Manipal ಎಂಇಐಎಲ್‌ “ಇಂಡಿಯಾ 5000 ಅವಾರ್ಡ್ಸ್‌’ ಪುರಸ್ಕಾರಕ್ಕೆ ಆಯ್ಕೆ


Team Udayavani, Jun 15, 2024, 5:47 PM IST

ಎಂಇಐಎಲ್‌ “ಇಂಡಿಯ 5000 ಅವಾರ್ಡ್ಸ್‌’ ಪುರಸ್ಕಾರಕ್ಕೆ ಆಯ್ಕೆ

ಮಣಿಪಾಲ: ಮಣಿಪಾಲ್‌ ಎನರ್ಜಿ ಆ್ಯಂಡ್‌ ಇನ್ಫ್ರಾಟೆಕ್ ಲಿಮಿಟೆಡ್‌ (ಎಂಇಐಎಲ್‌) ಗುಣಮಟ್ಟ ಮತ್ತು ಶ್ರೇಷ್ಠತೆಗಾಗಿ ಎಂಎಸ್‌ಎಂಇ ವಿಭಾಗದಲ್ಲಿ ಪ್ರತಿಷ್ಠಿತ “ಇಂಡಿಯಾ 5000 ಅವಾರ್ಡ್ಸ್‌’ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಈ ಮಾನ್ಯತೆಯನ್ನು ಬೆಂಚ್‌ಮಾರ್ಕ್‌ ಟ್ರಸ್ಟ್‌ ಸಂಸ್ಥೆ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ ಬೆಂಬಲದಿಂದ ಆಡಿಟ್‌ ಪಾರ್ಟ್‌ನರ್‌ ಟಿಕ್ಯೂವಿ ನಡೆಸಿದ ಮೌಲ್ಯಮಾಪನದನ್ವಯ ನೀಡಿದೆ. ಎಂಇಐಎಲ್‌ ಸಂಸ್ಥೆಯ ಗ್ರಾಹಕತೃಪ್ತಿ, ಸೇವೆ ಮತ್ತು ನಿರ್ವಹಣೆ ಮೂಲಕ ಸಾಮಾಜಿಕ ಪರಿಣಾಮ, 2023-24ನೇ ವಿತ್ತವರ್ಷದಲ್ಲಿ ಸಮಗ್ರ ವಿಕಾಸವನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಡಿ. 21ರಂದು ನವಮುಂಬಯಿಯಲ್ಲಿ ಹಿರಿಯ ಕೈಗಾರಿಕೋದ್ಯಮಿಗಳ ಸಮ್ಮುಖ ನಡೆಯಲಿದೆ.

ಸಂಸ್ಥೆಯ ಒಟ್ಟು ವಾರ್ಷಿಕ ಬೆಳವಣಿಗೆ ಪ್ರಮಾಣ ಕಳೆದ ಮೂರು ವರ್ಷಗಳಿಗಿಂತ ಶೇ.48ರಷ್ಟು ಹೆಚ್ಚಿಗೆ ಇದೆ. ದೇಶಾದ್ಯಂತ ಸಾರ್ವಜನಿಕ ಮೂಲಭೂತ ಸೌಕರ್ಯ ಯೋಜನೆಯ ಅನುಷ್ಠಾನದಡಿ ಗಣನೀಯ ಉದ್ಯೋಗಸೃಜನೆಯನ್ನು ಮಾಡಿದೆ. ವೇಗವಾಗಿ ಬೆಳೆಯುತ್ತಿರುವ ಹಣಕಾಸು ಬೆಳವಣಿಗೆ ಮತ್ತು ಸೌಹಾರ್ದ ಸಮುದಾಯಕ್ಕೆ ಸೃದೃಢ ಮೂಲಭೂತ ಸೌಕರ್ಯ ಅಗತ್ಯವಾಗಿದೆ ಎಂಬ ಮಣಿಪಾಲ ಸಮೂಹ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಗೌತಮ್‌ ಪೈಯವರ ತಣ್ತೀದಂತೆ ಸಂಸ್ಥೆಯು ಮುನ್ನಡೆಯುತ್ತಿದೆ.

