Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ


Team Udayavani, Sep 21, 2024, 1:36 AM IST

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

ಬ್ರಹ್ಮನ ಇಚ್ಛೆಗೆ ಒಳ್ಳಪಟ್ಟದ್ದು ಧರ್ಮ. ನಮ್ಮದೇ ವಿಧಾನದಲ್ಲಿ ಭಗವಂತನ ಇಚ್ಛೆ ಯಾವುದು ಎಂದು ಅರಿತು ನಡೆಯಬೇಕು. “ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಉಚ್ಯತೆ… ಪುರುಷೋತ್ತಮ… ತನ್ನನ್ನು ಪುರುಷೋತ್ತಮ ಎಂದು ಕೃಷ್ಣನೇ ಹೇಳಿದ್ದಾನೆ. ಇಲ್ಲಿ ಪುರುಷ ಎಂದರೆ ಗಂಡಸು ಎಂದರ್ಥವಲ್ಲ.

ಪುರುಷೋತ್ತಮ ಎನ್ನುವಾಗ ಸ್ತ್ರೀಯರನ್ನು ಏಕೆ ಬಿಟ್ಟರು ಎಂದು ಕೆಲವರು ಪ್ರಶ್ನೆ ಮಾಡುತ್ತಾರೆ. “ಪುರ’ ಅಂದರೆ ದೇಹ. ದೇಹಧಾರಿಗಳೆಲ್ಲರೂ ಪುರುಷರೆಂದೆನಿಸಿಕೊಳ್ಳುತ್ತಾರೆ. ದೇಹಧಾರಿಗಳು ಪುರುಷರೂ ಆಗಬಹುದು, ಸ್ತ್ರೀಯರೂ ಆಗಬಹುದು. ಕ್ಷರ (ಜೀವ ರಾಶಿ), ಅಕ್ಷರ (ಲಕ್ಷ್ಮೀ) ಎಂಬ ಎರಡು ಜಾತಿಗಳು. ಬುದ್ಧಿವಂತರು ಯಾರು ಎಂದರೆ ಭಗವಂತನ ಸರ್ವೋತ್ತಮತ್ವವನ್ನು ಒಪ್ಪಿಕೊಂಡವರು ಎಂಬುದುತ್ತರ. ಬುದ್ಧಿ = ನಿಶ್ಚಯ ಮಾಡುವ ಶಕ್ತಿ.

ಭಗವಂತನನ್ನು ಪುರುಷೋತ್ತಮ ಎಂದು ನಿರ್ಧಾರ ತಳೆಯುವ ಶಕ್ತಿ ಇಲ್ಲದಿದ್ದರೆ ಬುದ್ಧಿ ಇಲ್ಲ ಎಂದೇ ಅರ್ಥ. ಬುದ್ಧಿಮಾನ್‌ =ನಿರ್ಧಾರ ತಳೆಯುವ ಶಕ್ತಿ ಉಳ್ಳವನು. ಭಗವಂತನ ಸರ್ವೋತ್ತಮತ್ವವನ್ನು ಅರಿಯಲಾಗದಿದ್ದರೆ “ಅಬುದ್ಧಿಮಾನ್‌’. ದೇವರು ಬಿಟ್ಟರೆ ಉಳಿದದ್ದು ಅನಿತ್ಯ. ನಾವು ಹೆಚ್ಚಿನ ವಿಷಯಗಳನ್ನು ಹೇಳುವುದು ಈ ಜನ್ಮಕ್ಕೆ ಸಂಬಂಧಿಸಿ. ಎಲ್ಲ ಜನ್ಮಗಳಿಗೆ ಸಂಬಂಧಪಟ್ಟವ ಭಗವಂತ ಮಾತ್ರ. ಭಗವಂತನಿಗೂ ನಮಗೂ ನಿತ್ಯಸಂಬಂಧ. ಆತನಿಗೆ ನಮ್ಮದೆಲ್ಲವೂ ಗೊತ್ತಿದೆ. ಅದನ್ನೇ ಬಲಪಡಿಸಬೇಕು. ಆದ್ದರಿಂದಲೇ “ಕೃತಕೃತ್ಯಶ್ಚ ಭಾರತ’.

