ಅನಾಥ ಜೀವಕ್ಕೆ ಆಧಾರವಾಗಿ ಮಾನವೀಯತೆ ಮೆರೆದ ಎಸ್.ಆರ್.ಗಜಾಕೋಶ

Team Udayavani, Oct 22, 2021, 9:40 PM IST

dandeli news

ದಾಂಡೇಲಿ:  ಅವರೇನು ಹೆತ್ತ ಮಗನಲ್ಲ. ಆದರೂ ಹೆಂಡತಿ, ಮಕ್ಕಳಿಲ್ಲದ ಆ ವೃದ್ದನನ್ನು ಕಳೆದ 14 ವರ್ಷಗಳಿಂದ ತನ್ನ ಸ್ವಂತ ತಂದೆಯಂತೆ ಅತ್ಯಂತ ಗೌರವಯುತವಾಗಿ ಸಾಕಿ, ಸಲಹಿ ಇಹಲೋಕ ತ್ಯಜಿಸಿದ ಬಳಿಕ ಮಗನ ಸ್ಥಾನದಲ್ಲಿ ನಿಂತು ಅಂತ್ಯಸಂಸ್ಕಾರ ಹಾಗೂ ವಿಧಿವಿಧಾನಗಳನ್ನು ನೆರವೇರಿಸಿ ಊರಿನ ಮೆಚ್ಚುಗೆಗೆ ಪಾತ್ರರಾದವರು ದಾಂಡೇಲಿ ನಗರದ ಹಳೆದಾಂಡೇಲಿಯ ನಿವಾಸಿಯಾಗಿರುವ ಎಸ್.ಆರ್.ಗಜಾಕೋಶ ಅವರು.

ಅಂದ ಹಾಗೆ ನಗರದ ಸಮೀಪದ ಮೌವಳಂಗಿ ನಿವಾಸಿಯಾಗಿದ್ದ ಚೆನ್ನಪ್ಪ ಲಗ್ಮಪ್ಪ ಹರಿಜನ ಎಂಬವರಿಗೆ ಹೆಂಡತಿ, ಮಕ್ಕಳು ಯಾರು ಇಲ್ಲದಿರುವುದನ್ನು ಗಮನಿಸಿದ್ದ ಎಸ್.ಆರ್.ಗಜಾಕೋಶ ಅವರು ಚೆನ್ನಪ್ಪ ಲಗ್ಮಪ್ಪ ಹರಿಜನ ಅವರ ಒಪ್ಪಿಗೆ ಹಾಗೂ ಅಂಬೋಣದಂತೆ ಕಳೆದ 14 ವರ್ಷಗಳಿಂದ ತನ್ನ ಹಳೆದಾಂಡೇಲಿಯ ಮನೆಯಲ್ಲಿರಿಸಿ, ತಂದೆಯ ಗೌರವವನ್ನು ನೀಡಿ, ತಂದೆಯಂತೆ ಸಾಕಿ ಸಲಹಿದರು.

14 ವರ್ಷಗಳಿಂದಲೂ ಚೆನ್ನಪ್ಪ ಲಗ್ಮಪ್ಪ ಹರಿಜನ ಅವರಿಗೆ ಸ್ವಂತ ಮಗನಂತೆ ಸೇವೆ ಮಾಡಿದ ಎಸ್.ಆರ್.ಗಜಾಕೋಶ ಅವರು ಮಗನ ಸ್ಥಾನವನ್ನು ಗೌರವಯುತವಾಗಿ ತುಂಬಿಕೊಟ್ಟು ಚೆನ್ನಪ್ಪರವರ ಪ್ರೀತಿಗೆ ಪಾತ್ರರಾದರು. ಇದೇ ಚೆನ್ನಪ್ಪರವರು ವಯೋಸಹಜವಾಗಿ ಮೊನ್ನೆ 97 ನೇ ವರ್ಷದಲ್ಲಿ ವಿಧಿವಶರಾದರು. ಸ್ವಂತ ತಂದೆಯನ್ನೆ ಕಳೆದುಕೊಂಡ ದುಖ:ದಲ್ಲಿದ್ದ ಎಸ್.ಆರ್.ಗಜಾಕೋಶ ಅವರು ಚೆನ್ನಪ್ಪರವರ ಇಚ್ಚೆಯಂತೆ ಅವರ ಮೌವಳಂಗಿಯಲ್ಲಿರುವ ಹೊಲದಲ್ಲಿ ಸ್ಥಳೀಯರ ಉಪಸ್ಥಿತಿಯಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಇದನ್ನೂ ಓದಿ:8 ವರ್ಷಗಳ ಬಳಿಕ ರಸ್ತೆಗಳಲ್ಲಿ ಭದ್ರತಾ ಬಂಕರ್‌!