ಇಂಧನ ವಿತರಣೆ, ಸಾಗಣೆ, ಸಿವಿಲ್‌ ನಿರ್ಮಾಣದಂತಹ ಪ್ರತಿಷ್ಠಿತ ಸರಕಾರಿ ಯೋಜನೆಗಳ ಅನುಷ್ಠಾನಕ್ಕಾಗಿ ಸಂಸ್ಥೆ ಪುರಸ್ಕೃತವಾಗಿದೆ. ನೀರಾವರಿ ಯೋಜನೆ, ಜಲ ಮತ್ತು ಪರಿಸರ ಯೋಜನೆಗಳು, ರಸ್ತೆ ಮತ್ತು ಸಾರಿಗೆ ಯೋಜನೆಗಳು, ಅಂತಾರಾಷ್ಟ್ರೀಯ ವ್ಯವಹಾರಗಳು ನಮ್ಮ ಮುಂದಿನ ದೀರ್ಘ‌ ಕಾಲೀನ ಯೋಜನೆಗಳಾಗಿವೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಮತ್ತು ಸಿಇಒ ಸಾಗರ್‌ ಮುಖೋಪಾಧ್ಯಾಯ ಹೇಳಿದ್ದಾರೆ.

ಪ್ರಶಸ್ತಿಯು ತಂಡದ ಕಠಿನ ಪರಿಶ್ರಮ, ವೆಂಡರ್‌ ನೆಟ್‌ವರ್ಕ್‌ ಪ್ರೋತ್ಸಾಹ, ಗ್ರಾಹಕರ ಬೆಂಬಲ, ಕೆನರಾ ಬ್ಯಾಂಕ್‌, ಕೋಟಕ್‌ ಬ್ಯಾಂಕ್‌ ಮತ್ತು ಇತರ ಹಣಕಾಸು ಸಂಸ್ಥೆಗಳ ಸಹಕಾರದ ದ್ಯೋತಕವಾಗಿದೆ ಎಂದು ಸಾಗರ್‌ ಮುಖೋಪಾಧ್ಯಾಯ ತಿಳಿಸಿದ್ದಾರೆ.

ಇಲೆಕ್ಟ್ರಿಕಲ್‌, ಇನ್‌ಸ್ಟ್ರೆಮೆಂಟೇಶನ್‌, ಪವರ್‌ ಯುಟಿಲಿಟೀಸ್‌, ಕೈಗಾರಿಕಾ ಘಟಕ, ಪೆಟ್ರೋಕೆಮಿಕಲ್ಸ್‌, ರೈಲ್ವೇ, ಸೋಲಾರ್‌, ಮೂಲಭೂತ ಸೌಕರ್ಯ ಯೋಜನೆಗಳು ಹೀಗೆ ವಿಭಿನ್ನ ಯೋಜನೆಗಳನ್ನು ಏಕಗವಾಕ್ಷಿ ಸೌಲಭ್ಯದ ಮೂಲಕ ಸಂಸ್ಥೆ ನಿರ್ವಹಿಸುತ್ತಿದೆ ಎಂದು ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

Surathkal ಎಂಎಸ್‌ಇಝಡ್‌: ಮೀನು ಸಂಸ್ಕರಣ ಘಟಕದಲ್ಲಿ ಅಗ್ನಿ ದುರಂತ

Surathkal ಎಂಎಸ್‌ಇಝಡ್‌: ಮೀನು ಸಂಸ್ಕರಣ ಘಟಕದಲ್ಲಿ ಅಗ್ನಿ ದುರಂತ

Heavy rain ಕರಾವಳಿಯಾದ್ಯಂತ ಬಿರುಸಿನ ಮಳೆ

Heavy rain ಕರಾವಳಿಯಾದ್ಯಂತ ಬಿರುಸಿನ ಮಳೆ

Heavy Rain ಕಾಸರಗೋಡು: ಇಂದು ಶಾಲೆಗಳಿಗೆ ರಜೆ

Heavy Rain ಕಾಸರಗೋಡು: ಇಂದು ಶಾಲೆಗಳಿಗೆ ರಜೆ

KADABA

Kadaba ಭಾರೀ ಗಾಳಿ-ಮಳೆ: ಬಲ್ಯ ಸರಕಾರಿ ಶಾಲೆಗೆ ಹಾನಿ

Bharath Scout – Guides ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ ಅಧಿಕಾರ ಸ್ವೀಕಾರ

