Udayavni Special

ದುಃಸ್ಥಿತಿಯಲ್ಲಿ ಪಡುಬಿದ್ರಿ ಸರಕಾರಿ ಪ್ರೌಢಶಾಲೆ

Team Udayavani, Jul 15, 2018, 6:00 AM IST

0907ra6e-1.gif

ವಿಶೇಷ ವರದಿ- ಪಡುಬಿದ್ರಿ: ಕಲಿಕೆಗೆ ಪೂರಕ ವಾಗಿರಬೇಕಾದ ಶಾಲೆಯ ಸ್ಥಿತಿಯೇ ಹದಗೆಟ್ಟಿರುವ ರೀತಿಯಲ್ಲಿದ್ದರೆ? ಇಂಥದ್ದೊಂದು ದುಃಸ್ಥಿತಿ ಪಡುಬಿದ್ರಿಯ ಸರಕಾರಿ ಪ್ರೌಢಶಾಲೆಯದ್ದು, ಇಲ್ಲಿನ ಗೋಡೆಗಳು ಬಿರುಕು ಬಿಟ್ಟಿದ್ದು, ಕಿಟಕಿಗಳ ಅಲ್ಯೂಮಿನಿಯಂ ಫ್ರೆàಮ್‌ ಯಾರಧ್ದೋ ಕೈಚಳಕಕ್ಕೆ ಬಲಿಯಾಗಿದೆ. ಕಿಟಕಿಗಳ ಗಾಜೂ ಒಡೆದಿದ್ದು, ನಿರ್ವಹಣೆ ಇಲ್ಲದೆ ಬಳಲಿದೆ. 

ಐದೇ ವರ್ಷಕ್ಕೆ ಗೋಡೆ ಬಿರುಕು 
2014ರಲ್ಲಿ ಇಲ್ಲಿ ಹೊಸ ತರಗತಿ ಕೋಣೆಗಳನ್ನು ಕಟ್ಟಲಾಗಿತ್ತು. ಅನಂತರ ಐದೇ ವರ್ಷದಲ್ಲಿ ಇವುಗಳು ಬಿರುಕು ಬಿಟ್ಟಿವೆ. ಕಿಟಕಿ ಬಳಿ ದೊಡ್ಡದಾಗಿ ಬಿರುಕುಗಳಿದ್ದು, ತೀವ್ರ ಮಳೆಯ ಕಾರಣ ಭೀತಿಗೆ ಕಾರಣವಾಗಿದೆ. ಇನ್ನು ಇದೇ ಕೋಣೆಯ ಕಿಟಕಿಯ ಫ್ರೆàಮ್‌ ನಾಪತ್ತೆಯಾಗಿದ್ದು, ಇನ್ನೊಂದೂ ಕಳ್ಳರ ಕೈಗೆ ಸುಲಭವಾಗಿ ತುತ್ತಾಗುವ ಸಾಧ್ಯತೆ ಇದೆ. 

ನಿರ್ವಹಣೆ ಕೊರತೆ
ಶಾಲೆ ಕಟ್ಟಡ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದ್ದು ಕಟ್ಟಡಗಳು ಪಾಚಿ ಗಟ್ಟಿವೆ. ಅಷ್ಟೇ ಅಲ್ಲದೆ ಶಾಲಾ ಆವರಣದಲ್ಲೇ ಗಿಡಗಂಟಿಗಳು ದೊಡ್ಡದಾಗಿ ಬೆಳೆದು ನಿಂತಿವೆ. ನಿರ್ವಹಣೆಗೆ ಗಮನ ನೀಡದ್ದರಿಂದ ಶಾಲಾ ಕಟ್ಟಡ ತೀರ ಹಳೆಯದರಂತೆ ಭಾಸವಾಗುತ್ತಿದೆ. 

