ಉಡುಪಿ: ಶೇ. 78.87 ಮತದಾನ
Team Udayavani, May 13, 2018, 9:29 AM IST
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶನಿವಾರ ಶಾಂತಿಯುತ ಮತದಾನ ನಡೆಯಿತು. ಜಿಲ್ಲೆಯಲ್ಲಿ ಒಟ್ಟು 9,93,415 ಮಂದಿ ಮತದಾರರಿದ್ದು, ಮಧ್ಯಾಹ್ನ 1:30 ಗಂಟೆ ಸುಮಾರಿಗೆ ಶೇ.50ರಷ್ಟು ಮತದಾನ ನಡೆದಿತ್ತು. ಕೊನೆಯಲ್ಲಿ ಶೇ. 78.87 ಮತದಾನ ನಡೆಯಿತು. 2013ರ ಚುನಾವಣೆಗೆ ತುಲನೆ ಮಾಡಿದರೆ ಈ ಬಾರಿ ಮತದಾನ ಹೆಚ್ಚಳವಾಗಿದೆ.
ಒಟ್ಟು ಮತದಾನ ವಿವರ
ಜಿಲ್ಲೆಯ ಒಟ್ಟು 1,103 ಮತಗಟ್ಟೆಗಳಲ್ಲಿ 9,93,415 ಮತದಾರರು ಇದ್ದರು. ಪುರುಷರು 4,78,350, ಮಹಿಳೆಯರು 5,15,041, ಇತರರು 24. ಜಿಲ್ಲೆ ಯಲ್ಲಿ 7,83,497 ಮಂದಿ ಮತದಾನ ಮಾಡಿದರು. ಇವರಲ್ಲಿ ಪುರುಷರು 3,69,004, ಮಹಿಳೆಯರು 4,14,491, ಇತರರು 2. ಒಟ್ಟು ಮತದಾನ ಶೇ. 78.87.
ಬೈಂದೂರು: 246 ಮತಗಟ್ಟೆ, ಒಟ್ಟು ಮತದಾರರು- 2,22,427 (ಪುರುಷರು 1,08,154, ಮಹಿಳೆ ಯರು 1,14,259, ಇತರರು (14), ಚಲಾಯಿತ ಮತ – 1,75,888 (ಪುರುಷರು 81,067, ಮಹಿಳೆ ಯರು 94,821, ಇತರರು 0), ಶೇ. 79.08.
ಕುಂದಾಪುರ: 218 ಮತಗಟ್ಟೆ, ಒಟ್ಟು ಮತದಾರರು- 1,99,575 (ಪುರುಷರು 95,927, ಮಹಿಳೆ ಯರು 1,03,648, ಇತರರು 0), ಚಲಾಯಿತ ಮತ – 1,57,660 (ಪುರುಷರು 74,182, ಮಹಿಳೆಯರು 83,478, ಇತರರು 0), ಶೇ. 79
ಉಡುಪಿ: 225 ಮತಗಟ್ಟೆ, ಒಟ್ಟು- 2,07,431 (ಪುರುಷರು 1,00,535, ಮಹಿಳೆಯರು 1,05,892, ಇತರರು 4), ಚಲಾಯಿತ ಮತ – 1,61,263 (ಪುರುಷರು 77,705, ಮಹಿಳೆ ಯರು 83,558, ಇತರರು 0), ಶೇ. 77.74
ಕಾಪು: 207 ಮತಗಟ್ಟೆ, ಒಟ್ಟು ಮತ ದಾರರು- 1,82,972 (ಪುರುಷರು 87,020, ಮಹಿಳೆಯರು 95,948, ಇತರರು 4), ಚಲಾಯಿತ ಮತ – 1,43,651 (ಪುರುಷರು 67,166, ಮಹಿಳೆಯರು 76,483, ಇತರರು 2), ಶೇ. 78.51
ಕಾರ್ಕಳ ಕ್ಷೇತ್ರ: 207 ಮತಗಟ್ಟೆ, ಒಟ್ಟು ಮತದಾರರು- 1,81,010 (ಪುರುಷರು 86,714, ಮಹಿಳೆಯರು 94,294, ಇತರರು 2), ಚಲಾಯಿತ ಮತ – 1,45,035 (ಪುರುಷರು 68,884, ಮಹಿಳೆಯರು 76,151, ಇತರರು 0), ಶೇ. 80.13
ಮತದಾನ ಹೆಚ್ಚಳ
2013 ಚುನಾವಣೆಯಲ್ಲಿ ಉಡುಪಿ ಶೇ.76, ಕಾಪು ಶೇ.72, ಕಾರ್ಕಳ ಶೇ.79, ಬೈಂದೂರು ಶೇ.76, ಕುಂದಾಪುರ ಶೇ.75 ಮತದಾನ ವಾಗಿತ್ತು. 8,73,832 ಮತದಾರರಿದ್ದು, 6,65, 644 ಮಂದಿ ಮತ ಚಲಾಯಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