-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

 

ಟಾಪ್ ನ್ಯೂಸ್

yallamma-Meeting

Savadatthi: ಯಲ್ಲಮ್ಮ ದೇವಿ ಭಕ್ತರಿಗೆ ದಾಸೋಹ ವ್ಯವಸ್ಥೆ, ಸ್ವಚ್ಛತೆಗೆ ಆದ್ಯತೆ ನೀಡಿ: ಸಿಎಂ

salman-khan

Salman Khan ವಿರುದ್ದದ ಸೇಡು? ..; ಎಲ್ಲಾ ಕೋನಗಳಲ್ಲಿ ತನಿಖೆ ಎಂದ ಮುಂಬಯಿ ಪೊಲೀಸರು

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

1-reee

Virat Kohli ಅವರನ್ನು ಭಾರತ ಹೊರಗಿಟ್ಟಿತ್ತೇ?:ಬಾಬರ್ ಕೈಬಿಟ್ಟಿದ್ದಕ್ಕೆ ಫಖರ್ ಜಮಾನ್ ಆಕ್ರೋಶ

Actress: ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್..‌ಕಮೆಂಟ್‌ ಮಾಡಿದವರಿಗೆ ಎಂಜಾಯ್‌ ಮಾಡಿ ಎಂದ ನಟಿ

Actress: ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್..‌ಕಮೆಂಟ್‌ ಮಾಡಿದವರಿಗೆ ಎಂಜಾಯ್‌ ಮಾಡಿ ಎಂದ ನಟಿ

Kageri

Sirsi: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್‌ ಪಡೆದು ಕಾಂಗ್ರೆಸ್‌ ಸರಕಾರದಿಂದ ಅಪರಾಧ: ಕಾಗೇರಿ

siddanna-2

B.Y.Vijayendra; ಏನು ಪುರೋಹಿತನಾ? ಜ್ಯೋತಿಷಿನಾ?…: ಸಿದ್ದರಾಮಯ್ಯ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident2

Brahmavar: ಪ್ರತ್ಯೇಕ ಅಪಘಾತ; ಇಬ್ಬರಿಗೆ ಗಾಯ

de

Belman: ಕುಸಿದು ಬಿದ್ದು ವ್ಯಕ್ತಿ ಸಾವು

5

Dasara holiday: ಕರಾವಳಿಯ ಪ್ರವಾಸಿ ಕೇಂದ್ರಗಳಲ್ಲಿ ಜನದಟ್ಟಣೆ

dw

Udupi: ಮದ್ಯದ ಚಟ; ವ್ಯಕ್ತಿ ಆತ್ಮಹ*ತ್ಯೆ

Kaup: ಮಳೆ ಸಿಂಚನದ ನಡುವೆ ಉಚ್ಚಿಲ ದಸರಾಕ್ಕೆ ವಿಜೃಂಭಣೆಯ ತೆರೆ

Kaup: ಮಳೆ ಸಿಂಚನದ ನಡುವೆ ಉಚ್ಚಿಲ ದಸರಾಕ್ಕೆ ವಿಜೃಂಭಣೆಯ ತೆರೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

accident2

Brahmavar: ಪ್ರತ್ಯೇಕ ಅಪಘಾತ; ಇಬ್ಬರಿಗೆ ಗಾಯ

de

Belman: ಕುಸಿದು ಬಿದ್ದು ವ್ಯಕ್ತಿ ಸಾವು

1

Perla: ವಂಚನೆ ಪ್ರಕರಣ; ಸಮಗ್ರ ತನಿಖೆಗೆ ಆಗ್ರಹ

5

Dasara holiday: ಕರಾವಳಿಯ ಪ್ರವಾಸಿ ಕೇಂದ್ರಗಳಲ್ಲಿ ಜನದಟ್ಟಣೆ

dw

Udupi: ಮದ್ಯದ ಚಟ; ವ್ಯಕ್ತಿ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.