Udayavni Special

ಕುಂದಾಪುರ: ಗಾಳಿ-ಮಳೆ; ಮರ ಬಿದ್ದು ಮನೆಗಳಿಗೆ ಹಾನಿ

Team Udayavani, Jul 22, 2018, 12:12 PM IST

2107kdpp16.jpg

ಕುಂದಾಪುರ: ತಾಲೂಕಿನೆಲ್ಲೆಡೆ ಧಾರಾಕಾರ ಮಳೆಯಾಗುತ್ತಿದ್ದು, ಶುಕ್ರವಾರ ತಡರಾತ್ರಿ ಹಾಗೂ ಶನಿವಾರ ಹಲವೆಡೆ ಮನೆಗಳ ಮೇಲೆ ಮರ ಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.ಕಾವ್ರಾಡಿ ಗ್ರಾಮದ ಸಾಧು ಶೆಡ್ತಿ ಅವರ ಮನೆ ಮೇಲೆ ಮರ ಬಿದ್ದು, ಸುಮಾರು 15 ಸಾವಿರ ರೂ. ನಷ್ಟವಾಗಿದೆ. ಅದೇ ಗ್ರಾಮದ ಅಬ್ರಹಾಂ ಅವರ ಮನೆ ಮೇಲೆ ಮರ ಬಿದ್ದು, 10 ಸಾವಿರ ರೂ. ನಷ್ಟ ಉಂಟಾಗಿದೆ. 

ಕುಸಿದ ಬಾವಿ: ಕಟ್‌ ಬೆಳೂರು ಗ್ರಾಮದ ಇಂದಿರಾ ನಗರ ನಿವಾಸಿ ರಿಚರ್ಡ್‌ ಅವರ ಹೊಸ ಬಾವಿ ಗುರುವಾರ ಕುಸಿದಿದೆ. ಹಟ್ಟಿಯಂಗಡಿ ಗ್ರಾಮದ ಆನಂದ ಮೊಗವೀರ ಅವರ ಮಣ್ಣಿನ ಗೋಡೆಯ ಮನೆ ಭಾಗಶಃ ಕುಸಿದಿದೆ. ಕಡಲಬ್ಬರ ಜೋರು: ಕೋಡಿ, ಕೋಟೇಶ್ವರ ಕಿನಾರ, ಗಂಗೊಳ್ಳಿ, ಮರವಂತೆ, ಉಪ್ಪುಂದದ ಮುಂತಾದ ಕಡೆ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಕೆಲವೆಡೆ ಕಡಲ್ಕೊರೆತ ಆರಂಭವಾಗಿದೆ.

ಟಾಪ್ ನ್ಯೂಸ್

ಅಬುಧಾಬಿಯಲ್ಲಿಂದು ಮುಂಬೈ-ಕೋಲ್ಕತ್ತಾ ಹಣಾಹಣಿ: ಹೀಗಿದೆ ಸಂಭಾವ್ಯ ಆಟಗಾರರ ಪಟ್ಟಿ

ಅಬುಧಾಬಿಯಲ್ಲಿಂದು ಮುಂಬೈ-ಕೋಲ್ಕತ್ತಾ ಹಣಾಹಣಿ: ಹೀಗಿದೆ ಸಂಭಾವ್ಯ ಆಟಗಾರರ ಪಟ್ಟಿ

hfhtyt

‘RSS ಕ್ಯಾನ್ಸರ್​ ಇದ್ದಂತೆ’ ಎಂದ ಜಾವೇದ್ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ  

ಸಚಿವ ಆರ್.ಅಶೋಕ್

ಕಾಂಗ್ರೆಸ್ ನದ್ದು ಜಾತಿ ಲೆಕ್ಕಾಚಾರ, ನಮ್ಮದು ಜಾತಿ ಇಲ್ಲದ ರಾಜಕಾರಣ: ಅಶೋಕ್

ಅರ್ಚಕರಿಗೆ, ದೇಗುಲ ನೌಕಕರಿಗೆ ಆರೋಗ್ಯ ವಿಮೆ ಜಾರಿಗೆ ಶೀಘ್ರ ಕ್ರಮ: ಶಶಿಕಲಾ ಜೊಲ್ಲೆ

ಅರ್ಚಕರಿಗೆ, ದೇಗುಲ ನೌಕಕರಿಗೆ ಆರೋಗ್ಯ ವಿಮೆ ಜಾರಿಗೆ ಶೀಘ್ರ ಕ್ರಮ: ಶಶಿಕಲಾ ಜೊಲ್ಲೆ

fghtry5rt

ಕೇಕ್ ಕತ್ತರಿಸುತ್ತಿದ್ದ ನಟಿ ಕೂದಲಿಗೆ ಹೊತ್ತಿಕೊಂಡ ಬೆಂಕಿ | ವಿಡಿಯೋ  

Untitled-1

ಕಾಫಿಗೂ ಬಂತು ಸ್ನಾತಕೋತ್ತರ ಪದವಿ!

