Dandeli: ಹಿಮ್ಮುಖವಾಗಿ ಚಲಾಯಿಸಿದ ಕಾರು ಸ್ಕೂಟಿಗೆ ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ


Team Udayavani, Jun 13, 2024, 1:29 AM IST

Dandeli: ಸ್ಕೂಟಿಗೆ ಕಾರು ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ

ದಾಂಡೇಲಿ : ನಗರದ ಸಂಡೆ ಮಾರ್ಕೆಟ್ ಮುಂಭಾಗದಲ್ಲಿರುವ ಜೆ.ಎನ್ ರಸ್ತೆಯಲ್ಲಿ ವೇಗವಾಗಿ ಕಾರೊಂದು ಹಿಮ್ಮುಖವಾಗಿ ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಪರಿಣಾಮವಾಗಿ ಇಬ್ಬರಿಗೆ ಗಂಭೀರ ಗಾಯವಾದ ಘಟನೆ ಬುಧವಾರ ರಾತ್ರಿ ನಡೆದಿದೆ.

ಕಾರೊಂದು ಸಂಡೆ ಮಾರ್ಕೆಟ್ ಮುಂಭಾಗದ ಜೆ.ಎನ್. ರಸ್ತೆಯಲ್ಲಿ ವೇಗವಾಗಿ ಹಿಮ್ಮುಖ ಚಲಿಸಿದ ಪರಿಣಾಮವಾಗಿ ಅದೇ ರಸ್ತೆಯ ಬದಿಯಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಪರಿಣಾಮವಾಗಿ ದ್ವಿಚಕ್ರ ವಾಹನದಲ್ಲಿದ್ದ ಪಟೇಲ್ ನಗರದ ನಿವಾಸಿಗಳಾದ ಎಲಿಜಬೆತ್ ಅಬ್ರಾಹಂ ಕಲ್ವಕುರಿ ಮತ್ತು ಅವರ ಮಗನಾದ ಯೇಸುದಾಸ್ ಅಬ್ರಾಹಂ ಕಲ್ವಕುರಿ ಅವರಿಬ್ಬರಿಗೆ ಗಂಭೀರ ಗಾಯವಾಗಿದೆ.

ಪ್ರತ್ಯಕ್ಷ ದರ್ಶಿಗಳು ಹೇಳುವ ಪ್ರಕಾರ ಕಾರನ್ನು ಮಹಿಳೆಯೊಬ್ಬರು ಚಲಾಯಿಸುತ್ತಿದ್ದರು ಎನ್ನಲಾಗಿದೆ. ಗಂಭೀರ ಗಾಯಗೊಂಡ ಇಬ್ಬರನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣವೇ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ಗಾಯಗೊಂಡ ಇವರಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಟಾಪ್ ನ್ಯೂಸ್

