ಸಾಸ್ತಾನ: ವೇತನ ವಿಳಂಬ ವಿರೋಧಿಸಿ‌ ಟೋಲ್ ಕಾರ್ಮಿಕರ ಪ್ರತಿಭಟನೆ: ವಾಹನಗಳಿಗೆ ಉಚಿತ ಪ್ರವೇಶ

Team Udayavani, Sep 12, 2019, 9:46 AM IST

ಕೋಟ: ಸಾಸ್ತಾನ ಟೋಲ್ ಗೇಟ್ ನಲ್ಲಿ ಸರಿಯಾಗಿ ವೇತನ ನೀಡದೆ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಸುಂಕ ಸಂಗ್ರಹಿಸುವ ಕಾರ್ಮಿಕರು ಗುರುವಾರ ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ನಂತರದ ಬೆಳವಣಿಗೆಯಲ್ಲಿ ಮುಷ್ಕರ ವಾಪಾಸ್‌ ಪಡೆಯಲಾಗಿದೆ.

ಸುಂಕ ಸಂಗ್ರಹಿಸದೆ ಇರುವುದರಿಂದ ವಾಹನಗಳು ಉಚಿತವಾಗಿ ಓಡಾಟ ನಡೆಸಿತು. .

ವೇತನ ನೀಡುವಲ್ಲಿ ವಿಳಂಬವಾಗುತ್ತಿದೆ, ಪಿ.ಎಫ್. ಕುರಿತು ಸ್ಪಷ್ಟತೆ ಇಲ್ಲದಿರುವುದನ್ನು ವಿರೋಧಿಸಿ‌ ಈ ಪ್ರತಿಭಟನೆ ನಡೆಯಿತು. ಕಳೆದ ತಿಂಗಳು ಕೂಡ ಇದೇ ರೀತಿಯ ಪ್ರತಿಭಟನೆ ನಡೆಸಲಾಗಿತ್ತು.

ಒಂದೂವರೆ ಗಂಟೆಗಳ ಬಳಿಕ ಮುಷ್ಕರ ವಾಪಾಸು ಪಡೆಯಲಾಯಿತು.  ಇಂದು ಸಂಜೆ ನಾಲ್ಕರೊಳಗೆ ವೇತನ ಪಾವತಿಸುವ ಭರವಸೆ ಮೇರೆಗೆ ಮುಷ್ಕರ ಸ್ಥಗಿತ ಮಾಡಲಾಗಿದೆ.

ತಲಪಾಡಿ
ತಲಪಾಡಿ ಟೋಲ್ ಗೇಟ್ ನಲ್ಲಿ ಟೋಲ್ ಸಂಗ್ರಹ ನಿಲ್ಲಿಸಿಲ್ಲ. ಪ್ರತಿಭಟನೆಯೂ ನಡೆಸಲಾಗುತ್ತಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