ಶ್ರೀ ವೆಂಕಟರಮಣ ದೇವಸ್ಥಾನ: ವಿಶ್ವರೂಪ ದರ್ಶನ

Team Udayavani, Nov 4, 2019, 5:13 AM IST

ಕಾರ್ಕಳ: ಪಡುತಿರುಪತಿ ಖ್ಯಾತಿಯ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನ. 3ರಂದು ವಿಶ್ವರೂಪ ದರ್ಶನವು ದೀಪಾಲಂಕಾರದ ಮೂಲಕ ವಿಜೃಂಭಣೆಯಿಂದ ನಡೆಯಿತು. ರವಿವಾರ ಮುಂಜಾನೆ ಸುಮಾರು 20 ಸಾವಿರಕ್ಕಿಂತಲೂ ಹೆಚ್ಚಿನ ಹಣತೆ ದೀಪಗಳನ್ನು ಬೆಳಗಿಸಲಾಯಿತು.

ನೂರಾರು ಸೇವಾರ್ಥಿಗಳು ಶ್ರೀ ದೇಗುಲದಲ್ಲಿ ರಂಗೋಲಿ ಹಾಕಿದರು. ಭಕ್ತರು ವಿಶ್ವರೂಪ ದರ್ಶನವನ್ನು ವೀಕ್ಷಿಸಿದರು. ಸುಮಾರು 12 ಸಾವಿರದಷ್ಟು ಲಡ್ಡು ಪ್ರಸಾದ ವಿತರಿಸಲಾಯಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