Madikeri: ಭೂಮಾಫಿಯಾ ವಿರುದ್ಧ ಜನಜಾಗೃತಿ

Madikeri: ಭೂಮಾಫಿಯಾ ವಿರುದ್ಧ ಜನಜಾಗೃತಿ

Udupi; ಲ್ಯಾಪ್‌ಟಾಪ್‌ ಕಳವು ಪ್ರಕರಣ: ಆರೋಪಿ ಖುಲಾಸೆ

Udupi; ಲ್ಯಾಪ್‌ಟಾಪ್‌ ಕಳವು ಪ್ರಕರಣ: ಆರೋಪಿ ಖುಲಾಸೆ

Encounter: ಯೋಧ ಹುತಾತ್ಮ, ಉಗ್ರನೊಬ್ಬ ಹತ

Encounter: ಯೋಧ ಹುತಾತ್ಮ, ಉಗ್ರನೊಬ್ಬ ಹತ

Udupi ರೈಲಿನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಗೆ

Udupi ರೈಲಿನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಗೆ

Udupi ಆತಂಕ ಸೃಷ್ಟಿಸಿದ್ದ ಯುವಕನ ರಕ್ಷಣೆ

Udupi ಆತಂಕ ಸೃಷ್ಟಿಸಿದ್ದ ಯುವಕನ ರಕ್ಷಣೆ

Bantwal ಮಂಚಿ: ಅಮಲು ಪದಾರ್ಥ ಸೇವನೆ; ಮೂವರ ಬಂಧನ

Bantwal ಮಂಚಿ: ಅಮಲು ಪದಾರ್ಥ ಸೇವನೆ; ಮೂವರ ಬಂಧನ

Kadaba ಜಾನುವಾರು ಅಕ್ರಮ ಸಾಗಾಟ; ವಾಹನ ವಶ

Kadaba ಜಾನುವಾರು ಅಕ್ರಮ ಸಾಗಾಟ; ವಾಹನ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shiroor Hill Slide: ಗಂಗಾವಳಿ ನದಿಯಲ್ಲಿ ಮುಳುಗಿದ್ದ ಲಾರಿ ಪತ್ತೆ; ಕೃಷ್ಣ ಬೈರೇಗೌಡ ಟ್ವೀಟ್

Shiroor Hill Slide: ಗಂಗಾವಳಿ ನದಿಯಲ್ಲಿ ಮುಳುಗಿದ್ದ ಲಾರಿ ಪತ್ತೆ; ಕೃಷ್ಣ ಬೈರೇಗೌಡ ಟ್ವೀಟ್

Yellapura: ಬೈಕ್‌ ಮೇಲೆ ಮರ ಬಿದ್ದು ಸವಾರ ಬಲಿ

Yellapura: ಬೈಕ್‌ ಮೇಲೆ ಮರ ಬಿದ್ದು ಸವಾರ ಬಲಿ

Shrooru-1

Shiroor Hill Slide: ಗಂಗಾವಳಿಯಲ್ಲಿ ನೌಕಾಪಡೆ ಮುಳುಗು ತಜ್ಞರಿಂದ ಶೋಧ

3-mundog

Mundgod: ಹೊಂಡಕ್ಕೆ ಬಿದ್ದು ಮಹಿಳೆ ಆತ್ಮಹತ್ಯೆ

Dandeli: ESI ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಮೊಸಳೆ ಮರಿ… ಸಿಬ್ಬಂದಿಗಳು ಕಕ್ಕಾಬಿಕ್ಕಿ

Dandeli: ESI ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಮೊಸಳೆ ಮರಿ… ಸಿಬ್ಬಂದಿಗಳು ಕಕ್ಕಾಬಿಕ್ಕಿ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Madikeri: ಭೂಮಾಫಿಯಾ ವಿರುದ್ಧ ಜನಜಾಗೃತಿ

Madikeri: ಭೂಮಾಫಿಯಾ ವಿರುದ್ಧ ಜನಜಾಗೃತಿ

Udupi; ಲ್ಯಾಪ್‌ಟಾಪ್‌ ಕಳವು ಪ್ರಕರಣ: ಆರೋಪಿ ಖುಲಾಸೆ

Udupi; ಲ್ಯಾಪ್‌ಟಾಪ್‌ ಕಳವು ಪ್ರಕರಣ: ಆರೋಪಿ ಖುಲಾಸೆ

Encounter: ಯೋಧ ಹುತಾತ್ಮ, ಉಗ್ರನೊಬ್ಬ ಹತ

Encounter: ಯೋಧ ಹುತಾತ್ಮ, ಉಗ್ರನೊಬ್ಬ ಹತ

Udupi ರೈಲಿನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಗೆ

Udupi ರೈಲಿನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಗೆ

Udupi ಆತಂಕ ಸೃಷ್ಟಿಸಿದ್ದ ಯುವಕನ ರಕ್ಷಣೆ

Udupi ಆತಂಕ ಸೃಷ್ಟಿಸಿದ್ದ ಯುವಕನ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.