Udayavni Special

ಕರಟದಲ್ಲಿ ಅರಳಿದ ಕಲಾಕೃತಿ

ಕೋವಿಡ್‌ ಕಾಲದಲ್ಲಿ ಕಲಾಕೃತಿ ಕಲಿತ ವಿವೇಕ ದಿಂಡೆ

Team Udayavani, Jun 29, 2021, 9:20 PM IST

98166

ಜೀಯು

ಹೊನ್ನಾವರ: ವಿದ್ಯಾರ್ಥಿಗಳನ್ನು ಶಾಲೆಗೆ ಕರೆತಂದು ಮರಳಿ ಮನೆಗೆ ಮುಟ್ಟಿಸುತ್ತಿದ್ದ ಕರ್ಕಿಯ ವಿವೇಕ ಕೇಶವ ದಿಂಡೆ ಕೆಲಸವನ್ನು ಕೋವಿಡ್‌ ಕಸಿದುಕೊಂಡಿತು. ಬಿಡುವಿನ ಸಮಯವಾದ್ದರಿಂದ ‌ ತಲೆಬಿಸಿ ಮಾಡಿಕೊಳ್ಳದೇ ಯು-ಟ್ಯೂಬ್‌ನಲ್ಲಿ ಕರಟದ ಕಲಾಕೃತಿಯನ್ನು ಮಾಡುವುದನ್ನು ಕರಗತಮಾಡಿಕೊಂಡ ವಿವೇಕ ಹಲವು ಸುಂದರ ಕೃತಿಗಳನ್ನು ಸಿದ್ಧಪಡಿಸಿದ್ದಾರೆ.

ಹಕ್ಕಿಗಳು, ಚಹ ಕಪ್‌, ಕಿಟಲಿ, ಕರಂಡಕ, ಗಡಿಯಾರ, ಕಮಂಡಲ, ಬಡಿಸುವ ಪಾತ್ರೆ ಮೊದಲಾದವು ಮೂಡಿ ಬಂದಿದ್ದಲ್ಲದೇ ತೆಂಗಿನಕಾಯಿ ಸಿಪ್ಪೆಯಿಂದ ಬುದ್ಧನನ್ನು ರೂಪಿಸಿದ್ದಾರೆ. ಇಂತಹ ಕೃತಿಗಳು ಸಾವಿರಾರು ರೂಪಾಯಿಗಳಿಗೆ ಆನ್‌ಲೈನ್‌ನಲ್ಲಿ ಮಾರಾಟವಾಗುತ್ತದೆ. ಕೇರಳ ಸರಕಾರ ಅದಕ್ಕೆ ಪೇಟೆ ಮಾಡಿಕೊಟ್ಟಿದೆ. ಇಲ್ಲಿ ಕೇಳಲು ಹೋದರೆ ಬೆಲೆಯೇ ಇಲ್ಲ. ಆದ್ದರಿಂದ ಮಾಡಿದ್ದನ್ನು ಸ್ನೇಹಿತರನ್ನು ಕೊಡುತ್ತಿದ್ದೇನೆ ಎನ್ನುತಾರೆ ಮರ್ಯಾದಸ್ಥ ವಿವೇಕ ದಿಂಡೆ.

ಇದನ್ನು ಖರೀದಿಸುವ ಅಥವಾ ಮಾರಾಟ ಮಾಡಿಕೊಡುವವರು ಇದ್ದರೆ ಒಂದಿಷ್ಟು ಉದ್ಯೋಗ ಸೃಷ್ಟಿಯಾಗಬಲ್ಲದು . ಕರಟವನ್ನು ಉರುವಲಿಗೆ ಅಲ್ಲದೇ ಬೇರೆ ಕೆಲಸಕ್ಕೆ ಬಳಸಿ ನಮಗೆ ಗೊತ್ತಿಲ್ಲ. ಕೋವಿಡ್‌ ಇಂತಹ ಹಲವಾರು ಕಲಾವಿದರನ್ನು ವಿವಿಧ ವಿಭಾಗದಲ್ಲಿ ರೂಪಿಸಿದೆ. ಲಕ್ಷಾಂತರ ಕೋಟಿ ರೂಪಾಯಿ ಆಟಿಕೆಗೆ ದೇಶದಲ್ಲಿ ಹಣ ಖರ್ಚಾಗುತ್ತದೆ. ದೇಶೀಯ ಸ್ಪರ್ಶವಿರುವ ಆಟಿಕೆ-ಅಲಂಕಾರದ ವಸ್ತುಗಳನ್ನು ಪ್ರೊತ್ಸಾಹಿಸಬೇಕೆಂದು ಪ್ರಧಾನಮಂತ್ರಿ ಮೋದಿ ಕರೆ ನೀಡಿದ್ದಾರೆ.

