Udayavni Special

ಇನ್ನೂ ಪೂರ್ಣಗೊಳ್ಳದ ಪಡುಬಿದ್ರಿ ಗ್ರಾ. ಪಂ. ಕಟ್ಟಡ ಕಾಮಗಾರಿ


Team Udayavani, May 8, 2019, 6:10 AM IST

grama-panchayat

ಪಡುಬಿದ್ರಿ: ಎರಡು ವರ್ಷಗಳ ಹಿಂದೆ ನಿರ್ಮಾಣ ಕಾರ್ಯ ಆರಂಭವಾಗಿದ್ದ ಪಡುಬಿದ್ರಿ ಗ್ರಾ. ಪಂ. ಕಟ್ಟಡ ಕಾಮಗಾರಿ ಈಗ ತ್ರಿಶಂಕು ಸ್ಥಿತಿಯಲ್ಲಿದೆ.

1.5 ಕೋ.ರೂ. ವೆಚ್ಚದ ಅಂದಾಜಿನೊಂದಿಗೆ ಕಾಮಗಾರಿ ಶುರುವಾಗಿದ್ದು, ಎರಡು ಮಹಡಿ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ ಇನ್ನೂ ಪೂರ್ಣಗೊಂಡಿಲ್ಲ. ಗ್ರಾಮವಿಕಾಸ ಯೋಜನೆಯಡಿ ಸಿಗಬೇಕಿದ್ದ ಅನುದಾನ ಲಭ್ಯವಾಗದ ಕಾರಣ ಕಾಮಗಾರಿ ಕುಂಟುತ್ತಿದೆ.

18 ಸಾವಿರ ರೂ .ಬಾಡಿಗೆ
ಸದ್ಯ ಪಂಚಾಯತ್‌ ಬಾಡಿಗೆ ಕಟ್ಟಡದಲ್ಲಿದ್ದು, 18 ಸಾವಿರ ರೂ. ಮಾಸಿಗೆ ಬಾಡಿಗೆ ಭರಿಸುತ್ತಿದೆ. ಆದರೆ 2ನೇ ಮಹಡಿಯಲ್ಲಿ ಕಚೇರಿ ಇರುವುದರಿಂದ ಅಶಕ್ತರು, ಹಿರಿಯ ನಾಗರಿಕರಿಗೆ ಇದು ಸಮಸ್ಯೆಯಾಗಿದೆ. ಈ ಬಗ್ಗೆ ಉದಯವಾಣಿ ಹಿಂದೆಯೇ ವರದಿ ಮಾಡಿತ್ತು.

ಪೂರ್ಣಗೊಳಿಸಲು ಹೆಣಗಾಟ
ಗ್ರಾಮ ಸ್ವರಾಜ್‌ ಯೋಜನೆಯ 10 ಲಕ್ಷ ರೂ. ಅನುದಾನ ಮತ್ತು ಗ್ರಾಮ ವಿಕಾಸ ಯೋಜನೆಯಡಿಯ 10 ಲಕ್ಷ ರೂ. ಗಳನ್ನು ಬಳಸಿಕೊಂಡು ಪಂಚಾಯತ್‌ ಕಟ್ಟಡದ ನೆಲ ಮಹಡಿಯ ಕೆಲಸ ಮುಗಿಸುವ ಇರಾದೆಯನ್ನು ಆಡಳಿತ ಹೊಂದಿದೆ. ಆದರೆ ಕೆಲಸ ಸಕಾಲದಲ್ಲಿ ಪೂರ್ಣಗೊಳಿಸಲು ಹೆಣಗಾಡ
ಬೇಕಾಗಿದೆ. ನೆಲ ಮಹಡಿ ಮತ್ತು ಮೇಲಿನ ಎರಡಂತಸ್ತುಗಳ ಸಹಿತ ಮೇಲ್ಮಹಡಿಯಲ್ಲಿ ಒಳಾಂಗಣ ಬ್ಯಾಡ್ಮಿಂಟನ್‌ ಕೋರ್ಟ್‌ ನಿರ್ಮಾಣಕ್ಕೂ ಕನಸು ಕಂಡಿದ್ದ ಪಂಚಾಯತ್‌ ಈಗ ಕಟ್ಟಡ ನಿರ್ಮಾಣ ಪೂರ್ಣಗೊಳಿಸಲು ಸಮಸ್ಯೆ ಎದುರಿಸುವಂತಾಗಿದೆ.

