ಸೆ.18 ರಿಂದ ಶಿರಸಿಯಲ್ಲಿ ಪವಿತ್ರ ವಸ್ತ್ರ ಅಭಿಯಾನ


Team Udayavani, Sep 16, 2021, 6:38 PM IST

gfdgrtr’

ಶಿರಸಿ: ಹೆಗ್ಗೋಡಿನ ಚರಕ ಸೌಹಾರ್ದ ಮಹಿಳಾ ಸಹಕಾರಿ  ಸಂಸ್ಥೆಯಿಂದ ಸೆ.18 ರಿಂದ ನಾಲ್ಕು ದಿನಗಳ ಕಾಲ‌ ನಗರದ ಟಿಎಸ್ಎಸ್ ಸಹಕಾರಿ ಆವಾರದಲ್ಲಿ ಖಾದಿಯೇ ಪ್ಯಾಶನ್ ಎನ್ನೋ ಪವಿತ್ರ ವಸ್ತ್ರ ಅಭಿಯಾನ ಆಂದೋಲನ ನಡೆಯಲಿದೆ.

ಈ ಕುರಿತು ಗುರುವಾರ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಚರಕ ಮಹೀಳಾ ವಿವಿದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಮ್ಮ ‌ಮಾಹಿತಿ‌ ನೀಡಿದರು.  ಸೆ.18 ರ ಬೆಳಿಗ್ಗೆ 10ಕ್ಕೆ ಟಿಎಸ್ಎಸ್ ಕಾರ್ಯ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಪಾಲ್ಗೊಳ್ಳಲಿದ್ದಾರೆ. ಆಕರ್ಷಕ ವಿನ್ಯಾಸದ‌ ೧೫೨ ಬಗೆಯ ಖಾದಿ ವಸ್ತ್ರಗಳು‌ ಮಾರಾಟಕ್ಕಿರಲಿವೆ. ಕೈಗಳಿಂದಲೇ‌ ಮಾಡಿದ ಬುಟ್ಟಿ‌ ಸೇರಿದಂತೆ ಇತರ ವಸ್ತುಗಳೂ‌ ಪ್ರದರ್ಶನ ಹಾಗೂ‌ ಮಾರಾಟಕ್ಕೆ  ಬರಲಿವೆ ಎಂದರು.

ಹಲವಡೆ ಖಾದಿಯೇ ಪ್ಯಾಶನ್ ಆಂದೋಲನ ಕಾಲೇಜಿನ‌ ಮಕ್ಕಳಲ್ಲೂ ಆರಂಭವಾಗಿದೆ. ಇಂತಹ ಪ್ರದರ್ಶನದಲ್ಲಿ ಖರ್ಚಿಪ್ ನಿಂದ ಹಿಡಿದು‌ ಸೀರೆ, ಚುಡಿದಾರದ ತನಕ ಬಟ್ಟೆ ಮಾರಾಟ ಮಾಡಲಾಗುತ್ತಿದೆ. ಸೆ.21ರ ಸಂಜೆ 4:30ಕ್ಕೆ ನೆಮ್ಮದಿಯಲ್ಲಿ ದೇಸೀ ಸಂವಾದ ನಡೆಯಲಿದ್ದು , ಚರಕದ ಸಂಸ್ಥಾಪಕ ಪ್ರಸನ್ನ ಪಾಲ್ಗೊಳ್ಳಲಿದ್ದಾರೆ‌ ಎಂದರು.

ಹುಲ್ಲಿನ ಬುಟ್ಟಿಗಳು, ಅಲಂಕಾರಕ ವಸ್ತುಗಳು,  ನೈಸರ್ಗಿಕ ಆಹಾರ, ಸಾಮಗ್ರಿಗಳು, ಶರ್ಟು,  ಪೈಜಾಮು, ಸೀರೆ ಸೇರಿದಂತೆ ಕೈಯಿಂದ ಮಾಡಿದ್ದು ಇದೆ. ರೈತರು, ಕುಶಲಕರ್ಮಿಗಳು ಹಾಗೂ, ಸಣ್ಣ ಕೈಗಾರಿಕೆಗಳು  ಕಾರ್ಮಿಕರು ಕೊವಿಡ್ ನಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದರ ಪುನಶ್ಚೇತನಕ್ಕಾಗಿ ಇಂತಹ‌ ಮಾರಾಟ ಮೇಳ ನಡೆಸಲಾಗುತ್ತಿದೆ ಎಂದರು.

ಜನ ಸಾಮಾನ್ಯರು ಸ್ವದೇಶಿ ಉತ್ಪನ್ನಗಳನ್ನು ಹೆಚ್ಚು ಖರೀದಿಸಬೇಕು. ಯಂತ್ರ ದಿಂದ ತಯಾರಾಗುವ ಬಟ್ಟೆಗಳನ್ನೂ ಕೈ ಮಗ್ಗದ ಬಟ್ಟೆ ಎಂದು ಗ್ರಾಹಕರಿಗೆ ನೀಡುತ್ತಿದ್ದಾರೆ. ಕೈ ಮಗ್ಗದ ಬಟ್ಟೆ ಗಳನ್ನು ಧರಿಸುವವರನ್ನೇ ಈ ಬಾರಿ ರೂಪದರ್ಶಿ ಗಳನ್ನಾಗಿ ಮಾಡಲಾಗುತ್ತಿದೆ. ಚರಕ ಸಂಸ್ಥೆಯ ಜೊತೆ ಹದಿನೈದಕ್ಕೂ ಹೆಚ್ಚು ಸಂಸ್ಥೆಗಳು ಭಾಗಿಯಾಗಲಿದೆ‌ ಎಂದರು.

ಈ ಸಂದರ್ಭದಲ್ಲಿ ರಂಗ ತಜ್ಞ ಡಾ. ಶ್ರೀಪಾದ ಭಟ್ಟ, ಸದಸ್ಯೆ ಮಧುರ ಹಾಗೂ ಟಿ ಎಸ್ ಎಸ್ ನ ವಿನಾಯಕ ಭಟ್ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.