ತಡರಾತ್ರಿ ಡಿಜೆ ಡ್ಯಾನ್ಸ್-ಮದುವೆ ಪಾರ್ಟಿ
Team Udayavani, May 9, 2021, 4:24 PM IST
ದಾಂಡೇಲಿ: ಸಮೀಪದ ಬಡಕಾನಶಿರಡಾ ಗ್ರಾಮದಲ್ಲಿ ನಡೆಯಲಿದ್ದ ಮದುವೆ ಹಿನ್ನೆಲೆಯಲ್ಲಿ ಶುಕ್ರವಾರ ತಡರಾತ್ರಿವರೆಗೆ ಪಾರ್ಟಿ ಮತ್ತು ಡಿಜೆ ಡ್ಯಾನ್ಸ್ ನಡೆಸಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು.
ಸ್ಥಳೀಯರು ಈ ಬಗ್ಗೆ ಬುದ್ಧಿ ಮಾತು ಹೇಳಿದರೂ ಕೇಳದೆ ಡಿಜೆ ಡ್ಯಾನ್ಸ್ ಮತ್ತು ಪಾರ್ಟಿ ನಡೆಸಿದ್ದರು. ಸ್ಥಳೀಯ ಯುವಕರ ದಂಡು ಮೋಜು ಮಸ್ತಿಯಲ್ಲಿ ಮತ್ತು ಡಿಜೆ ಡ್ಯಾನ್ಸಿನಲ್ಲಿ ಭಾಗವಹಿಸಿರುವುದು ತಡರಾತ್ರಿಯೇ ಬಯಲಾಗಿತ್ತು.
ಬೆವರಿಳಿಸಿದ ಪೊಲೀಸರು-ಕೋವಿಡ್ ನಿಯಮದಂತೆ ಸರಳ ಮದುವೆ:
ಈ ಬಗ್ಗೆ ಎಚ್ಚೆತ್ತ ದಾಂಡೇಲಿ ಗ್ರಾಮೀಣ ಪೊಲೀಸರು ಬೆಳ್ಳಂ ಬೆಳಗ್ಗೆ ಬಡಕಾನಶಿರಡಾದಲ್ಲಿ ನಡೆಯುತ್ತಿರುವ ಮದುವೆ ಮನೆಗೆ ಭೇಟಿ ನೀಡಿ ತರಾಟೆಗೆ ತೆಗೆದುಕೊಂಡು, ಕೋವಿಡ್ ನಿಯಮದಂತೆ ಮದುವೆ ಮಾಡಬೇಕೆಂದು ಸೂಚನೆ ನೀಡಿ, ಮದುವೆ ಆಗುವವರೆಗೆ ಸ್ಥಳದಲ್ಲೆ ಇದ್ದು, ಕೋವಿಡ್ ನಿಯಾಮಗಳ ಉಲ್ಲಂಘನೆಯಾಗದಂತೆ ಅಗತ್ಯ ಕ್ರಮ ಕೈಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್
ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ
Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್
Google Map: ಪೂರ್ಣಗೊಳ್ಳದ ಸೇತುವೆ… ಗೂಗಲ್ ಮ್ಯಾಪ್ ನಂಬಿ ಪರದಾಡಿದ ವಾಹನ ಸವಾರರು
Sirsi Marikamba: ಗದ್ದುಗೆಯಿಂದ ಎದ್ದು, ಜಾತ್ರಾ ಚಪ್ಪರ ಬಿಟ್ಟು ಹೊರ ನಡೆಯುತ್ತಿರುವ ದೇವಿ
MUST WATCH
ಹೊಸ ಸೇರ್ಪಡೆ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