Udayavni Special

ಕ್ಯಾಲಿಫೋರ್ನಿಯಾ ಬಾರ್‌ ಕೌನ್ಸಿಲ್‌ ಅಟರ್ನಿಯಾದ ಕುಮಟಾದ ದಿಶಾ


Team Udayavani, Jun 12, 2021, 9:03 PM IST

j11srs6

ಶಿರಸಿ: ಕುಮಟಾ ತಾಲೂಕು ಕಡೇಕೋಡಿಯ ಯುವತಿ ದಿಶಾ ಭಾಗವತ್‌ ಅಮೇರಿಕಾದ ಕ್ಯಾಲಿಫೋರ್ನಿಯಾ ಬಾರ್‌ ಕೌನ್ಸಿಲ್‌ನಲ್ಲಿ ಅಟರ್ನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇವರು ಬೆಂಗಳೂರಿನ ಉದ್ಯಮಿ, ದಿಶಾ ಎಂಟರ್‌ ಪ್ರೈಸಸ್‌ ಮಾಲೀಕ ಮಂಜುನಾಥ ಭಾಗವತ್‌, ಲಲಿತಾ ಭಾಗವತ್‌ ದಂಪತಿ ಪುತ್ರಿ.

ಬೆಂಗಳೂರಿನಲ್ಲಿ ಕ್ರೈಸ್ಟ್‌ ಕಾಲೇಜಿನಲ್ಲಿ ಎಲ್‌ಎಲ್‌ಬಿ ಪೂರ್ಣಗೊಳಿಸಿದ ದಿಶಾ, ಅಮೆರಿಕಾದಲ್ಲಿ ಯುಎಸ್‌ಸಿ ಮಾಸ್ಟರ್‌ ಡಿಗ್ರಿ ಪಡೆದಿದ್ದರು. ಕ್ಯಾಲಿಫೋರ್ನಿಯಾ ಬಾರ್‌ ಕೌನ್ಸಿಲ್‌ ನಡೆಸುವ ಕಠಿಣ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಅಟರ್ನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಅಮೇರಿಕಾದಲ್ಲಿ ಈ ಮೊದಲು ಸಿಟಿ ಅಟರ್ನಿ ಕಚೇರಿಯಲ್ಲಿ ಕೂಡ ಸೇವೆ ಸಲ್ಲಿಸಿದ್ದಾರೆ. ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿರುವ ಇವರು ಕರಾಟೆಯಲ್ಲಿ ಬ್ಲಾಕ್‌ ಬೆಲ್ಟ್ ಪಡೆದಿದ್ದಾರೆ. ಇದರಲ್ಲೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂಗಾರ ಪದಕ ವಿಜೇತರಾಗಿದ್ದಾರೆ. ಇವರು ಈಚೆಗಷ್ಟೇ ಮಿಸ್‌ ಕರ್ನಾಟಕ ವಿಜೇತರಾಗಿರುವ ಭಾವನಾ ಭಾಗವತ್‌ ಅವರ ಸಹೋದರಿ.

ಟಾಪ್ ನ್ಯೂಸ್

Untitled-1

ಉಡುಪಿ ಜಿಲ್ಲೆಯ ದಾಖಲೆ:  ಏಕಕಾಲದಲ್ಲಿ ಸಚಿವದ್ವಯರು

Untitled-1

ಒಬಿಸಿ ಪಟ್ಟಿ: ರಾಜ್ಯಗಳಿಗೆ ಅಧಿಕಾರ?

Untitled-1

ನಿಯಮ ಪಾಲಿಸದ ಕೇರಳ

2023ಕ್ಕೆ ಮಂದಿರ ಲೋಕಾರ್ಪಣೆ

2023ಕ್ಕೆ ಮಂದಿರ ಲೋಕಾರ್ಪಣೆ

ಸಂಪುಟದಿಂದ  ಹೊರಬಿದ್ದವರು..

ಸಂಪುಟದಿಂದ  ಹೊರಬಿದ್ದವರು..