ಸಿಎಸ್‌ಆರ್‌ ನಿಧಿ ಪೂರೈಕೆಯಲ್ಲಿ ವಿಳಂಬ
ಯುಪಿಸಿಎಲ್‌ ತನ್ನದೇ ಯೋಜನೆ ಯಂತೆ ಕಟ್ಟಡದ ಕೆಲಸ ಕಾರ್ಯಗಳನ್ನು ಮಾಡಿತ್ತು. ಆದರೆ ಒಳಗಡೆ ಗೋಡೆ ನಿರ್ಮಾಣ ಬೇಡ. ಕಚೇರಿ ಸ್ವರೂಪಕ್ಕೆ ಅನು ಗುಣವಾಗಿ ಗಾಜು-ಫೈಬರ್‌ ಮೂಲಕ ವಿಭಾಗ ನಿರ್ಮಿಸುವಂತೆ ಪಂಚಾಯತ್‌ ಗುತ್ತಿಗೆದಾರರನ್ನು ಕೇಳಿಕೊಂಡಿತ್ತು. ಅದರಂತೆ ಒಳಾಂಗಣ ಗೋಡೆ ಕೆಡವಿದರೂ ಸಿಎಸ್‌ಆರ್‌ ನಿಧಿಯಿಂದ ಕೆಲಸಗಳಿಗೆ ಹಣ ಲಭ್ಯವಾಗದೆ ಇರುವುದರಿಂದ ಕೆಲಸಗಳು ಬಾಕಿಯಾಗಿದ್ದು ಗ್ರಾ.ಪಂ. ಅಸಹಾಯಕವಾಗಿದೆ.

ನೆಲ ಅಂತಸ್ತಿನ ಕಾಮಗಾರಿ ಶೀಘ್ರ ಪೂರ್ಣ
ಸಿಎಸ್‌ಆರ್‌ ನಿಧಿ ಬಿಡುಗಡೆ ಕುರಿತಾಗಿ ಸ್ಪಷ್ಟ ನಿಲುವನ್ನು ಕೇಳುತ್ತೇವೆ. ಗ್ರಾ.ಪಂ. ಅನುದಾನಗಳಡಿ ನೆಲ ಅಂತಸ್ತಿನ ಕಾಮಗಾರಿ ಮುಗಿಸಿಕೊಡುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ

  • ದಮಯಂತಿ ಅಮೀನ್‌, ಗ್ರಾ. ಪಂ. ಅಧ್ಯಕ್ಷೆ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

google-play

ಫೇಸ್ ಬುಕ್ ಪಾಸ್ ವರ್ಡ್ ಕಳವು: ಈ 25 ಆ್ಯಪ್ ಗಳನ್ನು ಕಿತ್ತೆಸೆದ ಗೂಗಲ್ ಪ್ಲೇ ಸ್ಟೋರ್ !

ಮುಂಬಯಿ ಸೇರಿ 4 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

ಮುಂಬಯಿ ಸೇರಿ 4 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

ಆಲಿಂಗನದ ಪರದೆಯಲ್ಲಿ ಆತ್ಮೀಯರ ಬೆಸುಗೆ

ಆಲಿಂಗನದ ಪರದೆಯಲ್ಲಿ ಆತ್ಮೀಯರ ಬೆಸುಗೆ

ಗೋವಿಂದ ಭಟ್ಟರು, ಶಿಶುನಾಳ ಶರೀಫ‌ರೆಂಬ ಸಮಾನತೆಯ ಹರಿಕಾರರು 

ಗೋವಿಂದ ಭಟ್ಟರು, ಶಿಶುನಾಳ ಶರೀಫ‌ರೆಂಬ ಸಮಾನತೆಯ ಹರಿಕಾರರು 

ಆರ್ಥಿಕ ಚಟುವಟಿಕೆ ಚಿಗುರಿಸಿದ ಜೂನ್‌!

ಆರ್ಥಿಕ ಚಟುವಟಿಕೆ ಚಿಗುರಿಸಿದ ಜೂನ್‌!

