Udayavni Special

ಸಾಸ್ತಾನ: ಸರಣಿ ಕಳ್ಳತನ


Team Udayavani, Jul 30, 2018, 11:33 AM IST

sarani-kallatana.png

ಕೋಟ: ಸಾಸ್ತಾನದಲ್ಲಿ ಶನಿವಾರ ತಡರಾತ್ರಿ ಸರಣಿ ಕಳ್ಳತನ ನಡೆದಿದ್ದು, ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಂಡೇಶ್ವರ ರಸ್ತೆಯ ಎದುರಿನ ರಾ.ಹೆ. ಸಮೀಪದ ಅಮೂಲ್ಯ ಫ್ಯಾಶನ್‌, ಬಿಟ್ಸ್‌ ಮೊಬೈಲ್‌ ಶಾಪ್‌, ಉದ್ಗೀಥ ಎಂಟರ್‌ಪ್ರೈಸಸ್‌ನ ರೋಲಿಂಗ್‌ ಶೆಟರ್‌ ಅನ್ನು  ಹೈಡ್ರೋಲಿಕ್‌ ಜಾಕ್‌ ಬಳಸಿ ಮುರಿದು ಒಳ ನುಗ್ಗಿದ್ದಾರೆ.

ಮೊಬೈಲ್‌ ಶಾಪ್‌ನಲ್ಲಿ ಗ್ಲಾಸ್‌ ಡೋರ್‌ ಇರುವ ಕಾರಣ ಒಳ ನುಗ್ಗಲು ಸಾಧ್ಯವಾಗಿಲ್ಲ. ಉಳಿದ ಎರಡು ಅಂಗಡಿಗೆ ನುಗ್ಗಿದ ಕಳ್ಳರು ಕ್ಯಾಶ್‌ ಟೇಬಲ್‌ ಸಹಿತ ಇನ್ನಿತರ ಸ್ಥಳವನ್ನು ಜಾಲಾಡಿದ್ದಾರೆ.  ರವಿವಾರ ಬೆಳಗ್ಗೆ  ಮಾಲಕರು ಬಂದಾಗ ಘಟನೆ ತಿಳಿದು ಬಂದಿದೆ.

ಸಾಸ್ತಾನ ಪೇಟೆಯ ಸಮೀಪದಲ್ಲಿರುವ ನ್ಯೂ ಲಕ್ಷಿ$¾à ಜುವೆಲರ್ನ ರೋಲಿಂಗ್‌ ಶೆಟರ್‌ ಅನ್ನು ಮುರಿದ ಕಳ್ಳರು ಸುಮಾರು 2 ಕೆ.ಜಿ.ಯಷ್ಟು ಹಳೆಯ ಬೆಳ್ಳಿಯನ್ನು ಕದ್ದೊಯ್ದಿದ್ದಾರೆ. ಮಾಬುಕಳ ಸಮೀಪದ ಹಂಗಾರಕಟ್ಟೆಯ ಚಕ್ರವರ್ತಿ ಬಾರ್‌  ಆ್ಯಂಡ್‌ ರೆಸ್ಟೋರೆಂಟ್‌ನ ಹಿಂಭಾಗದ ಬಾಗಿಲನ್ನು ಮುರಿದು ನುಗ್ಗಿದ ಕಳ್ಳರು ಸಣ್ಣಪುಟ್ಟ ವಸ್ತುಗಳನ್ನು ದೋಚಿ   ಪರಾರಿಯಾಗಿದ್ದಾರೆ.

ಶ್ವಾನ, ಬೆರಳಚ್ಚು ತಜ್ಞರ ಭೇಟಿ
ಸ್ಥಳಕ್ಕೆ ಶ್ವಾನದಳ ಮತ್ತು ಬೆರ ಳಚ್ಚು ತಜ್ಞರು ಭೇಟಿ ನೀಡಿದ್ದಾರೆ. ಸಾಸ್ತಾನದ ಫ್ಯಾಶನ್‌ ಅಂಗಡಿಯ ಒಳಗೆ ಹೋದ ಶ್ವಾನ ಅಲ್ಲಿಂದ ಸ್ಥಳೀಯ ದೇವಸ್ಥಾನ ದವರೆಗೆ ತೆರಳಿ ನಿಂತಿತ್ತು. 