ಸಾರ್ಕ್ ಸಭೆಗೆ ತಾಲಿಬಾನ್ ಗೆ ಆಹ್ವಾನ ನೀಡಿ; ಪಾಕ್ ಪಟ್ಟು, ಭಾರತವನ್ನು ಕೆಣಕಿದ ಟರ್ಕಿ

ಸಾರ್ಕ್ ಸಭೆಗೆ ತಾಲಿಬಾನ್ ಗೆ ಆಹ್ವಾನ ನೀಡಿ; ಪಾಕ್ ಪಟ್ಟು, ಭಾರತವನ್ನು ಕೆಣಕಿದ ಟರ್ಕಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ ತಾಯಿ, ಮಕ್ಕಳ ಆಸ್ಪತ್ರೆ : ಸರಕಾರದಿಂದಲೇ ನಿರ್ವಹಣೆ:  ಸಚಿವ ಡಾ| ಸುಧಾಕರ್‌ ಭರವಸೆ

ಉಡುಪಿ ತಾಯಿ, ಮಕ್ಕಳ ಆಸ್ಪತ್ರೆ : ಸರಕಾರದಿಂದಲೇ ನಿರ್ವಹಣೆ:  ಸಚಿವ ಡಾ| ಸುಧಾಕರ್‌ ಭರವಸೆ

80 ಬಡಗಬೆಟ್ಟು ಗ್ರಾ.ಪಂ.ಗೆ 3ನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ

80 ಬಡಗಬೆಟ್ಟು ಗ್ರಾ.ಪಂ.ಗೆ 3ನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ

Untitled-1

ಜಿಲ್ಲಾ  ಜೀವ ವೈವಿಧ್ಯಗಳ ನಿರ್ವಹಣೆ ಸಮಿತಿ ವರದಿ ಸರಕಾರಕ್ಕೆ ಸಲ್ಲಿಕೆ

Untitled-1

ಉತ್ತಮ ದಾಖಲಾತಿ; ಬೇಕಿದೆ ಅಗತ್ಯ ಸೌಲಭ್ಯ

ಪಿತ್ರೋಡಿ:ಹೊಳೆ ಸೇರುತ್ತಿರುವ ಮಲೀನ ತ್ಯಾಜ್ಯ,ಮೀನುಗಳ ಮಾರಣ ಹೋಮ  ಸ್ಥಳಕ್ಕೆ ಅಧಿಕಾರಿಗಳ ಭೇಟಿ

ಪಿತ್ರೋಡಿ:ಹೊಳೆ ಸೇರುತ್ತಿರುವ ಮಲೀನ ತ್ಯಾಜ್ಯ,ಮೀನುಗಳ ಮಾರಣ ಹೋಮ ಸ್ಥಳಕ್ಕೆ ಅಧಿಕಾರಿಗಳ ಭೇಟಿ

MUST WATCH

udayavani youtube

ಹೊಳೆ ಸೇರುತ್ತಿರುವ ಮಲೀನ ತ್ಯಾಜ್ಯ,ಮೀನುಗಳ ಮಾರಣ ಹೋಮ

udayavani youtube

ಮುಸಲ್ಮಾನರೊಬ್ಬರು ಹಾಡಿದ ‘ಮಹಾಭಾರತ ಕಥಾ’..!

udayavani youtube

ಆಯುರ್ವೇದ – ಅಲೋಪತಿ ಒಂದು ಸಂಕ್ಷಿಪ್ತ ಮಾಹಿತಿ

udayavani youtube

ಈ ಹೋಟೆಲ್‌ನಲ್ಲಿ ಸೀರೆಗಿಲ್ಲ ಅವಕಾಶ!

udayavani youtube

22 ಕಿ.ಮೀ ದೂರ ಬಿಟ್ಟು ಬಂದರೂ ಲಾರಿ ಹತ್ತಿ ಮತ್ತೆ ಅದೇ ಜಾಗಕ್ಕೆ ಬಂದ ಕೋತಿ

ಹೊಸ ಸೇರ್ಪಡೆ

ಅಬುಧಾಬಿಯಲ್ಲಿಂದು ಮುಂಬೈ-ಕೋಲ್ಕತ್ತಾ ಹಣಾಹಣಿ: ಹೀಗಿದೆ ಸಂಭಾವ್ಯ ಆಟಗಾರರ ಪಟ್ಟಿ

ಅಬುಧಾಬಿಯಲ್ಲಿಂದು ಮುಂಬೈ-ಕೋಲ್ಕತ್ತಾ ಹಣಾಹಣಿ: ಹೀಗಿದೆ ಸಂಭಾವ್ಯ ಆಟಗಾರರ ಪಟ್ಟಿ

hfhtyt

‘RSS ಕ್ಯಾನ್ಸರ್​ ಇದ್ದಂತೆ’ ಎಂದ ಜಾವೇದ್ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ  

salamanna-620×386

ಮಳೆ ಕೊರತೆಯಿಂದ ಬಾಡಿದ ಬೆಳೆ

ಸಚಿವ ಆರ್.ಅಶೋಕ್

ಕಾಂಗ್ರೆಸ್ ನದ್ದು ಜಾತಿ ಲೆಕ್ಕಾಚಾರ, ನಮ್ಮದು ಜಾತಿ ಇಲ್ಲದ ರಾಜಕಾರಣ: ಅಶೋಕ್

ನಾಡಿನ ಸಂಸ್ಕೃತಿ-ಸಂಸ್ಕಾರಗಳನ್ನು ಯುವ ಪೀಳಿಗೆಗೆ ಪರಿಚಯಿಸಬೇಕು: ವಿನೋದಾ ಡಿ. ಶೆಟ್ಟಿ

ನಾಡಿನ ಸಂಸ್ಕೃತಿ-ಸಂಸ್ಕಾರಗಳನ್ನು ಯುವ ಪೀಳಿಗೆಗೆ ಪರಿಚಯಿಸಬೇಕು: ವಿನೋದಾ ಡಿ. ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.