ಎಸ್‌ಟಿ ಸಚಿವಾಲಯ ಸ್ಥಾಪನೆ:  ಸಂಪುಟ ಸಭೆ ತೀರ್ಮಾನ

ಎಸ್‌ಟಿ ಸಚಿವಾಲಯ ಸ್ಥಾಪನೆ:  ಸಂಪುಟ ಸಭೆ ತೀರ್ಮಾನ

ಡಿಸಿಎಂ ಹುದ್ದೆ  ಕೈಬಿಟ್ಟ ಹಿಂದಿನ ಕಥೆಯೇ ಬೇರೆ

ಡಿಸಿಎಂ ಹುದ್ದೆ  ಕೈಬಿಟ್ಟ ಹಿಂದಿನ ಕಥೆಯೇ ಬೇರೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮನೆಯೊಳಗೆ ಅಕ್ರಮ ಪ್ರವೇಶಿಸಿ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಸಾರ್ವಜನಿಕರಿಂದ ಧರ್ಮದೇಟು

ಮನೆಯೊಳಗೆ ಅಕ್ರಮ ಪ್ರವೇಶಿಸಿ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಸಾರ್ವಜನಿಕರಿಂದ ಧರ್ಮದೇಟು

ಅಂಕೋಲಾ: ಹೆಚ್ಚಾದ ಚಿರತೆ ಹಾವಳಿ :ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

ಅಂಕೋಲಾ: ಹೆಚ್ಚಾದ ಚಿರತೆ ಹಾವಳಿ :ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕುಮಟಾ: ಈಜಲು ತೆರಳಿದ್ದ ಯುವಕ ನೀರುಪಾಲು

ಕುಮಟಾ: ಈಜಲು ತೆರಳಿದ್ದ ಯುವಕ ನೀರುಪಾಲು

rreytrtryu

ಗದ್ದೆಗಿಳಿದು ಭತ್ತ ಸಸಿ ನಾಟಿ ಮಾಡಿದ ಡಿಸಿ-ಎಡಿಸಿ ಜೋಡಿ

ದಾಂಡೇಲಿಯಲ್ಲಿ ಜನಜಾತ್ರೆಯಾದ ಕೋವಿಡ್ ಲಸಿಕಾ ಕೇಂದ್ರಗಳು

ದಾಂಡೇಲಿಯಲ್ಲಿ ಜನಜಾತ್ರೆಯಾದ ಕೋವಿಡ್ ಲಸಿಕಾ ಕೇಂದ್ರಗಳು

MUST WATCH

udayavani youtube

ಭಾರಿ ಮಳೆಗೆ ತತ್ತರಿಸಿದ ಮಧ್ಯಪ್ರದೇಶ

udayavani youtube

ಉಳ್ಳಾಲದ ಮಾಜಿ ಶಾಸಕನ ಮನೆಮೇಲೆ NIA ದಾಳಿ

udayavani youtube

ಕೃಷಿ ಕ್ಷೇತ್ರ ಯಾರಿಗೂ ಆತ್ಮಹತ್ಯೆ ಮಾಡಲು ಬಿಡೂದಿಲ್ಲ

udayavani youtube

ಆರೋಗ್ಯಕರ ಜೀವನಕ್ಕೆ ಸರಳ ಸೂತ್ರ ದಿನಚರಿ

udayavani youtube

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದ ಅಧಿಕಾರ ಸ್ವೀಕಾರ ಕಾರ್ಯಕ್ರಮ

ಹೊಸ ಸೇರ್ಪಡೆ

Untitled-1

ಉಡುಪಿ ಜಿಲ್ಲೆಯ ದಾಖಲೆ:  ಏಕಕಾಲದಲ್ಲಿ ಸಚಿವದ್ವಯರು

Untitled-1

ಒಬಿಸಿ ಪಟ್ಟಿ: ರಾಜ್ಯಗಳಿಗೆ ಅಧಿಕಾರ?

ಗ್ರಾಮಾಭಿವೃದ್ಧಿ ಖಾತೆ ಇಷ್ಟ: ಕೋಟ ಶ್ರೀನಿವಾಸ ಪೂಜಾರಿ

ಗ್ರಾಮಾಭಿವೃದ್ಧಿ ಖಾತೆ ಇಷ್ಟ: ಕೋಟ ಶ್ರೀನಿವಾಸ ಪೂಜಾರಿ

ಕಾಸರಗೋಡು : ವಾರಾಂತ್ಯ ಲಾಕ್‌ಡೌನ್‌ ಒಂದೇ ದಿನ

ಕಾಸರಗೋಡು : ವಾರಾಂತ್ಯ ಲಾಕ್‌ಡೌನ್‌ ಒಂದೇ ದಿನ

Untitled-1

ನಿಯಮ ಪಾಲಿಸದ ಕೇರಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.