ಗೋಡೆ ಬಿರುಕು, ಕಿಟಕಿ ದುರವಸ್ಥೆ ಗಮನಕ್ಕೆ ಬಂದಿಲ್ಲ
ಶಾಲಾ  ಪ್ರಭಾರ ಎಸ್‌ಡಿಎಂಸಿ ಅಧ್ಯಕ್ಷ ವೈ. ಸುಕುಮಾರ್‌ ಅವರನ್ನು ಈ ವಿಚಾರವಾಗಿ  ಪ್ರಶ್ನಿಸಿದಾಗ ತರಗತಿ ಕೋಣೆ ಬಿರುಕು ಬಿಟ್ಟಿರುವ ಹಾಗೂ ಕಿಟಕಿ ಬಾಗಿಲುಗಳ  ದುರವಸ್ಥೆಗಳು ತನ್ನ ಗಮನಕ್ಕೆ ಬಂದಿಲ್ಲ. ಶಾಲಾ ಪರಿಸರದಲ್ಲಿ ಈ ಬಾರಿ ಸುಮಾರು  10ಲಕ್ಷ ರೂ. ಗಳನ್ನು ವ್ಯಯಿಸಿ ಕಟಪಾಡಿಯ ಗುತ್ತಿಗೆದಾರರೋರ್ವರಿಂದ ಶಾಲಾ  ಆವರಣಕ್ಕೆ ಪೈಂಟಿಂಗ್‌ ಮಾಡಿಸಲಾಗಿದೆ. ಗ್ರಂಥಾಲಯ, ಕಂಪ್ಯೂಟರ್‌ ಕೋಣೆಯ ನೆಲಕ್ಕೆ  ಟೈಲ್ಸ್‌ಗಳ ಹೊದಿಕೆ ಸಹಿತವಾಗಿ ಶೌಚಾಲಯ ದುರಸ್ತಿ, ಮುಖ್ಯ ಶಿಕ್ಷಕರ ಕೋಣೆ  ದುರಸ್ತಿ ಮುಂತಾದ ಕಾಮಗಾರಿಗಳನ್ನು ಮಾಡಿಸಲಾಗಿದೆ. ಹೊಸ ತರಗತಿ ಕೋಣೆ  ಮತ್ತು ಪ್ರಾಥಮಿಕ ಶಾಲಾ ನಡುವೆ ಹುಲ್ಲು ಬೆಳೆದು ನಿಂತಿರುವಲ್ಲಿ ಜಿ. ಪಂ. ಸದಸ್ಯ  ಶಶಿಕಾಂತ್‌ ಪಡುಬಿದ್ರಿ ಅವರ ಅನುದಾನದಲ್ಲಿ ಇಂಟರ್‌ಲಾಕ್‌ ಅಳವಡಿಸಲು ಶಿಲಾನ್ಯಾಸ ನೆರವೇರಿಸಲಾಗಿದೆ ಎಂದು ತಿಳಿಸಿದ್ದಾರೆ.

ಬೇಡಿಕೆ ಸಲ್ಲಿಸಿದರೂ ಪ್ರಯೋಜನವಿಲ್ಲ
ಸ್ವತ್ಛತೆಗೆ ಪ್ರಥಮ ಆದ್ಯತೆ ನೀಡಬೇಕಾದ್ದು ಶಾಲಾ ಮುಖ್ಯ ಶಿಕ್ಷಕರ ಜವಾಬ್ದಾರಿ. ಶಾಲಾ ಕಟ್ಟಡ ವಿಚಾರ ನಮ್ಮ ಸುಪರ್ದಿಗೆ ಬರುವುದಿಲ್ಲ. ಇದು ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದವರ  ನಿರ್ಮಾಣವಾಗಿದ್ದು , ಈ ಬಗ್ಗೆ ಅವರೇ ಉತ್ತರಿಸಬೇಕಿದೆ. 
– ಶಿಕ್ಷಣ ಇಲಾಖಾ ಉಪ ನಿರ್ದೇಶಕರು  

