್‌ಗೆ ಅವಕಾಶ ಇದೆ. 2 ದಿನದೊಳಗೆ ಗಾಳಿಯಿಂದ ಹಾನಿಗೀಡಾದ  ತಾತ್ಕಾಲಿಕ ತಂಗುದಾಣ ಸಿದ್ಧಗೊಳ್ಳಲಿದೆ.
ಇನಾಯತುಲ್ಲಾ ಬೇಗ್‌, ಪಿ.ಡಿ.ಒ. ಕಟಪಾಡಿ ಗ್ರಾ.ಪಂ.

 ಭರವಸೆ ಇದೆ
ಕೆನರಾ ಬ್ಯಾಂಕ್‌ ಬಳಿ ಮತ್ತು ಪೆಟ್ರೋಲ್‌ ಬಂಕ್‌ ಬಳಿ ಹೆದ್ದಾರಿ ನಿರ್ಮಾಣಕಾರರು ಬಸ್ಸು ತಂಗುದಾಣಕ್ಕೆ  ಫೌಂಡೇಶನ್‌ ಹಾಕಿದ್ದಾರೆ. ತ್ವರಿತವಾಗಿ ಶಾಶ್ವತ ಬಸ್ಸುತಂಗುದಾಣ ನಿರ್ಮಿಸಿ ಕೊಡುವ ಭರವಸೆ ಇದೆ.
ವಿನಯ ಬಲ್ಲಾಳ್‌,  ಸದಸ್ಯರು. ಕಟಪಾಡಿ ಗ್ರಾ.ಪಂ.

ಹೆಂಗಸರಿಗೆ ಸಮಸ್ಯೆ
ಹೆಂಗಸರಿಗೆ ಮಕ್ಕಳನ್ನು ಹಿಡಿದುಕೊಂಡು ಬಸ್ಸು ಕಾಯಲು ಕಷ್ಟವಾಗುತ್ತಿದೆ. ಬಿಸಿಲು, ಮಳೆಗೆ ಇಲ್ಲಿ ನಿಲ್ಲಬೇಕಾಗಿರುವುದು ಸಮಸ್ಯೆ ತಂದೊಡ್ಡುತ್ತದೆ.  
ದೀಪಾ ಪಿ. ಆಚಾರ್ಯ, ಪ್ರಯಾಣಿಕರು
 

