Udayavni Special

ಪೆರಂಪಳ್ಳಿ: ಶಿಲಾಯುಗದ ಗುಹಾ ಸಮಾಧಿ ಪತ್ತೆ


Team Udayavani, May 22, 2018, 8:31 AM IST

madike.jpg

ಉಡುಪಿ: ಪೆರಂಪಳ್ಳಿಯ ಶಿವತ್ತಾಯ ಅವರ ಮನೆಯ ಹಿಂಭಾಗದ ಹಡಿಲು ಗದ್ದೆಯಲ್ಲಿ ಬೃಹತ್‌ ಶಿಲಾಯುಗದ ಗುಹಾ ಸಮಾಧಿ ಪತ್ತೆಯಾಗಿದೆ.

ಗುಹೆಯನ್ನು  ಪರಿಶೀಲಿಸಿದ ಇತಿಹಾಸ ತಜ್ಞ ಪ್ರೊ| ಟಿ. ಮುರುಗೇಶಿಯವರು ಇದು ಬೃಹತ್‌ ಶಿಲಾಯುಗದ ಸಮಾಧಿ ಎಂದು ಹೇಳಿದ್ದಾರೆ. ಕೊಡಪಾನದ ಆಕೃತಿಯಲ್ಲಿ ಕೊರೆದು ರಚಿಸಿರುವ ಈ ಸಮಾಧಿಯಲ್ಲಿ ವಿವಿಧ ರೀತಿಯ ಮಡಕೆ ಅವಶೇಷಗಳು ಕಂಡುಬಂದಿವೆ. ಅಸ್ಥಿ ಅವಶೇಷಗಳನ್ನು ತುಂಬಿಸಿದ ಮಡಕೆ ಸುಮಾರು 2 ಮೀ. ಆಳದಲ್ಲಿ ಇತ್ತು. ಕಡು ಕೆಂಪು ಬಣ್ಣದ ಮಡಕೆ, ಕಪ್ಪು ಬಣ್ಣದ ಮಡಕೆ, ಕಪ್ಪು ಮತ್ತು ಕೆಂಪು ಬಣ್ಣದ ಮಡಕೆ, ನಸುಗೆಂಪು ಬಣ್ಣದ ಮಡಕೆ ಅವಶೇಷಗಳು ಸಮಾಧಿಯಲ್ಲಿ ಪತ್ತೆಯಾಗಿವೆೆ.

ಕಲ್ಲಿನ ಆಯುಧಗಳೂ ಪತ್ತೆ
ಉಡುಪಿ ಜಿಲ್ಲೆಯ ಕನ್ನರ್ಪಾಡಿ, ಕೊರಂಗ್ರಪಾಡಿ, ಕಪ್ಪೆಟ್ಟು, ಉಪ್ಪೂರು, ಶಿರ್ವ, ಬಂಟಕಲ್ಲು, ಸಾಂತೂರು ಕೊಪ್ಲ, ಹೆಬ್ರಿ, ಸೂಡಾ ಮೊದಲಾದ ಕಡೆ ಈ ರೀತಿ ಸಮಾಧಿಗಳು ಈಗಾಗಲೇ ಕಂಡುಬಂದಿವೆ. ಅವೆಲ್ಲವೂ ಕೆಂಪು ಮುರಕಲ್ಲಿನಲ್ಲಿ ಮಾಡಿದ್ದಾಗಿತ್ತು. ವಿಶೇಷವೆಂದರೆ ಪೆರಂಪಳ್ಳಿಯಲ್ಲಿ ಪತ್ತೆಯಾಗಿರುವ ಸಮಾಧಿಯು ಮಣ್ಣಿನಲ್ಲಿಯೇ ಕೊರೆದು ಮಾಡಿದ ಸಮಾಧಿಯಾಗಿದೆ. ಈ ಸಮಾಧಿ ರಚನೆಗೆ ಉಪಯೋಗಿಸಿದ ಕಲ್ಲಿನ ಆಯುಧಗಳೂ ಸಹ ಸಮಾಧಿಯಲ್ಲಿ ದೊರಕಿವೆ.