ಹೆತ್ತು ಹೊತ್ತು ಬೆಳೆಸಿದ ಮಕ್ಕಳೆ ಹೆತ್ತು ಹೊತ್ತ ತಂದೆ ತಾಯಿಗಳನ್ನು ಬೀದಿಗೆ ಬಿಡುತ್ತಿರುವ ಕಾಲಘಟ್ಟದಲ್ಲಿಯೂ ರಕ್ತಸಂಬಂಧವೆ ಇಲ್ಲದ ವ್ಯಕ್ತಿಯೊರ್ವರಿಗೆ ತಂದೆಯ ಸ್ಥಾನವನ್ನು ನೀಡಿ, ಮಗನ ಸ್ಥಾನ ತುಂಬಿ, ಆ ವ್ಯಕ್ತಿಯ ಬಾಳಿಗೆ ಬೆಳಕಾದ ಎಸ್.ಆರ್.ಗಜಾಕೋಶ ಅವರ ಮಾನವೀಯ ಕಾರ್ಯಕ್ಕೊಂದು ಹ್ಯಾಟ್ಸ್ ಆಫ್ ಹೇಳಲೆಬೇಕು.

ಟಾಪ್ ನ್ಯೂಸ್

4rambhat

ನೇತ್ರದಾನದ ಮೂಲಕ ಅಂಧರ ಬಾಳಿಗೆ ಕಣ್ಣಾದ ಮಾಜಿ ಶಾಸಕ ಉರಿಮಜಲು ರಾಮ ಭಟ್

3congress

ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆ ಕಾಂಗ್ರೆಸ್ಸಿನಿಂದ ಮಾತ್ರ ಸಾಧ್ಯ: ಭೀಮಣ್ಣ ನಾಯ್ಕ

Reno Quid

ರೆನೋ ಕ್ವಿಡ್‌ ಮಾಲೀಕರಿಗಾಗಿ ರೆನೋ ಕ್ವಿಡ್‌ ಮೈಲೇಜ್‌ ರ‍್ಯಾಲಿ

ಹಾವುಗಳ ಹಾವಳಿ ತಡೆಯದೆ ಮನೆಗೇ ಬೆಂಕಿಯಿಟ್ಟ!

ಹಾವುಗಳ ಹಾವಳಿ ತಡೆಯದೆ ಮನೆಗೇ ಬೆಂಕಿಯಿಟ್ಟ!

ನಾನ್‌ ಬೆಡ್‌ಶೀಟ್‌, ತಲೆದಿಂಬು! ಗಮನ ಸೆಳೆದ ಟಿವಿ ನಿರೂಪಕಿ ಪದ್ಮಾ ಲಕ್ಷ್ಮಿ ಬೆಡ್‌ರೂಂ!

ನಾನ್‌ ಬೆಡ್‌ಶೀಟ್‌, ತಲೆದಿಂಬು! ಗಮನ ಸೆಳೆದ ಟಿವಿ ನಿರೂಪಕಿ ಪದ್ಮಾ ಲಕ್ಷ್ಮಿ ಬೆಡ್‌ರೂಂ!