ವಿವೇಕ ದಿಂಡೆಗೆ ಇಂತಹ ಪ್ರೋತ್ಸಾಹ ಸಿಕ್ಕರೆ ಇಂತಹ ಹಲವರು ಜಿಲ್ಲೆಯಲ್ಲಿ ವ್ಯರ್ಥವಾಗುವ ಕೃಷಿ ತ್ಯಾಜ್ಯವನ್ನು ಕಲೆಯಾಗಿ ರೂಪಿಸಲು ಸಾಧ್ಯವಿದೆ. ಮೊ. 8073402412.

ಟಾಪ್ ನ್ಯೂಸ್

hhtt

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜೈಲಿನಿಂದ ಬಿಡುಗಡೆ

flipkart big billion days

ವರ್ಷಕ್ಕೊಮ್ಮೆ ಬರುವ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ದಿನಾಂಕ ಘೋಷಣೆ

ಶೀಘ್ರದಲ್ಲೇ ಥಿಯೇಟರ್ ಗಳಲ್ಲಿ ಶೇ.100 ಸೀಟು ಭರ್ತಿಗೆ ಅನುಮತಿ ಸಾಧ್ಯತೆ

ಶೀಘ್ರದಲ್ಲೇ ಥಿಯೇಟರ್ ಗಳಲ್ಲಿ ಶೇ.100 ಸೀಟು ಭರ್ತಿಗೆ ಅನುಮತಿ ಸಾಧ್ಯತೆ

ಜಿಲ್ಲಾಸ್ಪತ್ರೆಯಲ್ಲಿ ಅಗ್ನಿ ಅವಘಡ : ಹಸಗೂಸುಗಳನ್ನು ಎತ್ತಿಕೊಂಡು ಹೊರ ಓಡಿ ಬಂದ ಬಾಣಂತಿಯರು

ಜಿಲ್ಲಾಸ್ಪತ್ರೆಯಲ್ಲಿ ಅಗ್ನಿ ಅವಘಡ : ಹಸಗೂಸುಗಳನ್ನು ಎತ್ತಿಕೊಂಡು ಹೊರ ಓಡಿ ಬಂದ ಬಾಣಂತಿಯರು

ನಾಡಕಛೇರಿಯ ವಿದ್ಯುತ್ ಸಂಪರ್ಕ ಕಡಿತ : ವಿದ್ಯಾರ್ಥಿಗಳು, ಪಿಂಚಣಿ ಆರ್ಜಿದಾರರ ಪರದಾಟ

ನಾಡಕಛೇರಿಯ ವಿದ್ಯುತ್ ಸಂಪರ್ಕ ಕಡಿತ : ವಿದ್ಯಾರ್ಥಿಗಳು, ಪಿಂಚಣಿ ಆರ್ಜಿದಾರರ ಪರದಾಟ

ನಾರಾಯಣಪುರ ಸುತ್ತಮುತ್ತ ಧಾರಾಕಾರ ಮಳೆ : ಸೇತುವೆ ಜಲಾವೃತ, ರಸ್ತೆ ಸಂಚಾರ ಬಂದ್

ನಾರಾಯಣಪುರ ಸುತ್ತಮುತ್ತ ಧಾರಾಕಾರ ಮಳೆ : ಸೇತುವೆ ಜಲಾವೃತ, ರಸ್ತೆ ಸಂಚಾರ ಬಂದ್

Narendra Giri

ಆತ್ಮಹತ್ಯೆಗೂ ಮೊದಲು ವಿಡಿಯೊ ಮಾಡಿದ್ದರು ಮಹಾಂತ ನರೇಂದ್ರ ಗಿರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