2,500 ವರ್ಷ ಹಿಂದಿನದ್ದೇ?
ಪೆರಂಪಳ್ಳಿ ಶಿವಳ್ಳಿಯ ಒಂದು ಭಾಗವಾಗಿದೆ. ಶಿವಳ್ಳಿಯನ್ನು 7 ಮತ್ತು 8ನೇ ಶತಮಾನದ ಶಾಸನಗಳಲ್ಲಿ ಉಲ್ಲೇಖೀಸಲಾಗಿದೆ. ಈ ಗುಹಾ ಸಮಾಧಿಯ ಸಂಶೋಧನೆ ಶಿವಳ್ಳಿಯ ಪ್ರಾಚೀನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸರಿಸುಮಾರು ಕ್ರಿ.ಪೂ. 800ರಷ್ಟು ಪ್ರಾಚೀನ ಸಮಾಧಿಯೆಂದು ಅಂದಾಜಿಸಲಾಗಿದೆ. ಇದು ನಿಜವೇ ಆಗಿದ್ದಲ್ಲಿ ಶಿವಳ್ಳಿಯ ಪರಿಸರವು ಸುಮಾರು 2,500 ವರ್ಷಗಳಷ್ಟು ಮೊದಲೇ ಜನವಸತಿ ಪ್ರದೇಶವಾಗಿತ್ತೆಂಬುದಕ್ಕೆ ಈ ಸಮಾಧಿಯ ಶೋಧ ಮಹತ್ತರ ಸಾಕ್ಷಿಯಾಗುತ್ತದೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

IPLಶರ್ಮಾ ಅರ್ಧ ಶತಕ; ಕೊನೆಯಲ್ಲಿ ಮಿಂಚಿದ ಪೊಲಾರ್ಡ್; ರಾಹುಲ್ ಬಳಗಕ್ಕೆ 192  ಗೆಲುವಿನ ಗುರಿ

ಶರ್ಮಾ ಅರ್ಧ ಶತಕ; ಕೊನೆಯಲ್ಲಿ ಮಿಂಚಿದ ಪೊಲಾರ್ಡ್; ರಾಹುಲ್ ಬಳಗಕ್ಕೆ 192  ಗೆಲುವಿನ ಗುರಿ

hdk

ರಾಷ್ಟ್ರೀಯ ಪಕ್ಷದ ನಾಯಕರ ಮೇಲೆ ಉ.ಪ್ರ ಪೊಲೀಸರಿಂದ ದೌರ್ಜನ್ಯ: ಎಚ್.ಡಿ.ಕೆ ಆಕ್ರೋಶ

congres

ಉ.ಪ್ರ ಸರ್ಕಾರ-ಪೊಲೀಸರ ನಡೆ ಖಂಡಿಸಿ ರಾಜ್ಯದಲ್ಲಿ ಕಾಂಗ್ರೆಸ್ ಪ್ರತಿಭಟನೆ, ಪಂಜಿನ ಮೆರವಣಿಗೆ

mandya

ಮಂಡ್ಯದಲ್ಲಿ ಕೋವಿಡ್ ಗೆ ಮತ್ತಿಬ್ಬರು ಬಲಿ: 287 ಹೊಸ ಪ್ರಕರಣ; 377 ಮಂದಿ ಗುಣಮುಖ

suresh

ಶಾಲೆಗಳನ್ನು ತೆರೆಯುವ ಧಾವಂತ ಇಲ್ಲ; ಮಕ್ಕಳ ಹಿತವೇ ಮುಖ್ಯ: ಸುರೇಶ್ ಕುಮಾರ್

mumbai-punjab

ಮುಂಬೈ-ಪಂಜಾಬ್ ಸೆಣಸಾಟ: ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ರಾಹುಲ್ ಬಳಗ

Air India One:ವಿವಿಐಪಿಗಳ ಪ್ರಯಾಣಕ್ಕಾಗಿ ದೆಹಲಿಗೆ ಬಂದಿಳಿದ ಬಿ 777 ವಿಮಾನ; ಏನಿದರ ವಿಶೇಷ?

Air India One:ವಿವಿಐಪಿಗಳ ಪ್ರಯಾಣಕ್ಕಾಗಿ ದೆಹಲಿಗೆ ಬಂದಿಳಿದ ಬಿ 777 ವಿಮಾನ; ಏನಿದರ ವಿಶೇಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದಿನಿಂದ ರಸ್ತೆಗಿಳಿಯಲಿವೆ ಇನ್ನಷ್ಟು ಬಸ್‌ಗಳು

ಇಂದಿನಿಂದ ರಸ್ತೆಗಿಳಿಯಲಿವೆ ಇನ್ನಷ್ಟು ಬಸ್‌ಗಳು

ವಿದ್ಯುತ್‌ ಬಿಲ್‌ ಬಾಕಿಯಿದ್ದರೆ “ಪವರ್‌ ಆಫ್’

