ಸಕಾರಾತ್ಮಕ ಚಿಂತನೆ : ಯಶಸ್ಸಿನ ಕಡೆ ನಡೆ

Team Udayavani, Feb 23, 2017, 4:54 PM IST

ಕಾಪು: ವಿದ್ಯಾರ್ಥಿಗಳು ಸಣ್ಣ ವಯಸ್ಸಿನಿಂದಲೇ ಸಕಾರಾತ್ಮಕವಾಗಿ ಚಿಂತನೆ ಮಾಡುವ ಗುಣ ಬೆಳೆಸಿಕೊಂಡರೆ ಯಶಸ್ಸಿನ ಕಡೆಗೆ ಸಾಗಬಹುದು. ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಪ್ರವೃತ್ತಿ ಬೆಳೆಸಿಕೊಂಡಲ್ಲಿ ಮತ್ತು ಜನರ ಮುಂದೆ ಎದ್ದು ನಿಂತು ಮಾತನಾಡುವ ಧೆ„ರ್ಯ ಬೆಳೆಸಿಕೊಂಡಲ್ಲಿ ಸಂವಹನ ಕೌಶಲ್ಯ ಉತ್ತಮಗೊಳ್ಳುತ್ತದೆ ಎಂದು ಉಡುಪಿ ಅಥರ್ವ ಆಯುರ್ವೇದಿಕ್‌ ಕ್ಲಿನಿಕ್‌ನ ಡಾ| ಅಪೇûಾ ರಾವ್‌ ಹೇಳಿದರು.

ಉದ್ಯಾವರ ಸ. ಪ. ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ವೃತ್ತಿ ಮಾರ್ಗದರ್ಶನ ಮತ್ತು ಆಪ್ತ ಸಲಹಾ ಕೇಂದ್ರದ ಆಶ್ರಯದಲ್ಲಿ ಜರಗಿದ ಪರೀಕ್ಷೆ ಎದುರಿಸುವುದು ಹೇಗೆ ಮತ್ತು ಜೀವನ ಕೌಶಲ್ಯಾ ತರಬೇತಿಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.ಮುಖ್ಯ ಶಿಕ್ಷಕಿ ಮೂಕಾಂಬೆ ಅಧ್ಯಕ್ಷತೆ ವಹಿಸಿದ್ದರು.
ಹಿಂದಿ ಶಿಕ್ಷಕ ಸುಭಾಷ್‌ ಚೌಹಾಣ್‌ ಸ್ವಾಗತಿಸಿದರು. ಮಾರ್ಗದರ್ಶಕ ಶಿಕ್ಷಕಿ ಪ್ರಭಾ ಬಿ. ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಗಾಡ್ಸ್‌ ಸ್ಪೆಷಲ್‌ ಚಿಲ್ಡ್ರನ್‌ ಫೌಂಡೇಷನ್‌ ವತಿಯಿಂದ, ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಲೈವ್‌ ಸಂಗೀತ ಕಛೇರಿ ಆಯೋಜಿಸಲಾಗಿದೆ. ಕನ್ನಡ, ಹಿಂದಿ, ತಮಿಳು, ತೆಲುಗು...

  • ಮನುಷ್ಯನ ಸಮೃದ್ಧಿಗೆ ಸ್ವಾಧ್ಯಾಯ- ತಪಸ್ಸು ಇವರೆಡೂ ಮುಖ್ಯ. ಹೊಳೆ ದಾಟಬೇಕಾದರೆ ನಾವಿಕ ಬೇಕು. ಎರಡು ಹುಟ್ಟು, ಒಬ್ಬ ಅಂಬಿಗ ಬೇಕು. ಸಂಸಾರವೆಂಬುದೊಂದು ನದಿ. ಜೀವನವೆಂಬುದು...

  • ಬೆಂಗಳೂರು ಅಸೋಸಿಯೇಷನ್‌ ಫಾರ್‌ ಸೈನ್ಸ್‌ ಎಜುಕೇಶನ್‌ ಸಂಸ್ಥೆಯು, ಜವಾಹರ್‌ಲಾಲ್‌ ನೆಹರು ತಾರಾಲಯದಲ್ಲಿ "ನಕ್ಷತ್ರ ವೀಕ್ಷಣೆ' ಕಾರ್ಯಕ್ರಮವನ್ನು ಏರ್ಪಡಿಸಿದೆ....

  • ಅರಸೀಕೆರೆ ಮೂಲಕ ಹಾದುಹೋಗುವ ಪ್ರತಿ ರೈಲಿನ ಪ್ರಯಾಣಿಕರಿಗೂ, "ಬಾಣಾವರ' ಸ್ಟೇಷನ್‌ ಪರಿಚಿತ. ಇಲ್ಲಿನ ಬಾಣೇಶ್ವರ ದೇವಾಲಯದಿಂದ ಈ ಊರಿಗೆ "ಬಾಣಾವರ' ಎಂದು ಹೆಸರು ಬಂತು....

  • ಕ್ರಿಕೆಟ್‌ ಅತಿಯಾಯ್ತ? ಹಾಗಂತ ಅಭಿಮಾನಿಗಳೇ ಹೇಳುತ್ತಿದ್ದಾರೆ. ಇತ್ತೀಚೆಗೆ ಎಲ್ಲರಿಗೂ ಹಾಗನ್ನಿಸುತ್ತಿದೆ. ಹಾಗಿದ್ದರೆ ಅಂತಾರಾಷ್ಟ್ರೀಯ ಕ್ರಿಕೆಟಿಗರ ಪರಿಸ್ಥಿತಿಯೇನು?...