shirasi news

ಶಿರಸಿ ವೃತ್ತ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸುವ ಕುರಿತು ಸಭೆ

ಕೇರವಾಡದಲ್ಲಿ ಆತ್ಮಹತ್ಯೆಗೆ ಶರಣಾದ 4 ಮಕ್ಕಳ ತಾಯಿ

ಕೇರವಾಡದಲ್ಲಿ ಆತ್ಮಹತ್ಯೆಗೆ ಶರಣಾದ ಮಹಿಳೆ : ಕಾರಣ ನಿಗೂಢ

bhatkala news

ಹಲವು ಅನುಮಾನಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ಕಡಲ ಕಿನಾರೆಯ ಶವಗಳು

vbhfghfyt

ಏಳು ದಿನಗಳ ಪೂಜೆ ಬಳಿಕ ಬೌದ್ಧ ಸನ್ಯಾಸಿ ಲೊಬ್‌ಸಂಗ್ ಪುಂಟ್ಸೊಕ್ ಅಂತ್ಯಕ್ರಿಯೆ

Bank of Canara

ಸೆ:20 ರಂದು ಕೆನರಾ ಬ್ಯಾಂಕಿನಲ್ಲಿ ಮಹಾ ಸಾಲಮೇಳ

MUST WATCH

udayavani youtube

ರಷ್ಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ

udayavani youtube

ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

udayavani youtube

ನಿಮ್ಮ ಅಧಿಕಾರಿಗಳನ್ನು ಸಂಜೆಯೊಳಗೆ ಸಸ್ಪೆಂಡ್ ಮಾಡಿ : ಮಾಜಿ ಸ್ಪೀಕರ್​ ರಮೇಶ್​ ಕುಮಾರ್​

udayavani youtube

48 ಲಕ್ಷ ರೂ.ಗೆ ಗಣಪತಿಯ ‘ಲಡ್ಡು’ ಹರಾಜು

udayavani youtube

ಗಿಫ್ಟ್ ಕೊಡುವ ನೆಪದಲ್ಲಿ ಮಹಿಳಾ ಸಿಬ್ಬಂದಿಗೆ ಮಚ್ಚಿನಿಂದ ಹಲ್ಲೆ

ಹೊಸ ಸೇರ್ಪಡೆ

hhtt

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜೈಲಿನಿಂದ ಬಿಡುಗಡೆ

flipkart big billion days

ವರ್ಷಕ್ಕೊಮ್ಮೆ ಬರುವ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ದಿನಾಂಕ ಘೋಷಣೆ

ಶೀಘ್ರದಲ್ಲೇ ಥಿಯೇಟರ್ ಗಳಲ್ಲಿ ಶೇ.100 ಸೀಟು ಭರ್ತಿಗೆ ಅನುಮತಿ ಸಾಧ್ಯತೆ

ಶೀಘ್ರದಲ್ಲೇ ಥಿಯೇಟರ್ ಗಳಲ್ಲಿ ಶೇ.100 ಸೀಟು ಭರ್ತಿಗೆ ಅನುಮತಿ ಸಾಧ್ಯತೆ

ಜಿಲ್ಲಾಸ್ಪತ್ರೆ ದಲ್ಲಿ ಅಗ್ನಿ ಅವಘಡ: ಹಸಗೂಸುಗಳನ್ನು ಎತ್ತಿಕೊಂಡು ಹೊರಬಂದ ಬಾಣಂತಿಯರು

ಜಿಲ್ಲಾಸ್ಪತ್ರೆ ದಲ್ಲಿ ಅಗ್ನಿ ಅವಘಡ: ಹಸಗೂಸುಗಳನ್ನು ಎತ್ತಿಕೊಂಡು ಹೊರಬಂದ ಬಾಣಂತಿಯರು

ಜಿಲ್ಲಾಸ್ಪತ್ರೆಯಲ್ಲಿ ಅಗ್ನಿ ಅವಘಡ : ಹಸಗೂಸುಗಳನ್ನು ಎತ್ತಿಕೊಂಡು ಹೊರ ಓಡಿ ಬಂದ ಬಾಣಂತಿಯರು

ಜಿಲ್ಲಾಸ್ಪತ್ರೆಯಲ್ಲಿ ಅಗ್ನಿ ಅವಘಡ : ಹಸಗೂಸುಗಳನ್ನು ಎತ್ತಿಕೊಂಡು ಹೊರ ಓಡಿ ಬಂದ ಬಾಣಂತಿಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.