ಟಾಪ್ ನ್ಯೂಸ್

tryhtr

ನಾಳೆಯ ‘ಭಾರತ್ ಬಂದ್‍’ಗೆ ಕಾಂಗ್ರೆಸ್ ಬೆಂಬಲ : ಡಿ.ಕೆ.ಶಿವಕುಮಾರ

ghfyht

ಉಸಿರು ಚೆಲ್ಲಿದೆ ಗಂಗೆ | ಸಕ್ರೆಬೈಲು ಬಿಡಾರದಲ್ಲಿ ಶೋಕ

ರೈತಸಂಘ ಹೋರಾಟದ ಹೆಸರಲ್ಲಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುವ ಅಗತ್ಯವಿಲ್ಲ : ಪುಟ್ಟರಾಜು

ರೈತಸಂಘ ಹೋರಾಟದ ಹೆಸರಲ್ಲಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುವ ಅಗತ್ಯವಿಲ್ಲ : ಪುಟ್ಟರಾಜು

ಗೋವಾದಲ್ಲಿ ಕನ್ನಡ ಭವನ ನಿರ್ಮಾಣದ ಜೊತೆ ಪದವಿ ಶಿಕ್ಷಣದವರೆಗೆ ಕನ್ನಡ ವಿಸ್ತರಣೆ : ಮಹೇಶ್ ಜೋಶಿ

ಗೋವಾದಲ್ಲಿ ಕನ್ನಡ ಭವನ ನಿರ್ಮಾಣದ ಜೊತೆ ಪದವಿ ಶಿಕ್ಷಣದವರೆಗೆ ಕನ್ನಡ ವಿಸ್ತರಣೆ : ಮಹೇಶ್ ಜೋಶಿ

ಗಂಗಾವತಿ : ಭತ್ತದ ಗದ್ದೆಗೆ ನುಗ್ಗಿದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್

ಗಂಗಾವತಿ : ಭತ್ತದ ಗದ್ದೆಗೆ ನುಗ್ಗಿದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್

panjab

ಪಂಜಾಬ್ : ತೀವ್ರ ಬಿಕ್ಕಟ್ಟಿನ ನಡುವೆ ಛನ್ನಿ ಸಂಪುಟ ರಚನೆ

fcgfgtd

ನಾವು ರಾಜೀನಾಮೆ ನೀಡಿ ಬಿಜೆಪಿಗೆ ಬರದಿದ್ದರೆ ಸಚಿವರಾಗುತ್ತಿರಲಿಲ್ಲ : ಬಿ.ಸಿ ಪಾಟೀಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಪು : ಗೃಹೋಪಯೋಗಿ ಮಾರಾಟ ಮಳಿಗೆಯಲ್ಲಿ‌ ಬೆಂಕಿ, ಅಪಾರ ಸೊತ್ತು‌ಹಾನಿ

ಕಾಪು : ಗೃಹೋಪಯೋಗಿ ಮಾರಾಟ ಮಳಿಗೆಯಲ್ಲಿ‌ ಬೆಂಕಿ, ಅಪಾರ ಸೊತ್ತು‌ಹಾನಿ

ಸಂತ ಮೇರಿ ಕಾಲೇಜು: ರ್‍ಯಾಂಕ್‌ ವಿಜೇತ ವಿದ್ಯಾರ್ಥಿಗಳಿಗೆ ಸಮ್ಮಾನ,ವಾರ್ಷಿಕ ಬಹುಮಾನ ವಿತರಣೆ

ಸಂತ ಮೇರಿ ಕಾಲೇಜು: ರ್‍ಯಾಂಕ್‌ ವಿಜೇತ ವಿದ್ಯಾರ್ಥಿಗಳಿಗೆ ಸಮ್ಮಾನ,ವಾರ್ಷಿಕ ಬಹುಮಾನ ವಿತರಣೆ

ವಿದೇಶೀ ವಿದ್ಯಾರ್ಥಿಗಳು ಆಯುರ್ವೇದದತ್ತ ಒಲವು: ಸೊನೊವಾಲ್‌

ವಿದೇಶೀ ವಿದ್ಯಾರ್ಥಿಗಳು ಆಯುರ್ವೇದದತ್ತ ಒಲವು: ಸೊನೊವಾಲ್‌

“ಯುವಭಾರತ ಸಂಕಲ್ಪದಿಂದ ನವಭಾರತ ನಿರ್ಮಾಣ’