Bharath Scout – Guides ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ ಅಧಿಕಾರ ಸ್ವೀಕಾರ

Sullia ಭಾರತೀಯ ಸೇನೆಯಿಂದ ಮಹಿಳೆಯರ ಬೈಕ್‌ ರ್‍ಯಾಲಿ: ಸುಳ್ಯದ ವೃಷ್ಟಿ ಮಲ್ಕಜೆ ಆಯ್ಕೆ

Sullia ಭಾರತೀಯ ಸೇನೆಯಿಂದ ಮಹಿಳೆಯರ ಬೈಕ್‌ ರ್‍ಯಾಲಿ: ಸುಳ್ಯದ ವೃಷ್ಟಿ ಮಲ್ಕಜೆ ಆಯ್ಕೆ

NTA

NEET Online: ಎನ್‌ಟಿಎಗೆ ವಿಶ್ರಾಂತ ಕುಲಪತಿಗಳ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bharath Scout – Guides ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ ಅಧಿಕಾರ ಸ್ವೀಕಾರ

Bharath Scout – Guides ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ ಅಧಿಕಾರ ಸ್ವೀಕಾರ

uUdupi ಮನೆಯೊಳಗೆ ನುಗ್ಗಿ ದಾಂಧಲೆ: ವಶಕ್ಕೆ

Udupi ಮನೆಯೊಳಗೆ ನುಗ್ಗಿ ದಾಂಧಲೆ: ವಶಕ್ಕೆ

Daivasthana ಕಾಣಿಕೆ ಡಬ್ಬಿ ಕಳ್ಳ 24 ಗಂಟೆಯಲ್ಲಿ ಸೆರೆ!

Daivasthana ಕಾಣಿಕೆ ಡಬ್ಬಿ ಕಳ್ಳ 24 ಗಂಟೆಯಲ್ಲಿ ಸೆರೆ!

Parkala ಕಾರು ಡಿವೈಡರ್‌ಗೆ ಢಿಕ್ಕಿ: ಜಖಂ

Parkala ಕಾರು ಡಿವೈಡರ್‌ಗೆ ಢಿಕ್ಕಿ: ಜಖಂ

Road Mishap ಸ್ಕೂಟರ್‌ ಢಿಕ್ಕಿ; ಪಾದಚಾರಿ ಗಂಭೀರ

Road Mishap ಸ್ಕೂಟರ್‌ ಢಿಕ್ಕಿ; ಪಾದಚಾರಿ ಗಂಭೀರ

MUST WATCH

udayavani youtube

ಬೆಂಗಳೂರಿನಲ್ಲೊಂದು ಟ್ರಡಿಶನಲ್ ಮುಳಬಾಗಿಲು ದೋಸೆ

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

ಹೊಸ ಸೇರ್ಪಡೆ

police crime

Gujarat; ಗಣಿಯಲ್ಲಿ 3 ಸಾವು: 2 ಬಿಜೆಪಿಗರ ಸಹಿತ ನಾಲ್ವರ ವಿರುದ್ಧ ಕೇಸ್‌

Surathkal ಎಂಎಸ್‌ಇಝಡ್‌: ಮೀನು ಸಂಸ್ಕರಣ ಘಟಕದಲ್ಲಿ ಅಗ್ನಿ ದುರಂತ

Surathkal ಎಂಎಸ್‌ಇಝಡ್‌: ಮೀನು ಸಂಸ್ಕರಣ ಘಟಕದಲ್ಲಿ ಅಗ್ನಿ ದುರಂತ

Heavy rain ಕರಾವಳಿಯಾದ್ಯಂತ ಬಿರುಸಿನ ಮಳೆ

Heavy rain ಕರಾವಳಿಯಾದ್ಯಂತ ಬಿರುಸಿನ ಮಳೆ

arrested

Canada based ಉಗ್ರ ಲಂಡಾನ 5 ಸಹಚರರ ಸೆರೆ

firing

Delhi ಆಸ್ಪತ್ರೆ ವಾರ್ಡ್‌ನಲ್ಲೇ ಗುಂಡಿಟ್ಟು ರೋಗಿಯ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.