ಉಳವಿ ರಸ್ತೆಯಲ್ಲಿ ಪ್ರವಾಸಿಗರಿಗೆ ಶಾಕ್ ಕೊಟ್ಟ ಕಪ್ಪು ಚಿರತೆ !
Team Udayavani, Oct 14, 2021, 8:55 PM IST
ದಾಂಡೇಲಿ : ವನ್ಯಪ್ರಾಣಿಗಳಿಗೆ ಹೆಸರುವಾಸಿಯಾದ ದಟ್ಟ ಕಾಡಿನ ಅರಮನೆ ಎಂದೆ ಜನಜನಿತವಾದ ಜೋಯಿಡಾ ತಾಲೂಕಿನ ಪೊಟೋಲಿಯಿಂದ ಉಳವಿಗೆ ಹೋಗುವ ರಸ್ತೆಯಲ್ಲಿ ಚಾಪೇಲಿ ಬಳಿ ರಸ್ತೆಯಲ್ಲಿ ಕಪ್ಪು ಚಿರತೆಯೊಂದು ಪ್ರವಾಸಿಗರಿಗೆ ಕಾಣಿಸಿಕೊಂಡ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಇದನ್ನೂ ಓದಿ:ಉಪಚುನಾವಣೆ ಬಿಜೆಪಿ ವಿರುದ್ಧ ಕೋಪ, ತಾಪ ತೀರಿಸಿಕೊಳ್ಳಲು ಅವಕಾಶ: ಡಿಕೆಶಿ
ಪ್ರವಾಸೋದ್ಯಮಿ ವಿಕ್ರಂ ಸೋಗಿಯವರ ಪೊಟೋಲಿಯಲ್ಲಿರುವ ಸಾಂಗ್ವೆ ಹೋಂ ಸ್ಟೆಗೆ ಬಂದಿದ್ದ ಪ್ರವಾಸಿಗರು ಬೆಳಿಗ್ಗೆ ಉಳವಿಗೆಂದು ಹೋಗುತ್ತಿದ್ದಾಗ ಚಾಪೇಲಿ ಎಂಬಲ್ಲಿ ಕಪ್ಪು ಚಿರತೆ ರಸ್ತೆಯನ್ನು ದಾಟುತ್ತಿರುವುದು ಕಂಡುಬಂದಿದ್ದು, ತಕ್ಷಣವೆ ಎಚ್ಚೆತ್ತುಕೊಂಡ ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಕಪ್ಪು ಚಿರತೆ ರಸ್ತೆ ದಾಟುತ್ತಿರುವುದನ್ನು ವಿಡಿಯೊ ಮಾಡಿದ್ದಾರೆ. ಇದೀಗ ಆ ವಿಡಿಯೋ ಭಾರಿ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