“ಯುವಭಾರತ ಸಂಕಲ್ಪದಿಂದ ನವಭಾರತ ನಿರ್ಮಾಣ’

ಒಬಿಸಿ ಸಮುದಾಯದ ಅಭಿವೃದ್ಧಿಗೆ ಸರಕಾರ ಬದ್ಧ: ಬಸವರಾಜ ಬೊಮ್ಮಾಯಿ

ಒಬಿಸಿ ಸಮುದಾಯದ ಅಭಿವೃದ್ಧಿಗೆ ಸರಕಾರ ಬದ್ಧ: ಬಸವರಾಜ ಬೊಮ್ಮಾಯಿ

MUST WATCH

udayavani youtube

ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ಸಮಾಜಕ್ಕೆ ಬಹಳಷ್ಟು ಅವಶ್ಯಕತೆ : ಡಾ| ಅಶ್ವತ್ಥನಾರಾಯಣ

udayavani youtube

ಕೋವಿಡ್ ಆತಂಕದ ನಡುವೆ ಜಾನಪದ ಸಮ್ಮೇಳನದಲ್ಲಿ ಶಾಲಾ ಮಕ್ಕಳು ಭಾಗಿ

udayavani youtube

ಪಾಕ್ – ಚೀನಾ ಹೆಸರು ಹೇಳಲು ಮೋದಿಗೆ ಭಯವೇಕೆ ? ಕಾಂಗ್ರೆಸ್ ಪ್ರಶ್ನೆ|

udayavani youtube

ವಿನಾಯಕ ನಗರಕ್ಕೆ ವಿಘ್ನ ತಂದೊಡ್ಡಲಿರುವ ಅಕ್ರಮ ಗ್ಯಾಸ್ ಫಿಲ್ಲಿಂಗ್

udayavani youtube

ಕಾಪು ಗೃಹೋಪಯೋಗಿ ಮಾರಾಟ ಮಳೆಗೆಯಲ್ಲಿ‌ ಬೆಂಕಿ, ಅಪಾರ ಸೊತ್ತು‌ಹಾನಿ

ಹೊಸ ಸೇರ್ಪಡೆ

tryhtr

ನಾಳೆಯ ‘ಭಾರತ್ ಬಂದ್‍’ಗೆ ಕಾಂಗ್ರೆಸ್ ಬೆಂಬಲ : ಡಿ.ಕೆ.ಶಿವಕುಮಾರ

Untitled-1

ದಶಕದ ಬಳಿಕ ಶಾಲೆ ಪುನಾರಂಭ

ghfyht

ಉಸಿರು ಚೆಲ್ಲಿದೆ ಗಂಗೆ | ಸಕ್ರೆಬೈಲು ಬಿಡಾರದಲ್ಲಿ ಶೋಕ

ರೈತಸಂಘ ಹೋರಾಟದ ಹೆಸರಲ್ಲಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುವ ಅಗತ್ಯವಿಲ್ಲ : ಪುಟ್ಟರಾಜು

ರೈತಸಂಘ ಹೋರಾಟದ ಹೆಸರಲ್ಲಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುವ ಅಗತ್ಯವಿಲ್ಲ : ಪುಟ್ಟರಾಜು

ಗೋವಾದಲ್ಲಿ ಕನ್ನಡ ಭವನ ನಿರ್ಮಾಣದ ಜೊತೆ ಪದವಿ ಶಿಕ್ಷಣದವರೆಗೆ ಕನ್ನಡ ವಿಸ್ತರಣೆ : ಮಹೇಶ್ ಜೋಶಿ

ಗೋವಾದಲ್ಲಿ ಕನ್ನಡ ಭವನ ನಿರ್ಮಾಣದ ಜೊತೆ ಪದವಿ ಶಿಕ್ಷಣದವರೆಗೆ ಕನ್ನಡ ವಿಸ್ತರಣೆ : ಮಹೇಶ್ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.