ಉಳ್ತೂರು ಕೊಟ್ಟಿಗೆಗೆ ನುಗ್ಗಿ ಗೋ ಕಳ್ಳತನ ಪ್ರಕರಣದ 2 ಆರೋಪಿಗಳ ಬಂಧನ

Team Udayavani, Nov 16, 2019, 6:50 PM IST

ತೆಕ್ಕಟ್ಟೆ : ಉಳ್ತೂರು ಪ್ರತಾಪ್ ಶೆಟ್ಟಿ ರವರ ಮನೆಯ ಕೊಟ್ಟಿಗೆಗೆ ನುಗ್ಗಿ ಗೋ ಕಳ್ಳತನ ಮಾಡಿದ ಪ್ರಕರಣದಲ್ಲಿ ಆರೋಪಿಗಳಾದ ದಲ್ಲಾಳಿ ನಾಗರಾಜ ಗೋಳಿಬೆಟ್ಟು ಹಾಗೂ ಮಾಧವ ಬೇಳೂರು ರನ್ನು ಬಂಧಿಸಿದ ಕೋಟ PSI ನಿತ್ಯಾನಂದ ಗೌಡ.

ದಕ್ಷ ಅಧಿಕಾರಿಗಳಾದ ಕೋಟ PSI ರವರು ಹಲವು ಗೋ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳನ್ನು ಬೆನ್ನುಹತ್ತಿ ಬಂಧಿಸುತ್ತಿದ್ದು ಸ್ಥಳಿಯರು ಹಾಗೂ ಸಂಘಟನೆಗಳು PSI ರವರ ಕಾರ್ಯವೈಕರಿಯನ್ನು ಶ್ಲಾಘಗಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