ಉಡುಪಿ ರಥ ಬೀದಿ:ಮಳಿಗೆಯಲ್ಲಿ ವಿದ್ಯುತ್ ‘ಸ್ಪರ್ಶ’ ಭಕ್ತರಲ್ಲಿ ಕೆಲ ಕಾಲ ಆತಂಕ

Team Udayavani, Aug 23, 2019, 1:00 PM IST

ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಠಮಿಯ ಸಡಗರದಲ್ಲಿ ನಿರತರಾಗಿರುವ ಜನತೆ ಇಂದು ಹಾಗೂ ನಾಳೆ ರಥ ಬೀದಿಯ ಆವರಣದಲ್ಲಿ ಹಬ್ಬದ ವಾತಾವರಣವನ್ನು ಅನುಭವಿಸುತ್ತಾ ವಿವಿಧ ವೇಷ ವಿಶೇಷಗಳ ಸೊಬಗನ್ನು ನೋಡುವುದರಲ್ಲಿ ತಲ್ಲೀನರಾಗಿರುತ್ತಾರೆ.

ಇಂಥ ಜನಸ್ತೋಮದ ನಡುವೆ ರಥ ಬೀದಿಯಲ್ಲಿರುವ ಮಳಿಗೆಯೊಂದರಲ್ಲಿ ವಿದ್ಯುತ್ ಸ್ಪರ್ಶ ಕಾಣಿಸಿಕೊಂಡಿದೆ.ಮುಂಜಾನೆಯಿಂದಲೇ ಅಂಗಡಿಯ ಶೆಟರ್ ಗೆ ವಿದ್ಯುತ್ ಸ್ಪರ್ಶ ಆಗಿದ್ದು ವ್ಯಾಪಾರಕ್ಕೆ ಬರುವ ಗ್ರಾಹಕರಿಗೆ ಭೀತಿ ಎದುರುರಾಗಿದೆ.ಈ ಸಂಬಂಧ ಅಧಿಕಾರಿಗಳು ಬಂದು ಅಪಾಯ ಸ್ಥಳದಿಂದ ಜನರನ್ನು ತೆರೆವುಗೊಳಿಸಿ,ಸಮಸ್ಯೆಯನ್ನು ಸರಿದೊಗಿಸುತ್ತಿದ್ದಾರೆ. ಅಧಿಕಾರಿಗಳು ಸರಿಯಾದ ಸಮಯಕ್ಕೆ ಬರದೆ ಇದ್ದುದ್ದರಿಂದ ಕೆಲ ಕಾಲ ಆತಂಕದ ಭೀತಿ ಸೃಷ್ಟಿಯಾಗಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