1brithis-road

ಶತಮಾನಗಳಷ್ಟು ಹಳೆಯ ಬ್ರಿಟಿಷ್ ರಸ್ತೆ ಬಂದ್ : ಸಾರ್ವಜನಿಕರಿಂದ  ವ್ಯಾಪಕ ಆಕ್ರೋಶ, ಪ್ರತಿಭಟನೆ

kjjkjkhjh

ಕರಾವಳಿಯ ವಾಜಪೇಯಿ, ಬಿಜೆಪಿಯ ಭೀಷ್ಮ ರಾಮ ಭಟ್‌ ನಿಧನ : ಬೊಮ್ಮಾಯಿ ಸಂತಾಪಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3congress

ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆ ಕಾಂಗ್ರೆಸ್ಸಿನಿಂದ ಮಾತ್ರ ಸಾಧ್ಯ: ಭೀಮಣ್ಣ ನಾಯ್ಕ

2road

ಉಳವಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಹಳಿಯಾಳದಲ್ಲಿ ಘೋಟ್ನೇಕರ ಆಗ್ರಹ

1brithis-road

ಶತಮಾನಗಳಷ್ಟು ಹಳೆಯ ಬ್ರಿಟಿಷ್ ರಸ್ತೆ ಬಂದ್ : ಸಾರ್ವಜನಿಕರಿಂದ  ವ್ಯಾಪಕ ಆಕ್ರೋಶ, ಪ್ರತಿಭಟನೆ

ಶಿರಸಿ: ಉಪೇಂದ್ರ ಪೈ ಸೇವಾ ಟ್ರಸ್ಟ್ ನಿಂದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

ಶಿರಸಿ: ಉಪೇಂದ್ರ ಪೈ ಸೇವಾ ಟ್ರಸ್ಟ್ ನಿಂದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

ಬಿಜೆಪಿ ಮಾಡಿದ ಅಭಿವೃದ್ಧಿ ನೋಡಿ ಮತ ಹಾಕಿ: ಶೋಭಾ ನಾಯ್ಕ

ಬಿಜೆಪಿ ಮಾಡಿದ ಅಭಿವೃದ್ಧಿ ನೋಡಿ ಮತ ಹಾಕಿ: ಶೋಭಾ ನಾಯ್ಕ

MUST WATCH

udayavani youtube

‘ಮರದ ಅರಶಿನ’ದ ವಿಶೇಷತೆ !

udayavani youtube

ತಾಯಿ, ಮಗ ಆರಂಭಿಸಿದ ತಿಂಡಿ ತಯಾರಿ ಘಟಕ ಇಂದು 65 ಮಂದಿಗೆ ಉದ್ಯೋಗ !

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

udayavani youtube

ಮೃತ ಗೋವುಗಳನ್ನು ವಾಹನಕ್ಕೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದ ಸಿಬ್ಬಂದಿ : ಆಕ್ರೋಶ

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

ಹೊಸ ಸೇರ್ಪಡೆ

high court

ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿ..!

4rambhat

ನೇತ್ರದಾನದ ಮೂಲಕ ಅಂಧರ ಬಾಳಿಗೆ ಕಣ್ಣಾದ ಮಾಜಿ ಶಾಸಕ ಉರಿಮಜಲು ರಾಮ ಭಟ್

judgement after 11 year

ಪತ್ನಿ, ಮಕ್ಕಳ ಹತ್ಯೆಗೈದಿದ್ದ ಆರೋಪಿ 11 ವರ್ಷದ ಬಳಿಕ ಸೆರೆ

3congress

ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆ ಕಾಂಗ್ರೆಸ್ಸಿನಿಂದ ಮಾತ್ರ ಸಾಧ್ಯ: ಭೀಮಣ್ಣ ನಾಯ್ಕ

Reno Quid

ರೆನೋ ಕ್ವಿಡ್‌ ಮಾಲೀಕರಿಗಾಗಿ ರೆನೋ ಕ್ವಿಡ್‌ ಮೈಲೇಜ್‌ ರ‍್ಯಾಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.