ವಿದ್ಯುತ್‌ ಬಿಲ್‌ ಬಾಕಿಯಿದ್ದರೆ “ಪವರ್‌ ಆಫ್’

ಗಾಂಧಿ ಜಯಂತಿಗೂ ಮುನ್ನ ಶಿಥಿಲ ಗಾಂಧಿ ಪ್ರತಿಮೆಗೆ ಹೊಸತನ

ಗಾಂಧಿ ಜಯಂತಿಗೂ ಮುನ್ನ ಶಿಥಿಲ ಗಾಂಧಿ ಪ್ರತಿಮೆಗೆ ಹೊಸತನ

ಉಡುಪಿ ಪ್ರವಾಹದಿಂದ ಕಲಿಯುವುದೇನು

ಉಡುಪಿ ಪ್ರವಾಹದಿಂದ ಕಲಿಯುವುದೇನು

ಬಲೆಗೆ ಬೀಳುತ್ತಿದೆ ಟನ್‌ಗಟ್ಟಲೆ ಕಾರ್ಗಿಲ್‌ ಮೀನು

ಬಲೆಗೆ ಬೀಳುತ್ತಿದೆ ಟನ್‌ಗಟ್ಟಲೆ ಕಾರ್ಗಿಲ್‌ ಮೀನು

MUST WATCH

udayavani youtube

ನಂದಿ ಹಿಲ್ಸ್ ನಲ್ಲಿ ಜನಸಾಗರ- ವೀಕೆಂಡ್ ಸ್ಪಾಟ್ ಆಗುವುದೇ ಕೋವಿಡ್ ಹಾಟ್ ಸ್ಪಾಟ್?

udayavani youtube

ಪಡುಪೆರಾರದಲ್ಲಿ ವಿಜಯಪುರದ ಕುಟುಂಬಗಳ ಪರದಾಟ!

udayavani youtube

ಮಂಗಳೂರಿನಲ್ಲಿ ಪ್ರತ್ಯೇಕ ಬೆಂಕಿ ಅವಘಡ : ಬ್ಯಾಂಕ್ ಕಚೇರಿ , 5 ಬೈಕುಗಳು ಬೆಂಕಿಗಾಹುತಿ

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕುಹೊಸ ಸೇರ್ಪಡೆ

IPLಶರ್ಮಾ ಅರ್ಧ ಶತಕ; ಕೊನೆಯಲ್ಲಿ ಮಿಂಚಿದ ಪೊಲಾರ್ಡ್; ರಾಹುಲ್ ಬಳಗಕ್ಕೆ 192  ಗೆಲುವಿನ ಗುರಿ

ಶರ್ಮಾ ಅರ್ಧ ಶತಕ; ಕೊನೆಯಲ್ಲಿ ಮಿಂಚಿದ ಪೊಲಾರ್ಡ್; ರಾಹುಲ್ ಬಳಗಕ್ಕೆ 192  ಗೆಲುವಿನ ಗುರಿ

hdk

ರಾಷ್ಟ್ರೀಯ ಪಕ್ಷದ ನಾಯಕರ ಮೇಲೆ ಉ.ಪ್ರ ಪೊಲೀಸರಿಂದ ದೌರ್ಜನ್ಯ: ಎಚ್.ಡಿ.ಕೆ ಆಕ್ರೋಶ

832

ʼಇಂಗ್ಲಿಷ್‌ ಚಾನೆಲ್‌ʼ ಈಜಿದ ಏಷ್ಯಾದ ಮೊದಲ ಮಹಿಳೆ

congres

ಉ.ಪ್ರ ಸರ್ಕಾರ-ಪೊಲೀಸರ ನಡೆ ಖಂಡಿಸಿ ರಾಜ್ಯದಲ್ಲಿ ಕಾಂಗ್ರೆಸ್ ಪ್ರತಿಭಟನೆ, ಪಂಜಿನ ಮೆರವಣಿಗೆ

ಹಾಜಿಕ್‌ ಕಾಜಿ

ಎಳವೆಯಲ್ಲಿ ಪರಿಸರ ಸರಂಕ್ಷಣೆ ಕುರಿತು ಅರಿವು ಮೂಡಿಸಲು ಹೊರಟ ಚಿನ್ನರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.