ಸೇನೆಗೆ ಅಂಡಮಾನ್‌ ಬಲ; ಎಎನ್‌ಸಿಗೆ ಶಕ್ತಿ ತುಂಬಲು ಮುಂದಾದ ಸೇನೆ

ಸೇನೆಗೆ ಅಂಡಮಾನ್‌ ಬಲ; ಎಎನ್‌ಸಿಗೆ ಶಕ್ತಿ ತುಂಬಲು ಮುಂದಾದ ಸೇನೆ

ವಿಮಾನದಲ್ಲಿ ಮೇಸ್ತ್ರಿಗಳ ಕರೆಸಿಕೊಂಡ ಬಿಲ್ಡರ್‌!

ವಿಮಾನದಲ್ಲಿ ಮೇಸ್ತ್ರಿಗಳ ಕರೆಸಿಕೊಂಡ ಬಿಲ್ಡರ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ: ಆನ್‌ಲೈನ್‌ ಯಕ್ಷಗಾನ

ಉಡುಪಿ: ಆನ್‌ಲೈನ್‌ ಯಕ್ಷಗಾನ

ತ್ರಾಸಿ – ಮರವಂತೆ ಬೀಚ್ : ಇಲ್ಲಿ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ !

ತ್ರಾಸಿ – ಮರವಂತೆ ಬೀಚ್ : ಇಲ್ಲಿ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ !

ಉಡುಪಿ ಜಿಲ್ಲೆಯ 19 ಜನರಿಗೆ ಸೋಂಕು ದೃಢ; ಇನ್ನೂ ಬಾಕಿ ಇದೆ 1712 ವರದಿ

ಉಡುಪಿ ಜಿಲ್ಲೆಯ 19 ಜನರಿಗೆ ಸೋಂಕು ದೃಢ; ಇನ್ನೂ ಬಾಕಿ ಇದೆ 1712 ವರದಿ

ಭಾನುವಾರದ ಲಾಕ್ ಡೌನ್: ಈಗಾಗಲೇ ನಿಗದಿಯಾಗಿರುವ ವಿವಾಹ ಕಾರ್ಯಕ್ರಮಕ್ಕೆ ಇದೆಯೇ ಅನುಮತಿ?

ಭಾನುವಾರದ ಲಾಕ್ ಡೌನ್: ಈಗಾಗಲೇ ನಿಗದಿಯಾಗಿರುವ ವಿವಾಹ ಕಾರ್ಯಕ್ರಮಕ್ಕೆ ಇದೆಯೇ ಅನುಮತಿ?

ಉಡುಪಿಯ ಹೋಟೆಲ್ ಮಾಲಕರೊಬ್ಬರಿಗೆ ಸೋಂಕು ದೃಢ: ಹೋಟೆಲ್ ಸೀಲ್ ಡೌನ್

ಉಡುಪಿಯ ಹೋಟೆಲ್ ಮಾಲಕರೊಬ್ಬರಿಗೆ ಸೋಂಕು ದೃಢ: ಹೋಟೆಲ್ ಸೀಲ್ ಡೌನ್

MUST WATCH

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani

udayavani youtube

Manoj Kumar : Success story of Indigenous Dairy Farmer from Moodbidri

udayavani youtube

Udupi’s Master Chariot Maker Lakshmi Narayan Acharya

udayavani youtube

LIC ಅಧಿಕಾರಿಯ ‘Part Time’ ಕೃಷಿ ‘ಪಾಲಿಸಿ’! | LIC Officer Excels in Agriculture


ಹೊಸ ಸೇರ್ಪಡೆ

ನೀರಾವರಿ ಯೋಜನೆ ಪೂರ್ಣಗೊಳಿಸಲು ಮನವಿ

ನೀರಾವರಿ ಯೋಜನೆ ಪೂರ್ಣಗೊಳಿಸಲು ಮನವಿ

google-play

ಫೇಸ್ ಬುಕ್ ಪಾಸ್ ವರ್ಡ್ ಕಳವು: ಈ 25 ಆ್ಯಪ್ ಗಳನ್ನು ಕಿತ್ತೆಸೆದ ಗೂಗಲ್ ಪ್ಲೇ ಸ್ಟೋರ್ !

ravikrishna

ನವ್ಯಾ ಜೊತೆ ನಟಿಸಿದ್ದ ನಟನಿಗೂ ಕೋವಿಡ್‌ 19!

anup-bhandari

ಇದು ನಿಮ್ಮ ರಂಗಿತರಂಗ: ಅನೂಪ್

vydya ramu

ಕುಣಿಯೋಕೆ ಬಾರದವರು ನೆಲ ಡೊಂಕು ಅಂದಂತಾಗಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.