ಕಾರವಾರ: ನೈಲಾನ್ ಬಲೆ ನುಂಗಿ ಸಾವನ್ನಪ್ಪಿದ ಡಾಲ್ಫಿನ್
Team Udayavani, Jun 27, 2022, 2:38 PM IST
ಕಾರವಾರ: ದೇವಭಾಗ್ ಕಡಲ ತೀರದಲ್ಲಿ ಡಾಲ್ಫಿನ್ ಶವ ಸೋಮವಾರ ಬೆಳಿಗ್ಗೆ ಪತ್ತೆ ಯಾಗಿದೆ . ಫಿಶ್ ನೆಟ್ ನೈಲಾನ್ ಬಲೆ ನುಂಗಿದ ಪರಿಣಾಮ ಡಾಲ್ಪಿನ್ ಮೃತಪಟ್ಟಿದೆ .ಮರಣೋತ್ತರ ಪರೀಕ್ಷೆಯಲ್ಲಿ ಇದು ದೃಢಪಟ್ಟಿದೆ. ಡಾಲ್ಫಿನ್ ಗಂಡಾಗಿದ್ದು 7.5 ಫೀಟ್ ಉದ್ದವಿದೆ . ಇಂಡೋ ಪೆಸಿಫಿಕ್ ಹಮ್ ಬ್ಯಾಕ್ ಜಾತಿಗೆ ಸೇರಿದ್ದಾಗಿದೆ.
ಕಾರವಾರ ವಿಭಾಗ ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕೆ. ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳದಲ್ಲಿ ಕೋಸ್ಟಲ್ ಮಾರೈನ್ ನ ಆರ್ ಎಫ್ ಒ ಪ್ರಮೋದ್ ಬಿ. , ಪ್ರಕಾಶ್ ಯರಗಟ್ಟಿ ,ಚಂದ್ರಶೇಖರ್ , ಸಂಶೋಧನ ಅಭ್ಯರ್ಥಿ ಗಳಾದ ಶಾನ್ ನವ್ಹಾಜ್, ಅಲೆಕ್ಸ್ , ರೀಫ್ ವಾಚ್ ಸಂಸ್ಥೆ ಯ, ತೇಜಸ್ವಿನಿ, ಮೇಘನಾ ಹಾಗೂ ಸ್ಥಳೀಯರು ಉಪಸ್ಥಿತರಿದ್ದು, ಡಾಲ್ಪಿನ್ ವೀಕ್ಷಿಸಿದರು. ಬಲೆಯನ್ನು ಸಮುದ್ರದಲ್ಲಿ ಬಿಸಾಡಿದ ಕಾರಣ ಡಾಲ್ಫಿನ್ ಆಹಾರ ಎಂದು ತಿಳಿದು ನುಂಗಿದೆ ಎಂಬ ಸಂಶಯ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