ಟಾಪ್ ನ್ಯೂಸ್

rape

ಚೆಕ್‌ ಬೌನ್ಸ್‌ ವಿಚಾರ: ಮಾಜಿ ಭೂಮಾಲೀಕನಿಂದ ನಿರಂತರ ಅತ್ಯಾಚಾರ

ಕುಷ್ಟಗಿ: ಕಳಪೆ ಉಪಹಾರ ಸೇವಿಸಿ 30 ಕ್ಕೂ ವಿದ್ಯಾರ್ಥಿಗಳು ಅಸ್ವಸ್ಥ

ಕುಷ್ಟಗಿ: ಕಳಪೆ ಉಪಹಾರ ಸೇವಿಸಿ 30 ಕ್ಕೂ ವಿದ್ಯಾರ್ಥಿಗಳು ಅಸ್ವಸ್ಥ

bjp-tmc

ತ್ರಿಪುರಾ ನಗರ ಪಂಚಾಯತ್ ಚುನಾವಣೆ : ಬಿಜೆಪಿಗೆ ಸಿಹಿ, ಟಿಎಂಸಿಗೆ ಕಹಿ

ಹೆರಿಗೆ ನೋವಿನ ನಡುವೆಯೂ ಸೈಕಲ್ ನಲ್ಲೇ ಆಸ್ಪತ್ರೆಗೆ ತೆರಳಿ ಮಗುವಿಗೆ ಜನ್ಮ ನೀಡಿದ ಸಂಸದೆ

ಹೆರಿಗೆ ನೋವಿನ ನಡುವೆಯೂ ಸೈಕಲ್ ನಲ್ಲೇ ಆಸ್ಪತ್ರೆಗೆ ತೆರಳಿ ಮಗುವಿಗೆ ಜನ್ಮ ನೀಡಿದ ಸಂಸದೆ

1-asasa

4.2 ಕಿ.ಮೀ. ಸೈಕಲ್ ಚಾಲನೆ ಮಾಡಿದ ಸಚಿವ ಅಶ್ವತ್ಥ ನಾರಾಯಣ

dks

ಇಸ್ರೋ ಸ್ಥಳಾಂತರ: ಪ್ರಧಾನಿ ಮತ್ತು ಸಿಎಂಗೆ ಡಿಕೆಶಿ ಬರೆದ ಪತ್ರದ ಸಾರಾಂಶ

ಅಪ್ರಾಪ್ತ ವಯಸ್ಸಿನ ಬಾಲಕಿಗೆ ಕಿರುಕುಳ: ಪೋಕ್ಸೋ ಪ್ರಕರಣ ದಾಖಲು

ಅಪ್ರಾಪ್ತ ವಯಸ್ಸಿನ ಬಾಲಕಿಗೆ ಕಿರುಕುಳ: ಪೋಕ್ಸೋ ಪ್ರಕರಣ ದಾಖಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರ್ಕಳ: ಬಟ್ಟೆ ಒಣಗಿಸುವಾಗ ಆಯತಪ್ಪಿ ಬಿದ್ದ ಮಹಿಳೆ; ಚಿಕಿತ್ಸೆ ಫಲಕಾರಿಯಾಗದೆ ಸಾವು

ಕಾರ್ಕಳ: ಬಟ್ಟೆ ಒಣಗಿಸುವಾಗ ಆಯತಪ್ಪಿ ಬಿದ್ದ ಮಹಿಳೆ; ಚಿಕಿತ್ಸೆ ಫಲಕಾರಿಯಾಗದೆ ಸಾವು

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಶಾಲಾ ಮಕ್ಕಳ ಖಾತೆ ಸೇರದ ಕುಕ್ಕಿಂಗ್‌ ಕಾಸ್ಟ್‌ !

ಶಾಲಾ ಮಕ್ಕಳ ಖಾತೆ ಸೇರದ ಕುಕ್ಕಿಂಗ್‌ ಕಾಸ್ಟ್‌ !

https://www.udayavani.com/news-section/national-news/colonial-mindset-disrupting-indias-development-journey

ಅಸ್ಪೃಶ್ಯತೆ ನಿವಾರಣೆಗೆ ಕಾರ್ಯಕ್ರಮ: ಕೋಟ

1-sds

ದಿಢೀರ್ ಬದಲಾವಣೆಗೆ ಕಾರಣ ಏನು? ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ : ಜನ್ಸಾಲೆ ಭಾಗವತರ ಮನದ ಮಾತು

MUST WATCH

udayavani youtube

ದಾಂಡೇಲಿ: ಗಬ್ಬು ನಾರುತ್ತಿದೆ ಸಂಡೆ ಮಾರ್ಕೆಟ್ ಹೊರ ಆವರಣ

udayavani youtube

ನೀರಿನಿಂದ ಮಲ್ಲಿಗೆ ಗಿಡವನ್ನು ಬೆಳೆಯಬಹುದೇ ?

udayavani youtube

ಎರೆಹುಳು ಸಾಕಾಣಿಕೆ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸಿ, ಕೈತುಂಬಾ ಆದಾಯವೂ ಗಳಿಸಿ

udayavani youtube

ಬೆಂಗಳೂರಿನಿಂದ ಪಾಟ್ನಾಕ್ಕೆ 139 ಪ್ರಯಾಣಿಕರನ್ನು ಹೊತ್ತ ವಿಮಾನ ತುರ್ತು ಭೂಸ್ಪರ್ಶ

udayavani youtube

Shree Chamundeshwari Kshetra Arikodi

ಹೊಸ ಸೇರ್ಪಡೆ

19school

ಮಕ್ಕಳಿಗೆ ಉತ್ತಮ ಶಿಕ್ಷಣ-ಸಂಸ್ಕಾರ ನೀಡಿ

rape

ಚೆಕ್‌ ಬೌನ್ಸ್‌ ವಿಚಾರ: ಮಾಜಿ ಭೂಮಾಲೀಕನಿಂದ ನಿರಂತರ ಅತ್ಯಾಚಾರ

18old

ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

ಕುಷ್ಟಗಿ: ಕಳಪೆ ಉಪಹಾರ ಸೇವಿಸಿ 30 ಕ್ಕೂ ವಿದ್ಯಾರ್ಥಿಗಳು ಅಸ್ವಸ್ಥ

ಕುಷ್ಟಗಿ: ಕಳಪೆ ಉಪಹಾರ ಸೇವಿಸಿ 30 ಕ್ಕೂ ವಿದ್ಯಾರ್ಥಿಗಳು ಅಸ್ವಸ್ಥ

17daliths

ಅಭಿವ್ಯಕ್ತಿ ಸ್ವಾತಂತ್ರ್ಯದ ಉಳಿವಿಗೆ ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.