ಉಡುಪಿ ಎಎಸ್‌ಪಿ ಕುಮಾರ್‌ಚಂದ್ರ, ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್‌, ಕೋಟ ಠಾಣಾಧಿಕಾರಿ ಸಂತೋಷ್‌ ಕಾಯ್ಕಿಣಿ ಪರಿಶೀಲಿಸಿದರು. 

ಮದ್ಯವನ್ನೂ ಕೊಂಡೊಯ್ದರು!
ಹಂಗಾರುಕಟ್ಟೆ ಚಕ್ರವರ್ತಿ ಬಾರ್‌ನಿಂದ 16 ಸಾ.ರೂ., 1 ಮದ್ಯದ ಕೇಸ್‌ ಅನ್ನು ಕೊಂಡೊಯ್ದಿದ್ದಾರೆ. ಬಾರ್‌ನಲ್ಲಿದ್ದ ಸಿಸಿಕೆಮರಾದ ಕೇಬಲ್‌ ಅನ್ನು ಕಟ್‌ ಮಾಡುವ ಬದಲು  ಟಿವಿಯ ಕೇಬಲ್‌ನ್ನು ಕತ್ತರಿಸಿದ್ದರು. ಪೊಲೀಸರು ರವಿವಾರ ಬೆಳಗ್ಗೆ ಸಿಸಿ ಕೆಮರಾವನ್ನು ಪರಿಶೀಲಿಸಿದಾಗ ಮುಸುಕುಧಾರಿ ಕಳ್ಳರು ಒಳಗಡೆ ಓಡಾಡುತ್ತಿರುವುದು ಕಂಡು ಬಂದಿತ್ತು ಎನ್ನಲಾಗಿದೆ. ಸಾಸ್ತಾನದ ಮೊಬೈಲ್‌ ಶಾಪ್‌ನಲ್ಲಿ ಸಿಸಿ ಕೆಮರಾವಿದ್ದರೂ, ಅದರ ಡಿವಿಆರ್‌ ಹಾಳಾಗಿದೆ ಎನ್ನಲಾಗಿದೆ.

ಬ್ರಹ್ಮಾವರದ ಆಕಾಶವಾಣಿ ಬಳಿ ಇದೇ ರೀತಿ ಎರಡು ಅಂಗಡಿಗಳಲ್ಲಿ  ಕಳ್ಳತನ ನಡೆದಿದೆ. 

ಟಾಪ್ ನ್ಯೂಸ್

3 ತಿಂಗಳಿಂದ ಸಿಕ್ಕಿಲ್ಲ ವೇತನ! :  ಗ್ರಾಮೀಣ ಗ್ರಂಥಪಾಲಕರ ಬದುಕು ಶೋಚನೀಯ

3 ತಿಂಗಳಿಂದ ಸಿಕ್ಕಿಲ್ಲ ವೇತನ! :  ಗ್ರಾಮೀಣ ಗ್ರಂಥಪಾಲಕರ ಬದುಕು ಶೋಚನೀಯ

ಹಿಮಾಲಯ ಪರ್ವತದ ಮೇಲೆ ತುಳುನಾಡ ಧ್ವಜ!

ಹಿಮಾಲಯ ಪರ್ವತದ ಮೇಲೆ ತುಳುನಾಡ ಧ್ವಜ!

fgfgjhgjkhgf

ಇಂದಿನಿಂದ IPL ಎರಡನೇ ಇನ್ನಿಂಗ್ಸ್ ಆರಂಭ : ಮುಂಬೈ-ಚೆನ್ನೈ ಜಟಾಪಟಿ

ಪಡಿತರ ಚೀಟಿ ಇ-ಕೆವೈಸಿಗೆ ಸೆ. 30ರ ಗಡುವು

ಪಡಿತರ ಚೀಟಿ ಇ-ಕೆವೈಸಿಗೆ ಸೆ. 30ರ ಗಡುವು

ಮೂಲ ಕಾಂಗ್ರೆಸಿಗರಲ್ಲಿ ಟಿಕೆಟ್‌ ತಳಮಳ

ಮೂಲ ಕಾಂಗ್ರೆಸಿಗರಲ್ಲಿ ಟಿಕೆಟ್‌ ತಳಮಳ

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಬಿಎಸ್‌ವೈ ಪ್ರವಾಸಕ್ಕೆ ಸಮ್ಮತಿ

ಬಿಎಸ್‌ವೈ ಪ್ರವಾಸಕ್ಕೆ ಸಮ್ಮತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅದ್ಯರ್ಪಣದಲ್ಲಿದ್ದ ವಾಹನ ಓಡಿಸಿದರೆ ದಂಡ: ಗಂಗಾಧರ್‌

ಅದ್ಯರ್ಪಣದಲ್ಲಿದ್ದ ವಾಹನ ಓಡಿಸಿದರೆ ದಂಡ: ಗಂಗಾಧರ್‌

ನಾಡಿನ ವಿವಿಧೆಡೆ ಇಂದು ಅನಂತನ ಚತುರ್ದಶಿ ವ್ರತ

ನಾಡಿನ ವಿವಿಧೆಡೆ ಇಂದು ಅನಂತನ ಚತುರ್ದಶಿ ವ್ರತ

ಸಂಪರ್ಕ ರಸ್ತೆಯಿಲ್ಲದೆ ಬಳ‌ಕೆಯಾಗದ ಸೇತುವೆ

ಸಂಪರ್ಕ ರಸ್ತೆಯಿಲ್ಲದೆ ಬಳ‌ಕೆಯಾಗದ ಸೇತುವೆ

ಪಾರಂಪರಿಕ ತಾಣ ಕಾಪು ಲೈಟ್‌ಹೌಸ್‌ಗೆ 120 ವರ್ಷ

ಪಾರಂಪರಿಕ ತಾಣ ಕಾಪು ಲೈಟ್‌ಹೌಸ್‌ಗೆ 120 ವರ್ಷ

ಕೃಷಿ ಯಂತ್ರಗಳಾದ ನಿರುಪಯುಕ್ತ ವಸ್ತುಗಳು

ಕೃಷಿ ಯಂತ್ರಗಳಾದ ನಿರುಪಯುಕ್ತ ವಸ್ತುಗಳು

MUST WATCH

udayavani youtube

ರೆಡ್ ಸಿಗ್ನಲ್ ಬೀಳುತ್ತಿದ್ದಂತೆ ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ಮಾಡೆಲ್

udayavani youtube

ಕ್ಯಾಪ್ಟನ್ ಅಭಿಮನ್ಯು ಮೊಮ್ಮಗನ ಜೊತೆಗೆ ಸಿಹಿ ತಿನಿಸಿ ಶುಭ ಹಾರೈಸಿದ ಮೋದದೇವಿ ಒಡೆಯರ್

udayavani youtube

ಕಾಲ ಅಂದ್ರೇನು?

udayavani youtube

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ

udayavani youtube

ಸರ್ವೇ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ರೈತನ ಏಕಾಂಗಿ ಪ್ರತಿಭಟನೆ

ಹೊಸ ಸೇರ್ಪಡೆ

3 ತಿಂಗಳಿಂದ ಸಿಕ್ಕಿಲ್ಲ ವೇತನ! :  ಗ್ರಾಮೀಣ ಗ್ರಂಥಪಾಲಕರ ಬದುಕು ಶೋಚನೀಯ

3 ತಿಂಗಳಿಂದ ಸಿಕ್ಕಿಲ್ಲ ವೇತನ! :  ಗ್ರಾಮೀಣ ಗ್ರಂಥಪಾಲಕರ ಬದುಕು ಶೋಚನೀಯ

ಹಿಮಾಲಯ ಪರ್ವತದ ಮೇಲೆ ತುಳುನಾಡ ಧ್ವಜ!

ಹಿಮಾಲಯ ಪರ್ವತದ ಮೇಲೆ ತುಳುನಾಡ ಧ್ವಜ!

fgfgjhgjkhgf

ಇಂದಿನಿಂದ IPL ಎರಡನೇ ಇನ್ನಿಂಗ್ಸ್ ಆರಂಭ : ಮುಂಬೈ-ಚೆನ್ನೈ ಜಟಾಪಟಿ

ಪಡಿತರ ಚೀಟಿ ಇ-ಕೆವೈಸಿಗೆ ಸೆ. 30ರ ಗಡುವು

ಪಡಿತರ ಚೀಟಿ ಇ-ಕೆವೈಸಿಗೆ ಸೆ. 30ರ ಗಡುವು

ಮೂಲ ಕಾಂಗ್ರೆಸಿಗರಲ್ಲಿ ಟಿಕೆಟ್‌ ತಳಮಳ

ಮೂಲ ಕಾಂಗ್ರೆಸಿಗರಲ್ಲಿ ಟಿಕೆಟ್‌ ತಳಮಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.